ಕುಶಾಲನಗರ, ಫೆ. ೯: ಐತಿಹಾಸಿಕ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಎನ್. ಸುರೇಶ್ ತಿಳಿಸಿದ್ದಾರೆ.
ಕಣಿವೆ ವ್ಯಾಪ್ತಿಯ ಕಾವೇರಿ ನದಿ ತಟದಲ್ಲಿ ನಿರ್ಮಾಣಗೊಂಡಿರುವ ಪುರಾತನ ದೇವಾಲಯದ ಪುನರ್ ನವೀಕರಣ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿರುವ ಸುರೇಶ್, ಪುರಾತನ ದೇವಾಲಯ ಕಟ್ಟಡ ಬಹುತೇಕ ಶಿಥಿಲಗೊಂಡಿದ್ದು ನೂತನ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿರುವ ಸುರೇಶ್, ದೇವಾಲಯ ಆವರಣದಲ್ಲಿ ಈಗಾಗಲೇ ಸಮುದಾಯ ಭವನ ನಿರ್ಮಾಣಗೊಳಿಸಲಾಗಿದೆ. ಭಕ್ತಾದಿಗಳಿಗೆ ಉಳಿದುಕೊಳ್ಳಲು ಕೊಠಡಿಗಳನ್ನು ನಿರ್ಮಿಸಲಾಗಿದೆ. ಬಡ ಕುಟುಂಬಗಳಿಗೆ ವಿವಾಹ ಮತ್ತಿತರ ಧಾರ್ಮಿಕ ಸಭೆ ಸಮಾರಂಭಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ದೇವಾಲಯಕ್ಕೆ ಆದಾಯದ ಮೂಲ ಕಡಿಮೆಯಿದ್ದು ಭಕ್ತಾದಿಗಳ ಸಹಕಾರ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ. ಭಕ್ತಾದಿಗಳು ದೇಣಿಗೆ ನೀಡಿದಲ್ಲಿ ಸಹಕಾರವಾಗುತ್ತದೆ. ಈಗಾಗಲೇ ರೂ. ೧.೫ ಕೋಟಿ ವೆಚ್ಚದಲ್ಲಿ ಸಮುದಾಯ ಭವನ, ವಸತಿಗೃಹ ಸೇರಿದಂತೆ ದೇವಾಲಯದ ಮೇಲ್ಚಾವಣಿ ಕಾಮಗಾರಿ ಕುಶಾಲನಗರ, ಫೆ. ೯: ಐತಿಹಾಸಿಕ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಎನ್. ಸುರೇಶ್ ತಿಳಿಸಿದ್ದಾರೆ.

ಕಣಿವೆ ವ್ಯಾಪ್ತಿಯ ಕಾವೇರಿ ನದಿ ತಟದಲ್ಲಿ ನಿರ್ಮಾಣಗೊಂಡಿರುವ ಪುರಾತನ ದೇವಾಲಯದ ಪುನರ್ ನವೀಕರಣ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿರುವ ಸುರೇಶ್, ಪುರಾತನ ದೇವಾಲಯ ಕಟ್ಟಡ ಬಹುತೇಕ ಶಿಥಿಲಗೊಂಡಿದ್ದು ನೂತನ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿರುವ ಸುರೇಶ್, ದೇವಾಲಯ ಆವರಣದಲ್ಲಿ ಈಗಾಗಲೇ ಸಮುದಾಯ ಭವನ ನಿರ್ಮಾಣಗೊಳಿಸಲಾಗಿದೆ. ಭಕ್ತಾದಿಗಳಿಗೆ ಉಳಿದುಕೊಳ್ಳಲು ಕೊಠಡಿಗಳನ್ನು ನಿರ್ಮಿಸಲಾಗಿದೆ. ಬಡ ಕುಟುಂಬಗಳಿಗೆ ವಿವಾಹ ಮತ್ತಿತರ ಧಾರ್ಮಿಕ ಸಭೆ ಸಮಾರಂಭಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ದೇವಾಲಯಕ್ಕೆ ಆದಾಯದ ಮೂಲ ಕಡಿಮೆಯಿದ್ದು ಭಕ್ತಾದಿಗಳ ಸಹಕಾರ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ. ಭಕ್ತಾದಿಗಳು ದೇಣಿಗೆ ನೀಡಿದಲ್ಲಿ ಸಹಕಾರವಾಗುತ್ತದೆ. ಈಗಾಗಲೇ ರೂ. ೧.೫ ಕೋಟಿ ವೆಚ್ಚದಲ್ಲಿ ಸಮುದಾಯ ಭವನ, ವಸತಿಗೃಹ ಸೇರಿದಂತೆ ದೇವಾಲಯದ ಮೇಲ್ಚಾವಣಿ ಕಾಮಗಾರಿ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದೆ ಎಂದು ಸುರೇಶ್ ಮಾಹಿತಿ ನೀಡಿದರು.
ವರ್ಷಕ್ಕೆ ೫೦ಕ್ಕೂ ಅಧಿಕ ಸರಳ ವಿವಾಹಗಳು ಜರುಗುತ್ತಿದ್ದು ಅತಿ ಕಡಿಮೆ ವೆಚ್ಚದಲ್ಲಿ ಸಮುದಾಯ ಭವನ ಮತ್ತು ವಸತಿ ಗೃಹಗಳ ಸೌಲಭ್ಯ ಕಲ್ಪಿಸಲಾಗುತ್ತಿದೆ. ತಿಂಗಳಿಗೆ ನಿರ್ವಹಣೆಗಾಗಿ ರೂ. ೫೦ ಸಾವಿರಕ್ಕೂ ಅಧಿಕ ತಗುಲುತ್ತಿದ್ದು ಆದಾಯ ಪ್ರಮಾಣ ಕಡಿಮೆಯಿದೆ ಎಂದ ಸುರೇಶ್, ಭಕ್ತಾದಿಗಳು ದೇವಾಲಯದ ಅಭಿವೃದ್ಧಿ, ಪುನರ್ ನಿರ್ಮಾಣಕ್ಕಾಗಿ ಕೈಜೋಡಿಸುವಂತೆ ಪತ್ರಿಕೆ ಮೂಲಕ ಕೋರಿದ್ದಾರೆ.