ಕಣಿವೆ, ಫೆ. ೯: ಜನಗಳ ಆರೋಗ್ಯ ತಪಾಸಣೆಗೆ ಹಾಗೂ ಚಿಕಿತ್ಸೆಗೆ ನಾನಾ ರೀತಿಯ ಚಿಕಿತ್ಸಾಲಯಗಳಿವೆ. ಅದೇ ರೀತಿಯಲ್ಲಿ ದನಗಳಿಗೂ ಕೂಡ ಚಿಕಿತ್ಸಾಲಯಗಳಿರುವುದನ್ನು ನಾವು ಕಂಡಿದ್ದೇವೆ. ಆದರೆ, ಬೈಲಕೊಪ್ಪದ ಟಿಬೇಟನ್ ನಿರಾಶ್ರಿತರ ಶಿಬಿರದ ಮೂರನೇ ಕ್ಯಾಂಪಿನಲ್ಲಿ ಶ್ವಾನಗಳಿಗಾಗಿಯೇ ತೆರೆದುಕೊಂಡಿರುವ ಬೀದಿ ನಾಯಿಗಳ ಆರೈಕೆಯ ಚಿಕಿತ್ಸಾಲಯವೊಂದಿದೆ.

ಇಲ್ಲಿ ನಲವತ್ತಕ್ಕೂ ಅಧಿಕ ಶ್ವಾನಗಳು ಒಂದಲ್ಲ ಒಂದು ಕಾರಣದಿಂದ ಆರೈಕೆಗೊಳಗಾಗಿವೆ. ಅಷ್ಟಕ್ಕೂ ಈ ಬೀದಿ ನಾಯಿಗಳ ಸಂರಕ್ಷಣಾಲಯವನ್ನು ತೆರೆದಿರುವವರು ಬೈಲುಕೊಪ್ಪದ ಮೂರನೇ ಶಿಬಿರದ ತ್ಸೆರಿಂಗ್ ಡೋಲ್ಮಾ ಎಂಬ ಮಹಿಳೆ. ಈ ಕೇಂದ್ರದಲ್ಲಿ ಡೋಲ್ಮಾ ಅವರ ಸಹೋದರ ಕೆಲ್ಸಂಜ್ ವ್ಯವಸ್ಥಾಪಕರಾಗಿದ್ದಾರೆ. ಹಾಗೆಯೇ ಬಿಕಾಂ ಪದವಿಯನ್ನು ಪೂರ್ಣಗೊಳಿಸಿ ಪಶು ಚಿಕಿತ್ಸಾಲಯದಲ್ಲಿ ತರಬೇತಿ ಪಡೆದ ಟೆನ್ಜಿನ್ ಎಂಬವರು ಶ್ವಾನಗಳ ಶುಶ್ರೂಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.

ಈ ಚಿಕಿತ್ಸಾಲಯದಲ್ಲಿರುವ ೪೦ ಕ್ಕೂ ಹೆಚ್ಚಿನ ಶ್ವಾನಗಳ ಪೈಕಿ ಹಲವು ಶ್ವಾನಗಳು ಬೇರೆ ಬೇರೆ ಕಾರಣಗಳಿಂದ ಗಾಯಗೊಂಡು ಬಂದು ಇಲ್ಲಿ ಚಿಕಿತ್ಸೆ ಪಡೆದಿವೆ. ಇನ್ನು ಕೆಲವು ಚಿಕಿತ್ಸೆ ಪಡೆಯುತ್ತಿವೆ. ಆದರೆ ಅಷ್ಟೂ ವಿಭಿನ್ನ ಬಗೆಯ ಶ್ವಾನಗಳ ಪೈಕಿ ಟಾಮಿ ಎಂಬ ಹೆಸರಿನ ಶ್ವಾನವೊಂದು ಇಲ್ಲಿಗೆ ಧಾವಿಸುವ ಪ್ರತಿಯೊಬ್ಬರನ್ನು ಆಕರ್ಷಿಸುತ್ತದೆ. ಅಂದರೆ ತಾನು ಹಿಂದೆ ಅನುಭವಿಸಿರುವ ಯಾತನೆಯನ್ನು ನೋಡುಗರಿಗೆ ಕಟ್ಟಿ ಕೊಡುವ ಕಣಿವೆ, ಫೆ. ೯: ಜನಗಳ ಆರೋಗ್ಯ ತಪಾಸಣೆಗೆ ಹಾಗೂ ಚಿಕಿತ್ಸೆಗೆ ನಾನಾ ರೀತಿಯ ಚಿಕಿತ್ಸಾಲಯಗಳಿವೆ. ಅದೇ ರೀತಿಯಲ್ಲಿ ದನಗಳಿಗೂ ಕೂಡ ಚಿಕಿತ್ಸಾಲಯಗಳಿರುವುದನ್ನು ನಾವು ಕಂಡಿದ್ದೇವೆ. ಆದರೆ, ಬೈಲಕೊಪ್ಪದ ಟಿಬೇಟನ್ ನಿರಾಶ್ರಿತರ ಶಿಬಿರದ ಮೂರನೇ ಕ್ಯಾಂಪಿನಲ್ಲಿ ಶ್ವಾನಗಳಿಗಾಗಿಯೇ ತೆರೆದುಕೊಂಡಿರುವ ಬೀದಿ ನಾಯಿಗಳ ಆರೈಕೆಯ ಚಿಕಿತ್ಸಾಲಯವೊಂದಿದೆ.

