ಮಡಿಕೇರಿ, ಫೆ. ೧೨: ಸಹಕಾರ ಸಂಘಗಳ ಗ್ರಾಹಕರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ೨೧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಮೈಕ್ರೋ ಎಟಿಎಂ ಅಳವಡಿಸಲಾಗುತ್ತಿದ್ದು, ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಈ ನೂತನ ಯೋಜನೆಗೆ ಚಾಲನೆ ನೀಡಲಾಯಿತು.

ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಬಾಂಡ್ ಗಣಪತಿ ಅವರು ಮಡಿಕೇರಿಯ ಕೇಂದ್ರ ಕಚೇರಿಯಿಂದಲೇ ಮೈಕ್ರೋ ಎಟಿಎಂ ಮಡಿಕೇರಿ, ಫೆ. ೧೨: ಸಹಕಾರ ಸಂಘಗಳ ಗ್ರಾಹಕರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ೨೧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಮೈಕ್ರೋ ಎಟಿಎಂ ಅಳವಡಿಸಲಾಗುತ್ತಿದ್ದು, ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಈ ನೂತನ ಯೋಜನೆಗೆ ಚಾಲನೆ ನೀಡಲಾಯಿತು.

ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಬಾಂಡ್ ಗಣಪತಿ ಅವರು ಮಡಿಕೇರಿಯ ಕೇಂದ್ರ ಕಚೇರಿಯಿಂದಲೇ ಮೈಕ್ರೋ ಎಟಿಎಂ ಪಡೆಯುವುದು, ಉಳಿತಾಯ ಖಾತೆ, ಸಾಲ ಬಿಡುಗಡೆ ಹೀಗೆ ಹಲವು ರೀತಿಯ ಆರ್ಥಿಕ ವ್ಯವಹಾರ ನಡೆಸಲು ಮೈಕ್ರೋ ಎಟಿಎಂ ಅನುಕೂಲ ವಾಗಲಿದೆ ಎಂದರು. ಸಂಘದ ಉಪಾಧ್ಯಕ್ಷ ಮರದಾಳು ಉಲ್ಲಾಸ್, ನಿರ್ದೇಶಕರುಗಳಾದ ಪೇರಿಯನ ಪೂಣಚ್ಚ, ಧನಂಜಯ, ಪುತ್ತರೀರ ಸೀತಮ್ಮ, ಕೆ. ವಾಣಿ ಕಾಳಪ್ಪ, ಕಾಶಿ, ವ್ಯವಸ್ಥಾಪಕಿ ಉಳುವಾರನ ನಂದಿನಿ, ಲೆಕ್ಕ ಪರಿಶೋಧಕ ರಮೇಶ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.