ಮುಳ್ಳೂರು, ಫೆ. ೧೨: ಚಾಮುಂಡೇಶ್ವರಿ ವಿದ್ಯುತ್ ಸರಬ ರಾಜು ನಿಗಮ ಆಲೂರು-ಸಿದ್ದಾಪುರ ಶಾಖಾ ಕಚೇರಿ ಆವರಣದಲ್ಲಿ ವಿದ್ಯುತ್ ಸೇವೆಗಳ ಅರಿವು ಸಪ್ತಾಹ ಕಾರ್ಯಕ್ರಮದ ಪ್ರಯುಕ್ತ ಆಲೂರು-ಸಿದ್ದಾಪುರ ಶಾಖಾ ವ್ಯಾಪ್ತಿಯ ಗ್ರಾಹಕರಿಗೆ ಅರಿವು ಮತ್ತು ಸೂಕ್ತ ಸಮಯದಲ್ಲಿ ವಿದ್ಯುತ್ ಬಿಲ್ ಪಾವತಿಸುವಲ್ಲಿ ನಿಷ್ಠೆ ತೋರಿದ ಮುಳ್ಳೂರು, ಫೆ. ೧೨: ಚಾಮುಂಡೇಶ್ವರಿ ವಿದ್ಯುತ್ ಸರಬ ರಾಜು ನಿಗಮ ಆಲೂರು-ಸಿದ್ದಾಪುರ ಶಾಖಾ ಕಚೇರಿ ಆವರಣದಲ್ಲಿ ವಿದ್ಯುತ್ ಸೇವೆಗಳ ಅರಿವು ಸಪ್ತಾಹ ಕಾರ್ಯಕ್ರಮದ ಪ್ರಯುಕ್ತ ಆಲೂರು-ಸಿದ್ದಾಪುರ ಶಾಖಾ ವ್ಯಾಪ್ತಿಯ ಗ್ರಾಹಕರಿಗೆ ಅರಿವು ಮತ್ತು ಸೂಕ್ತ ಸಮಯದಲ್ಲಿ ವಿದ್ಯುತ್ ಬಿಲ್ ಪಾವತಿಸುವಲ್ಲಿ ನಿಷ್ಠೆ ತೋರಿದ ಪಾವತಿಸಿ ನಿಷ್ಠೆ ತೋರಿದ ವಿದ್ಯುತ್ ಗ್ರಾಹಕರಾದ ಭಾಸ್ಕರನ್, ಪ್ರಭುದೇವ್, ಜೊಸೆಫ್ ಲೋಬೊ, ಮನೋಜ್ ಇವರುಗಳಿಗೆ ವಿದ್ಯುತ್ ಇಲಾಖೆ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭ ಆಲೂರುಸಿದ್ದಾಪುರ ಶಾಖೆಯ ಕಿರಿಯ ಅಭಿಯಂತರ ಪಿ.ಸಿ. ರಮೇಶ್, ಕಚೇರಿ ಸಿಬ್ಬಂದಿ ಹಾಗೂ ವಿದ್ಯುತ್ ಗ್ರಾಹಕರು ಹಾಜರಿದ್ದರು.
-ಭಾಸ್ಕರ್ ಮುಳ್ಳೂರು