ಕೂಡಿಗೆ, ಫೆ. ೮ : ಕೊಡಗು ಜಿಲ್ಲೆಯಲ್ಲಿ ಕೂಡಿಗೆ ಎಂದೊಡನೆ ನೆನಪಾಗುವುದು ಕೂಡಿಗೆಯ ಕೃಷಿ ಕ್ಷೇತ್ರದ ಆವರಣ. ಈ ಕ್ಷೇತ್ರದಲ್ಲಿ ಕೃಷಿಗೆ ಸಂಬAಧಿಸಿದAತೆ ಎಂಟು ಇಲಾಖೆಯಗಳು ಇವೆ. ಇವು ರಾಜ್ಯ ಸರ್ಕಾರದ ಮತ್ತು ಜಿಲ್ಲಾ ಪಂಚಾಯಿತಿ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿವೆ. ರಾಜ್ಯದಲ್ಲಿ ಹೆಸರುವಾಸಿಯಾಗಿದ್ದ ಕೂಡಿಗೆ ಕೃಷಿ ಕ್ಷೇತ್ರವು ೧೯೪೨ರಲ್ಲಿ ೩೦೪೦ ಎಕರೆಗಳಷ್ಟು ವಿಸ್ತೀರ್ಣವನ್ನು ಹೊಂದಿದ್ದು, ಅಂದಿನ ಕೊಡಗು ಸರಕಾರದಲ್ಲಿ ತನ್ನದೇ ಆದ ಯೋಜನೆಯ ಅಡಿಯಲ್ಲಿ ಪ್ರಗತಿ ಹೊಂದಿ ಜಿಲ್ಲೆ ಹಾಗೂ ರಾಜ್ಯ ಮತ್ತು ಅಂತರರಾಜ್ಯ ರೈತರಿಗೆ ಕೂಡಿಗೆ, ಫೆ. ೮ : ಕೊಡಗು ಜಿಲ್ಲೆಯಲ್ಲಿ ಕೂಡಿಗೆ ಎಂದೊಡನೆ ನೆನಪಾಗುವುದು ಕೂಡಿಗೆಯ ಕೃಷಿ ಕ್ಷೇತ್ರದ ಆವರಣ. ಈ ಕ್ಷೇತ್ರದಲ್ಲಿ ಕೃಷಿಗೆ ಸಂಬAಧಿಸಿದAತೆ ಎಂಟು ಇಲಾಖೆಯಗಳು ಇವೆ. ಇವು ರಾಜ್ಯ ಸರ್ಕಾರದ ಮತ್ತು ಜಿಲ್ಲಾ ಪಂಚಾಯಿತಿ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿವೆ. ರಾಜ್ಯದಲ್ಲಿ ಹೆಸರುವಾಸಿಯಾಗಿದ್ದ ಕೂಡಿಗೆ ಕೃಷಿ ಕ್ಷೇತ್ರವು ೧೯೪೨ರಲ್ಲಿ ೩೦೪೦ ಎಕರೆಗಳಷ್ಟು ವಿಸ್ತೀರ್ಣವನ್ನು ಹೊಂದಿದ್ದು, ಅಂದಿನ ಕೊಡಗು ಸರಕಾರದಲ್ಲಿ ತನ್ನದೇ ಆದ ಯೋಜನೆಯ ಅಡಿಯಲ್ಲಿ ಪ್ರಗತಿ ಹೊಂದಿ ಜಿಲ್ಲೆ ಹಾಗೂ ರಾಜ್ಯ ಮತ್ತು ಅಂತರರಾಜ್ಯ ರೈತರಿಗೆ ಕೂಡಿಗೆ, ಫೆ. ೮ : ಕೊಡಗು ಜಿಲ್ಲೆಯಲ್ಲಿ ಕೂಕೂಡಿಗೆ, ಫೆ. ೮ : ಕೊಡಗು ಜಿಲ್ಲೆಯಲ್ಲಿ ಕೂಡಿಗೆ ಎಂದೊಡನೆ ನೆನಪಾಗುವುದು ಕೂಡಿಗೆಯ ಕೃಷಿ ಕ್ಷೇತ್ರದ ಆವರಣ. ಈ ಕ್ಷೇತ್ರದಲ್ಲಿ ಕೃಷಿಗೆ ಸಂಬAಧಿಸಿದAತೆ ಎಂಟು ಇಲಾಖೆಯಗಳು ಇವೆ. ಇವು ರಾಜ್ಯ ಸರ್ಕಾರದ ಮತ್ತು ಜಿಲ್ಲಾ ಪಂಚಾಯಿತಿ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿವೆ. ರಾಜ್ಯದಲ್ಲಿ ಹೆಸರುವಾಸಿಯಾಗಿದ್ದ ಕೂಡಿಗೆ ಕೃಷಿ ಕ್ಷೇತ್ರವು ೧೯೪೨ರಲ್ಲಿ ೩೦೪೦ ಎಕರೆಗಳಷ್ಟು ವಿಸ್ತೀರ್ಣವನ್ನು ಹೊಂದಿದ್ದು, ಅಂದಿನ ಕೊಡಗು ಸರಕಾರದಲ್ಲಿ ತನ್ನದೇ ಆದ ಯೋಜನೆಯ ಅಡಿಯಲ್ಲಿ ಪ್ರಗತಿ ಹೊಂದಿ ಜಿಲ್ಲೆ ಹಾಗೂ ರಾಜ್ಯ ಮತ್ತು ