ಮಡಿಕೇರಿ, ಫೆ. ೯: ಹೊದ್ದೂರು ಗ್ರಾಮದ ಐತಿಹಾಸಿಕ ಹಿನ್ನೆಲೆಯುಳ್ಳ ಪವಾಡ ಶಕ್ತಿಯೆಂದೇ ಪ್ರಸಿದ್ಧಿಯನ್ನು ಪಡೆದಿರುವ ಶ್ರೀಶಾಸ್ತ-ಈಶ್ವರ ದೇವಾಲಯದಲ್ಲಿ ತಾ. ೧೨ ರಿಂದ ೧೮ರ ವರೆಗೆ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಕೂಡಂಡ ರಾಜೇಂದ್ರ ಅಯ್ಯಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇರಳದ ಪಯ್ಯನ್ನೂರ್ ಜ್ಯೋತಿಷಿ ಮಾಧವ ಪೊದುವಾಳ್, ಸುಬ್ರಮಣ್ಯದ ಮಹೇಶ್ ಮುನಿಯಂಗಳ ಹಾಗೂ ಬ್ರಹ್ಮಶ್ರೀ ತಳಿಪರಂಬ್ ಪುದ್ಸೇರಿಲಾ ಶಂಕರನ್ ನಂಬೋದರಿ ತಂತ್ರಿಗಳ ನೇತೃತ್ವದಲ್ಲಿ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಜರುಗಲಿದೆ.
ತಾ. ೧೨ ರಂದು ಆಚಾರ್ಯ ವರಣ, ಧಾನ್ಯಗಲ ಬಿತ್ತನೆ, ದೇವಸ್ಥಾನ ಶುದ್ಧೀಕರಣ, ರಾಕ್ಷೆÆÃಘ್ನ ಹೋಮ, ವಾಸ್ತು ಹೋಮ, ಪ್ರಸಾದ ಪೂಜೆ, ವಾಸ್ತು, ಶಾಂತಿ ಹೋಮ, ಶಾಂತಿ ಕಲಶಾಭೀಷೇಕ, ವಾಸ್ತು ಪುಣ್ಯಾಹವನ ಹಾಗೂ ಬಾಲಾಲಯದಿಂದ ನೂತನ ಗರ್ಭಗುಡಿಗೆ ದೇವರನ್ನು ವರ್ಗಾಯಿಸಿ ಮಹಾಪೂಜೆ ನಡೆಸಲಾಗುವುದೆಂದರು.
ತಾ. ೧೩ ರಂದು ಗಣಪತಿ ಹೋಮ, ಧಾನ್ಯಗಳ ಬಿತ್ತನೆ, ಉಷಾ ಪೂಜೆ (ಆದ್ಯತಾ ಪೂಜೆ), ಬಿಂಬ ಶುದ್ಧಿ ಕಲಶ ಪೂಜೆ, ಪ್ರಾಯಶ್ಚಿತ್ತ ಪರಿಹಾರ ಪೂಜೆ, ಕಲಶಾಭಿಷೇಕ, ಮಧ್ಯಾಹ್ನ ಕಲಶ ಮಂಟಪ ಶುದ್ಧೀಕರಣ ನಡೆಯಲಿದ್ದು, ದೀಪಾಲಂಕಾರ, ಮಹಾಸುದರ್ಶನ ಹೋಮ, ದುರ್ಗಾಪೂಜೆ, ಧಾನ್ಯಗಳ ಬಿತ್ತನೆ, ರಾತ್ರಿ ಪೂಜೆ ಜರುಗಲಿದೆ.
ತಾ. ೧೪ ರಂದು ಗಣಪತಿ ಹೋಮ, ಧಾನ್ಯಗಳ ಬಿತ್ತನೆ, ಉಷಾ ಪೂಜೆ, ತತ್ವ ಕಲಶಪೂಜೆ, ಅನುಜ್ಞಾ ಕಲಶ ಪೂಜೆ, ತತ್ವ ಕಲಶಾಭೀಷೇಕ, ಮಹಾ ಪೂಜೆ ನಡೆಯಲಿದೆ. ದೀಪಾಲಂಕಾರ, ದುರ್ಗಾಪೂಜೆ, ಧಾನ್ಯ ಪೂಜೆ, ಕಲಾಧಿವಾಸ ಹೋಮ, ಮಹಾಪೂಜೆ ನಡೆಯಲಿದೆ.
ತಾ. ೧೫ ರಂದು ಗಣಪತಿ ಹೋಮ, ಧಾನ್ಯಗಳ ಬಿತ್ತನೆ, ಉಷಾ ಪೂಜೆ, ಅನುಜ್ಞಾ ಕಲಶಾಭಿಷೇಕ, ಕಲಶ ಮಂಟಪಶುದ್ಧಿ, ತತ್ವ ಕಲಶಾಭಿಷೇಕದ ನಂತರ ಮಹಾ ಪೂಜೆ ಜರುಗಲಿದ್ದು, ಅನುಜ್ಞಾ ಬಲಿ, ಪ್ರಾರ್ಥನೆ, ದೀಪಾರಾಧನೆ, ಧಾನ್ಯ ಪೂಜೆ, ದುರ್ಗಾಪೂಜೆ, ಅದಿವಾಸ, ಮಹಾ ಪೂಜೆ ಜರುಗಲಿದೆ. ತಾ. ೧೬ ರಂದು ಗಣಪತಿ ಹೋಮ, ಧಾನ್ಯ ಪೂಜೆ, ಸಂಹಾರ ತತ್ವ ಕಲಶ ಪೂಜೆ, ಸಂಹಾತ ತತ್ವ ಹೋಮ, ಪ್ರತಿಷ್ಠಾ ಕಲಶ ಪೂಜೆ, ಶಯ್ಯ ಪೂಜೆ, ಚೈತನ್ಯ ವೃದ್ಧಿ ಹೋಮ, ಪ್ರತಿಷ್ಠಾ ಹೋಮ, ಸಂಹಾರ ತತ್ವ ಕಲಶಾಭಿಷೇಕ ಪೂಜೆ ನಡೆಯಲಿದ್ದು, ಧಾನ್ಯ ಸಂಕೋಚ ಪೂಜೆ, ಜೀವಕಲಶ ಪೂಜೆ, ಬಿಂಬೋದ್ಧಾರ ಕ್ರೀಯಾ ನಡೆಯಲಿದೆ.