ಈ ಚಿಕಿತ್ಸಾಲಯದಲ್ಲಿರುವ ೪೦ ಕ್ಕೂ ಹೆಚ್ಚಿನ ಶ್ವಾನಗಳ ಪೈಕಿ ಹಲವು ಶ್ವಾನಗಳು ಬೇರೆ ಬೇರೆ ಕಾರಣಗಳಿಂದ ಗಾಯಗೊಂಡು ಬಂದು ಇಲ್ಲಿ ಚಿಕಿತ್ಸೆ ಪಡೆದಿವೆ. ಇನ್ನು ಕೆಲವು ಚಿಕಿತ್ಸೆ ಪಡೆಯುತ್ತಿವೆ. ಆದರೆ ಅಷ್ಟೂ ವಿಭಿನ್ನ ಬಗೆಯ ಶ್ವಾನಗಳ ಪೈಕಿ ಟಾಮಿ ಎಂಬ ಹೆಸರಿನ ಶ್ವಾನವೊಂದು ಇಲ್ಲಿಗೆ ಧಾವಿಸುವ ಪ್ರತಿಯೊಬ್ಬರನ್ನು ಆಕರ್ಷಿಸುತ್ತದೆ. ಅಂದರೆ ತಾನು ಹಿಂದೆ ಅನುಭವಿಸಿರುವ ಯಾತನೆಯನ್ನು ನೋಡುಗರಿಗೆ ಕಟ್ಟಿ ಕೊಡುವ ಹಾಗೆಯೇ ಈ ಘಟಕಕ್ಕೆ ಬಂದು ಶ್ವಾನಗಳನ್ನು ನೋಡಿ ಖುಷಿ ಪಟ್ಟು ಮನೆಗೆ ಕೊಂಡು ಹೋಗಿ ಸಾಕುವ ಆಸಕ್ತಿ ತೋರುವ ಮಂದಿಗೆ ಅವರು ಇಚ್ಛಿಸುವ ಶ್ವಾನವನ್ನು ನೀಡಲಾಗುತ್ತದೆ. ಆದರೆ ಘಟಕದಿಂದ ಶ್ವಾನವನ್ನು ಕೊಂಡು ಹೋದವರು ಆಗಿಂದಾಗ್ಯೆ ಅದರ ಆರೋಗ್ಯ ಹಾಗೂ ನಿರ್ವಹಣೆಯ ಬಗ್ಗೆ ಇಲ್ಲಿನ ಶುಶ್ರೂಷಕಿಯ ಗಮನಕ್ಕೆ ತರಲೇ ಬೇಕೆಂಬ ನಿಯಮವಿದೆ.

ಮಾನವೀಯ ಸೇವೆ: ಅಷ್ಟಕ್ಕೂ ಇಲ್ಲಿನ ಬೀದಿ ನಾಯಿ ಸಂರಕ್ಷಣಾ ಹಾಗೂ ಚಿಕಿತ್ಸಾಲಯದಲ್ಲಿನ ಶ್ವಾನಗಳ ಆರೈಕೆ, ಊಟೋಪಚಾರಗಳಿಗೆ ಹಾಗೂ ಇದನ್ನು ನಿರ್ವಹಿಸುವ ಮಂದಿಗೆ ಭರಿಸುವ ವೇತನ ವೆಚ್ಚಗಳಿಗೆ ಸರ್ಕಾರ ಅಥವಾ ಸಂಘ ಸಂಸ್ಥೆಗಳಿAದ ಬಿಡಿಗಾಸು ಧನ ಸಹಾಯ ಸಿಗುತ್ತಲೂ ಇಲ್ಲ. ಹಾಗೂ ನಾವು ಪಡೆಯುತ್ತಲೂ ಇಲ್ಲ ಎನ್ನುವ ಈ ಘಟಕದ ವ್ಯವಸ್ಥಾಪಕರು, ಸಮಾಜಸೇವಕಿ ಡೋಲ್ಮಾ ಅವರ ಸಂಭಾವನೆಯಿAದಲೇ ಈ ಮಾನವೀಯ ಸೇವೆ ದೊರಕುತ್ತಿದೆ ಎನ್ನುತ್ತಾರೆ.

ಮನುಷ್ಯರಿಗಿಂತಲೂ ಉತ್ತಮ ಸ್ವಭಾವದ ಈ ಶ್ವಾನಗಳ ಆರೈಕೆ ಹಾಗೂ ಪೋಷಣೆಯಲ್ಲಿ ನಮಗೆ ಆತ್ಮತೃಪ್ತಿ ಸಿಗುತ್ತಿದೆ. ನಮ್ಮ ಈ ಸೇವೆ ಕಳೆದ ಮೂರು ವರ್ಷಗಳಿಂದಲೂ ನಡೆಯುತ್ತಾ ಬಂದಿದೆ. ಈ ಸೇವೆಯನ್ನು ಹೀಗೆಯೇ ಮುಂದುವರಿಸುತ್ತೇವೆ ಎನ್ನುತ್ತಾರೆ ಕೆಲ್ಸಂಜ್. ಏನೇ ಇರಲಿ. ನಿಯತ್ತಿನ ಈ ಮೂಕ ಪ್ರಾಣಿಗಳ ಸೇವೆ ನಿಜಕ್ಕೂ ಶ್ಲಾಘನೀಯವಾದುದು.

ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ನಾವುಗಳು ನೆಮ್ಮದಿಯಿಂದ ಬೆಳಗ್ಗಿನ ವೇಳೆ ವಾಯು ವಿಹಾರಕ್ಕೂ ಹೋಗೋಕೆ ಆಗ್ತಾ ಇಲ್ಲ. ಇವುಗಳನ್ನು ಹಿಡಿದು ಕೊಲ್ಲಿರಿ ಎಂದು ಬೊಬ್ಬೆ ಹೊಡೆದು ಮೃಗೀಯತೆ ತೋರುವವರು ಒಮ್ಮೆ ಬೈಲಕೊಪ್ಪದ ಈ ಶಿಬಿರಕ್ಕೆ ಹೋಗಿ ಬಂದರೆ ಉತ್ತಮ. ಬೀದಿ ನಾಯಿಗಳು ಎಲ್ಲಿಯಾದರೂ ಗಾಯಗೊಂಡು ತ್ರಾಸ ಪಡುತ್ತಿರುವ ಚಿತ್ರಣ ಕಂಡು ಬಂದರೆ ಯಾರೇ ಆಗಲೀ ಈ ಚಿಕಿತ್ಸಾಲಯದ ವ್ಯವಸ್ಥಾಪಕರಿಗೆ ಒಂದು ಕರೆ ಮಾಡಿ ಆ ಅಮಾಯಕ ಜೀವವನ್ನು ಕಾಪಾಡಬಹುದು. ಬೀದಿ ನಾಯಿಗಳ ಸಂರಕ್ಷಣಾಲಯದ ಸಂಪರ್ಕ ಸಂಖ್ಯೆ ೯೯೪೫೮ ೦೪೭೭೬ ಇಲ್ಲಿ ಸಂಪರ್ಕಿಸಬಹುದು.

- ಕೆ.ಎಸ್. ಮೂರ್ತಿ