ಮಡಿಕೇರಿ, ಫೆ. ೮: ಬೆಂಗಳೂರು ನಬಾರ್ಡ್ ಮತ್ತು ಮೈಸೂರು ಒಡಿಪಿ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ನಡೆಸುವ ಕಸೂತಿ, ಜರಿ, ಕೃತಕ ಆಭರಣ ತಯಾರಿಕೆಗಳಾದ ಜೀವನಾಧಾರಿತ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ತಾ. ೯ ರಂದು (ಇಂದು) ಬೆಳಗ್ಗೆ ೧೧ ಗಂಟೆಗೆ ವೀರಾಜಪೇಟೆ ಸೆಂಟ್‌ಆನ್ಸ್ ಮಡಿಕೇರಿ, ಫೆ. ೮: ಬೆಂಗಳೂರು ನಬಾರ್ಡ್ ಮತ್ತು ಮೈಸೂರು ಒಡಿಪಿ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ನಡೆಸುವ ಕಸೂತಿ, ಜರಿ, ಕೃತಕ ಆಭರಣ ತಯಾರಿಕೆಗಳಾದ ಜೀವನಾಧಾರಿತ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ತಾ. ೯ ರಂದು (ಇಂದು) ಬೆಳಗ್ಗೆ ೧೧ ಗಂಟೆಗೆ ವೀರಾಜಪೇಟೆ ಸೆಂಟ್‌ಆನ್ಸ್ ಮದಲೈ, ಕೊಡಗು ಲೀಡ್ ಬ್ಯಾಂಕ್ ನಿರ್ದೇಶಕ ಬಾಲಚಂದ್ರ, ಮೈಸೂರು ಒಡಿಪಿ ಮಹಿಳಾಭಿವೃದ್ಧಿ ಸಂಯೋಜಕ ಮೋಲಿ ಪುಡ್ತಾಡೊ, ಒಡಿಪಿ ಕೌಶಲ್ಯಾಭಿವೃದ್ಧಿ ಯೋಜನಾ ಸಂಯೋಜಕಿ ಲಲಿತ, ವಲಯ ಸಂಯೋಜಕ ಜಾಯ್ಸ್ ಮೆನೇಜಸ್ಸ್, ಕಾರ್ಯಕರ್ತರಾದ ರೀಟಾ ಜೋಸೆಫ್, ಮಮತಾ ಇತರರು ಪಾಲ್ಗೊಳ್ಳಲಿದ್ದಾರೆ.