ಗೋಣಿಕೊಪ್ಪಲು, ಫೆ. ೯: ವಾಣಿಜ್ಯ ನಗರ ಗೋಣಿಕೊಪ್ಪಲು ವಿನಲ್ಲಿ ನಾಗರಿಕರ ಅನುಕೂಲಕ್ಕಾಗಿ, ಹೆಚ್ಚಾಗಿ ಆಗಮಿಸುವ ವಾಹನ ದಟ್ಟನೆಯನ್ನು ನಿಯಂತ್ರಿಸುವ ಸಲುವಾಗಿ ನಗರದ ಬೈಪಾಸ್ ರಸ್ತೆಯನ್ನು ಬಳಸಿಕೊಳ್ಳಲಾಗಿದೆ. ಇದೀಗ ಈ ರಸ್ತೆಯ ಬದಿಯಲ್ಲಿ ಹಾಗೂ ಪೊನ್ನಂಪೇಟೆ, ಗೋಣಿಕೊಪ್ಪ ಮಾರ್ಗದ ರಸ್ತೆ ಬದಿಯಲ್ಲಿ ನಾಯಿಕೊಡೆಗಳಂತೆ ಹಣ್ಣಿನ ಅಂಗಡಿಗಳು, ತರಕಾರಿ ಅಂಗಡಿಗಳು, ಒಣಮೀನು ಅಂಗಡಿಗಳು ತಲೆ ಎತ್ತಿದ್ದು ತಮಗೆ ಇಷ್ಟ ಬಂದ ರೀತಿಯಲ್ಲಿ ಗ್ರಾಹಕರಿಂದ ಸುಲಿಗೆ ಮಾಡುವಲ್ಲಿ ನಿರತರಾಗಿದ್ದಾರೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿಬರುತ್ತಿದೆ.

ಹೊರ ಜಿಲ್ಲೆ, ರಾಜ್ಯದ ವ್ಯಾಪಾರಸ್ಥರು ತಮಗಿಷ್ಟ ಬಂದ ರೀತಿಯಲ್ಲಿ ಜನೋಪಯೋಗಿ ವಸ್ತುಗಳನ್ನು ತರುವ ಮೂಲಕ ಪಂಚಾಯ್ತಿಗೆ ಕೇವಲ ಗೋಣಿಕೊಪ್ಪಲು, ಫೆ. ೯: ವಾಣಿಜ್ಯ ನಗರ ಗೋಣಿಕೊಪ್ಪಲು ವಿನಲ್ಲಿ ನಾಗರಿಕರ ಅನುಕೂಲಕ್ಕಾಗಿ, ಹೆಚ್ಚಾಗಿ ಆಗಮಿಸುವ ವಾಹನ ದಟ್ಟನೆಯನ್ನು ನಿಯಂತ್ರಿಸುವ ಸಲುವಾಗಿ ನಗರದ ಬೈಪಾಸ್ ರಸ್ತೆಯನ್ನು ಬಳಸಿಕೊಳ್ಳಲಾಗಿದೆ. ಇದೀಗ ಈ ರಸ್ತೆಯ ಬದಿಯಲ್ಲಿ ಹಾಗೂ ಪೊನ್ನಂಪೇಟೆ, ಗೋಣಿಕೊಪ್ಪ ಮಾರ್ಗದ ರಸ್ತೆ ಬದಿಯಲ್ಲಿ ನಾಯಿಕೊಡೆಗಳಂತೆ ಹಣ್ಣಿನ ಅಂಗಡಿಗಳು, ತರಕಾರಿ ಅಂಗಡಿಗಳು, ಒಣಮೀನು ಅಂಗಡಿಗಳು ತಲೆ ಎತ್ತಿದ್ದು ತಮಗೆ ಇಷ್ಟ ಬಂದ ರೀತಿಯಲ್ಲಿ ಗ್ರಾಹಕರಿಂದ ಸುಲಿಗೆ ಮಾಡುವಲ್ಲಿ ನಿರತರಾಗಿದ್ದಾರೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿಬರುತ್ತಿದೆ.ಹೊರ ಜಿಲ್ಲೆ, ರಾಜ್ಯದ ವ್ಯಾಪಾರಸ್ಥರು ತಮಗಿಷ್ಟ ಬಂದ ರೀತಿಯಲ್ಲಿ ಜನೋಪಯೋಗಿ ವಸ್ತುಗಳನ್ನು ತರುವ ಮೂಲಕ ಪಂಚಾಯ್ತಿಗೆ ಕೇವಲ ೨೦-೩೦ ಸುಂಕ ನೀಡಿ ಭರ್ಜರಿ ವ್ಯಾಪಾರ ಮಾಡಿ ತಮ್ಮ ಊರಿಗೆ ತೆರಳುತ್ತಿದ್ದಾರೆ. ರಸ್ತೆ ಬದಿಯಲ್ಲಿಯೇ ತಮ್ಮ ವ್ಯಾಪಾರವನ್ನು ಮಾಡುತ್ತಿರುವುದರಿಂದ ವಾಹನಗಳಸಂಚಾರಕ್ಕೆ ತೊಡಕುಂಟಾಗುತ್ತಿದೆ. ಅಲ್ಲದೆ ಟ್ರಾಫಿಕ್ ಸಮಸ್ಯೆಯು ಎದುರಾಗಿದೆ.

