ಸೋಮವಾರಪೇಟೆ,ಫೆ.೯: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಣ್ಣೀರುಹಳ್ಳ ಗ್ರಾಮದಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆಯ ವಿರುದ್ಧ ಕುಟುಂಬವೊAದು ಗ್ರಾ.ಪಂ. ಎದುರು ಪ್ರತಿಭಟನೆ ನಡೆಸಿ ಗಮನ ಸೆಳೆಯಿತು.
ತಣ್ಣೀರುಹಳ್ಳ ಗ್ರಾಮದ ಹರೀಶ್ ಸೇರಿದಂತೆ ಇತರರ ಮನೆಗೆ ವಾರಕ್ಕೊಮ್ಮೆ ನೀರು ಬರುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಅದೂ ಸಹ ಸಮರ್ಪಕವಾಗದ ಹಿನ್ನೆಲೆ ಸಮಸ್ಯೆ ಬಿಗಡಾಯಿಸಿತ್ತು. ಈ ಬಗ್ಗೆ ಗ್ರಾಮ ಸಭೆಯಲ್ಲೂ ಗಮನ ಸೆಳೆದಿದ್ದರೂ ಯಾವದೇ ಪ್ರಯೋಜನವಾಗಿರಲಿಲ್ಲ.
ಇದರಿಂದ ಬೇಸತ್ತ ಹರೀಶ್ ಅವರು ಇಂದು ಬೆಳಿಗ್ಗೆ ಪತ್ನಿ ಸೋಮವಾರಪೇಟೆ,ಫೆ.೯: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಣ್ಣೀರುಹಳ್ಳ ಗ್ರಾಮದಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆಯ ವಿರುದ್ಧ ಕುಟುಂಬವೊAದು ಗ್ರಾ.ಪಂ. ಎದುರು ಪ್ರತಿಭಟನೆ ನಡೆಸಿ ಗಮನ ಸೆಳೆಯಿತು.

ಇದರಿಂದ ಬೇಸತ್ತ ಹರೀಶ್ ಅವರು ಇಂದು ಬೆಳಿಗ್ಗೆ ಪತ್ನಿ ಎಚ್ಚರಿಸಿದರು. ಹರೀಶ್ ಕುಟುಂಬದ ಮನವಿ ಆಲಿಸಿದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಇದಕ್ಕೆ ಒಪ್ಪದ ಹರೀಶ್ ಕುಟುಂಬ ಮುಂದಿನ ದಿನಗಳಲ್ಲಿ ಎರಡು ದಿನಕ್ಕೊಮ್ಮೆ ನೀರು ಬಿಡುವದಾಗಿ ಬರೆದು ಕೊಡಿ ಎಂದರು. ಇದಕ್ಕೆ ಒಪ್ಪದ ಪಿಡಿಓ ಹಾಗೆ ಬರೆದುಕೊಡಲು ಸಾಧ್ಯವಿಲ್ಲ. ವಾಟರ್‌ಮೆನ್‌ಗೆ ಕಟ್ಟುನಿಟ್ಟಿನ ಸೂಚನೆ ನೀಡಿ ನೀರಿನ ಸಮಸ್ಯೆ ಬಗೆಹರಿಸುತ್ತೇವೆ ಎಂದರು.
ಬೆಳಿಗ್ಗೆ ೧೦ ಗಂಟೆಯಿAದ ೧೨ ಗಂಟೆಯವರೆಗೆ ಪ್ರತಿಭಟನೆ ನಡೆಸಿದ ಹರೀಶ್ ಅವರು, ನಂತರ ಪ್ರತಿಭಟನೆ ಯನ್ನು ಹಿಂಪಡೆದು ಕುಟುಂಬ ದೊಂದಿಗೆ ಮನೆಗೆ ತೆರಳಿದರು.