ದೇವಸ್ಥಾನ ಶುದ್ಧೀಕರಣ, ಧ್ಯಾನಾಧಿವಾಸ ಪೂಜೆ ನಂತರ ಮಹಾಪೂಜೆ ಜರುಗಲಿದೆ. ತಾ. ೧೭ ರಂದು ರಿಂದ ಗಣಪತಿ ಹೋಮ, ಅಧಿವಾಸ ಉಣರ್ತಿ ಪೂಜೆ, ಪ್ರಸಾದ ಪ್ರತಿಷ್ಠೆ, ಪಾಣಿಪೀಠ ಪ್ರತಿಷ್ಠಾಪನೆ, ಮುಹೂರ್ತ ದಕ್ಷಿಣಾ ಜರುಗಲಿದೆ. ೮.೨೫ರ ಅಶ್ವಿನಿ ೨ನೇ ಪಾದ ಮೀನ ರಾಶಿ ೧೦.೫ ರೊಳಗೆ ಸುಮೂಹೂರ್ತದಲ್ಲಿ ಶ್ರೀ ಶಾಸ್ತ-ಈಶ್ವರ ದೇವರ ಪ್ರತಿಷ್ಠೆ ನಡೆಯಲಿದೆ.
ಇದೇ ದಿನ ಇತಿಹಾಸ ಪವಾಡ ದೈವ ಶಕ್ತಿ, ಶ್ರೀ ಶಾಸ್ತ ಈಶ್ವರ ದೈವ ಲೋಕ ಕಲ್ಯಾಣಕ್ಕಾಗಿ ಅರ್ಪಣೆಗೊಳ್ಳಲಿದೆ.
ತಾ. ೧೭ ರಂದು ಮಧ್ಯಾಹ್ನ ೩ ಗಂಟೆಗೆ ಪ್ರಖ್ಯಾತ ವಾಗ್ಮಿ ಹಾಗೂ ಸೇವಾ ತತ್ವರರಾದ ಶ್ರೀಸುಬ್ರಹ್ಮಣ್ಯ ಮಠ, ಕುಕ್ಕೆ ಸುಬ್ರಮಣ್ಯ ದೇವಾಲಯದ ಸ್ವಾಮೀಜಿ ಶ್ರೀವಿದ್ಯಾ ಪ್ರಸನ್ನ ತೀರ್ಥ ಪಾದಂಗಳರು ಆಶೀರ್ವಚನ ನೀಡಲಿದ್ದಾರೆ. ತಾ. ೧೮ ರಂದು ಗಣಪತಿ ಹೋಮ, ಉಷಾ ಪೂಜೆ, ಧ್ಯಾನಾಧಿವಾಸ ಪೂಜೆ ನಂತರ ಮಹಾಪೂಜೆ ಜರುಗಲಿದೆ. ತಾ. ೧೭ ರಂದು ರಿಂದ ಗಣಪತಿ ಹೋಮ, ಅಧಿವಾಸ ಉಣರ್ತಿ ಪೂಜೆ, ಪ್ರಸಾದ ಪ್ರತಿಷ್ಠೆ, ಪಾಣಿಪೀಠ ಪ್ರತಿಷ್ಠಾಪನೆ, ಮುಹೂರ್ತ ದಕ್ಷಿಣಾ ಜರುಗಲಿದೆ. ೮.೨೫ರ ಅಶ್ವಿನಿ ೨ನೇ ಪಾದ ಮೀನ ರಾಶಿ ೧೦.೫ ರೊಳಗೆ ಸುಮೂಹೂರ್ತದಲ್ಲಿ ಶ್ರೀ ಶಾಸ್ತ-ಈಶ್ವರ ದೇವರ ಪ್ರತಿಷ್ಠೆ ನಡೆಯಲಿದೆ.
ಇದೇ ದಿನ ಇತಿಹಾಸ ಪವಾಡ ದೈವ ಶಕ್ತಿ, ಶ್ರೀ ಶಾಸ್ತ ಈಶ್ವರ ದೈವ ಲೋಕ ಕಲ್ಯಾಣಕ್ಕಾಗಿ ಅರ್ಪಣೆಗೊಳ್ಳಲಿದೆ.
ತಾ. ೧೭ ರಂದು ಮಧ್ಯಾಹ್ನ ೩ ಗಂಟೆಗೆ ಪ್ರಖ್ಯಾತ ವಾಗ್ಮಿ ಹಾಗೂ ಸೇವಾ ತತ್ವರರಾದ ಶ್ರೀಸುಬ್ರಹ್ಮಣ್ಯ ಮಠ, ಕುಕ್ಕೆ ಸುಬ್ರಮಣ್ಯ ದೇವಾಲಯದ ಸ್ವಾಮೀಜಿ ಶ್ರೀವಿದ್ಯಾ ಪ್ರಸನ್ನ ತೀರ್ಥ ಪಾದಂಗಳರು ಆಶೀರ್ವಚನ ನೀಡಲಿದ್ದಾರೆ. ತಾ. ೧೮ ರಂದು ಗಣಪತಿ ಹೋಮ, ಉಷಾ ಪೂಜೆ,