ಬಿಸಿಲಿನ ಧಗೆಯನ್ನು ನಿವಾರಿಸಿ ಕೊಳ್ಳಲು ಸಾರ್ವಜನಿಕರು ಹೆಚ್ಚಾಗಿ ಕಲ್ಲಂಗಡಿ ಹಣ್ಣನ್ನು ಖರೀದಿಸು ತ್ತಿದ್ದಾರೆ. ನಗರದ ಮಾರ್ಕೆಟ್ ದರಕ್ಕಿಂತ ಹೆಚ್ಚಿನ ಬೆಲೆಗೆ ಹಣ್ಣನ್ನು ಮಾರಾಟ ಮಾಡುತ್ತಿದ್ದಾರೆ. ಮಾರುಕಟ್ಟೆ ಆವರಣದಲ್ಲಿ ಒಣ ಮೀನಿನ ಬೆಲೆಗಿಂತ ಬೈಪಾಸ್ ರಸ್ತೆಯಲ್ಲಿ ಹೆಚ್ಚಿದೆ. ತರಕಾರಿ ಬೆಲೆಗಳಲ್ಲಿ ಬಾರಿ ಏರಿಕೆ ಸೃಷ್ಟಿಸಿ ಗ್ರಾಹಕರಿಂದ ತಮಗೆ ಇಷ್ಟ ಬಂದ ರೀತಿಯಲ್ಲಿ ಹಣ ಸುಲಿಗೆ ಮಾಡುತ್ತಿದ್ದಾರೆ. ನಗರದಲ್ಲಿ ಏಕಮುಖ ಸಂಚಾರದಿAದ ಬಹುತೇಕ ನಾಗರಿಕರು ಬೈಪಾಸ್ ಮಾರ್ಗದಲ್ಲಿಯೇ

(ಮೊದಲ ಪುಟದಿಂದ) ತೆರಳು ತ್ತಿರುವುದನ್ನು ಗಮನಿಸಿದ ಬಹುತೇಕ ಹೊರ ಜಿಲ್ಲೆಯ ವ್ಯಾಪಾರಸ್ಥರು ಇದನ್ನೇ ಬಂಡವಾಳ ಮಾಡಿ ಕೊಂಡು ತಮ್ಮ ವಾಹನದಲ್ಲಿ ವಸ್ತುಗಳನ್ನು ತಂದು ರಸ್ತೆ ಬದಿಯಲ್ಲಿ ರಾಜಾರೋಷವಾಗಿ ವ್ಯಾಪಾರದಲ್ಲಿ ತೊಡಗಿದ್ದಾರೆ.

ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಆಡಳಿತ (ಮೊದಲ ಪುಟದಿಂದ) ತೆರಳು ತ್ತಿರುವುದನ್ನು ಗಮನಿಸಿದ ಬಹುತೇಕ ಹೊರ ಜಿಲ್ಲೆಯ ವ್ಯಾಪಾರಸ್ಥರು ಇದನ್ನೇ ಬಂಡವಾಳ ಮಾಡಿ ಕೊಂಡು ತಮ್ಮ ವಾಹನದಲ್ಲಿ ವಸ್ತುಗಳನ್ನು ತಂದು ರಸ್ತೆ ಬದಿಯಲ್ಲಿ ರಾಜಾರೋಷವಾಗಿ ವ್ಯಾಪಾರದಲ್ಲಿ ತೊಡಗಿದ್ದಾರೆ.

ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಆಡಳಿತ (ಮೊದಲ ಪುಟದಿಂದ) ತೆರಳು ತ್ತಿರುವುದನ್ನು ಗಮನಿಸಿದ ಬಹುತೇಕ ಹೊರ ಜಿಲ್ಲೆಯ ವ್ಯಾಪಾರಸ್ಥರು ಇದನ್ನೇ ಬಂಡವಾಳ ಮಾಡಿ ಕೊಂಡು ತಮ್ಮ ವಾಹನದಲ್ಲಿ ವಸ್ತುಗಳನ್ನು ತಂದು ರಸ್ತೆ ಬದಿಯಲ್ಲಿ ರಾಜಾರೋಷವಾಗಿ ವ್ಯಾಪಾರದಲ್ಲಿ ತೊಡಗಿದ್ದಾರೆ.

ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಆಡಳಿತ ಪಂಚಾಯಿತಿಯಿAದ ಮಾರ್ಕೆಟ್ ಬಳಿಗೆ ಬರುವ ರಸ್ತೆ ಮಾರ್ಗವನ್ನು ಇಲ್ಲಿನ ಅಂಗಡಿ ಯವರು ಅತಿಕ್ರಮಿಸಿಕೊಂಡು ವಾಹನ ಸಂಚಾರಕ್ಕೆ ಹಾಗೂ ನಾಗರಿಕರ ಓಡಾಟಕ್ಕೆ ತೊಂದರೆ ನೀಡುತ್ತಿದ್ದಾರೆ. ಸಂಜೆ ೬ ಗಂಟೆಯ ನಂತರ ತೆರೆಯ ಬೇಕಾದ ತಳ್ಳುಗಾಡಿಗಳು ಮುಂಜಾನೆ ಯಿಂದಲೇ ತೆರೆದು ವಹಿವಾಟು ನಡೆಸುತ್ತಿವೆ. ಇದೆಲ್ಲವೂ ಕೂಡ ಪಂಚಾಯ್ತಿಯ ಗಮನದಲ್ಲಿದ್ದರು. ಜವಾಬ್ದಾರಿಯಿಂದ ನುಣುಚಿ ಕೊಳ್ಳುತ್ತಿದ್ದಾರೆ.

ನಗರದ ಬಸ್ ತಂಗುದಾಣವು ಮಧ್ಯ ವ್ಯಸನಿಗಳ ತಾಣವಾಗಿದ್ದು ಶುಚಿತ್ವ ಮರೆಯಾಗಿದೆ. ಮಹಿಳೆ ಯರು, ಮಕ್ಕಳು ತಂಗುದಾಣದಲ್ಲಿ ಕುಳಿತುಕೊಳ್ಳಲಾರದ ಪರಿಸ್ಥಿತಿಗೆ ತಲುಪಿದೆ. ಹಗಲಿನ ವೇಳೆಯಲ್ಲಿ ಮುಖ್ಯ ರಸ್ತೆಯಲ್ಲಿರುವ ಬೀದಿ ದೀಪಗಳು ಉರಿ ಯುತ್ತಿದ್ದು ಇದನ್ನು ಕೇಳುವವರೇ ಇಲ್ಲದಂತಾಗಿದೆ.

-ಹೆಚ್.ಕೆ. ಜಗದೀಶ್