ಆರ್ಥಿಕ ಸಾಕ್ಷರತಾ ಸಪ್ತಾಹ ದಿನಮಡಿಕೇರಿ, ಫೆ. ೧೩: ಭಾರತೀಯ ರಿಸರ್ವ್ ಬ್ಯಾಂಕ್ ೨೦೧೬ ರಿಂದ ಪ್ರತಿ ವರ್ಷ ಆರ್ಥಿಕ ಸಾಕ್ಷರತಾ ಸಪ್ತಾಹವನ್ನು ದೇಶಾದ್ಯಂತ ಆಚರಿಸಿಕೊಂಡು ಬರುತ್ತಿದೆ. ಈ ವರ್ಷ ಫೆ.೮ ರಿಂದ ೧೨ ರವರೆಗೆ ಆಚರಿಸಿದ್ದು, ಸರಿಯಾದ ಸಮಯಕ್ಕೆ ಮರುಪಾವತಿ ಮತ್ತು ಕ್ರೆಡಿಟ್ ಸ್ಕೋರ್, ಅಧಿಕೃತ ಸಂಸ್ಥೆಗಳಿAದ ಸಾಲ ಪಡೆಯುವಿಕೆ ಹಾಗೂ ಜವಾಬ್ದಾರಿಯುತ ಸಾಲ ಪಡೆಯುವಿಕೆ ಆಗಿದ್ದು, ಇದರ ಅಂಗವಾಗಿ ಶುಕ್ರವಾರ ಲೀಡ್ ಬ್ಯಾಂಕ್ ಸಭಾಂಗಣದಲ್ಲಿ ಆರ್ಥಿಕ ಸಾಕ್ಷರತಾ ಸಪ್ತಾಹದ ದಿನ ಆಚರಿಸಲಾಯಿತು.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮೈಸೂರು ಕ್ಷೇತ್ರೀಯ ವಲಯದ ಮುಖ್ಯಸ್ಥರಾದ ಸಿ.ವಿ.ಮಂಜುನಾಥ ಅವರು ಉದ್ಘಾಟಿಸಿ ಮಾತನಾಡಿ, ಸರ್ಕಾರ ಸಾರ್ವಜನಿಕರಿಗೆ ವಿವಿಧ ಯೋಜನೆಗಳನ್ನು ಜಾರಿ ಮಾಡಿದೆ. ಅದರಲ್ಲಿ ಡಿಜಿಟಲ್ ತಂತ್ರಜ್ಞಾನದಲ್ಲಿ ಬ್ಯಾಂಕ್ ಸೇವೆ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳು ಮಹತ್ವ ಪಡೆದಿದೆ. ಜನರು ಇವುಗಳನ್ನು ಸದುಪಯೋಗ ಪಡೆದುಕೊಳ್ಳಬೇಕು. ಹಾಗೆಯೇ ಅನುತ್ಪಾದಕ ಸಾಲಗಳನ್ನು ಕಡಿಮೆ ಮಾಡಲು ತಿಳಿಸಿದರು.
ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಾದ ಪ್ರಧಾನಮಂತ್ರಿ ಇಂಡಿಯಾದ ಮೈಸೂರು ಕ್ಷೇತ್ರೀಯ ವಲಯದ ಮುಖ್ಯಸ್ಥರಾದ ಸಿ.ವಿ.ಮಂಜುನಾಥ ಅವರು ಉದ್ಘಾಟಿಸಿ ಮಾತನಾಡಿ, ಸರ್ಕಾರ ಸಾರ್ವಜನಿಕರಿಗೆ ವಿವಿಧ ಯೋಜನೆಗಳನ್ನು ಜಾರಿ ಮಾಡಿದೆ. ಅದರಲ್ಲಿ ಡಿಜಿಟಲ್ ತಂತ್ರಜ್ಞಾನದಲ್ಲಿ ಬ್ಯಾಂಕ್ ಸೇವೆ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳು ಮಹತ್ವ ಪಡೆದಿದೆ. ಜನರು ಇವುಗಳನ್ನು ಸದುಪಯೋಗ ಪಡೆದುಕೊಳ್ಳಬೇಕು. ಹಾಗೆಯೇ ಅನುತ್ಪಾದಕ ಸಾಲಗಳನ್ನು ಕಡಿಮೆ ಮಾಡಲು ತಿಳಿಸಿದರು.

ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಾದ ಪ್ರಧಾನಮಂತ್ರಿ
ಇಂಡಿಯಾದ ಮೈಸೂರು ಕ್ಷೇತ್ರೀಯ ವಲಯದ ಮುಖ್ಯಸ್ಥರಾದ ಸಿ.ವಿ.ಮಂಜುನಾಥ ಅವರು ಉದ್ಘಾಟಿಸಿ ಮಾತನಾಡಿ, ಸರ್ಕಾರ ಸಾರ್ವಜನಿಕರಿಗೆ ವಿವಿಧ ಯೋಜನೆಗಳನ್ನು ಜಾರಿ ಮಾಡಿದೆ. ಅದರಲ್ಲಿ ಡಿಜಿಟಲ್ ತಂತ್ರಜ್ಞಾನದಲ್ಲಿ ಬ್ಯಾಂಕ್ ಸೇವೆ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳು ಮಹತ್ವ ಪಡೆದಿದೆ. ಜನರು ಇವುಗಳನ್ನು ಸದುಪಯೋಗ ಪಡೆದುಕೊಳ್ಳಬೇಕು. ಹಾಗೆಯೇ ಅನುತ್ಪಾದಕ ಸಾಲಗಳನ್ನು ಕಡಿಮೆ ಮಾಡಲು ತಿಳಿಸಿದರು.
ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಾದ ಪ್ರಧಾನಮಂತ್ರಿ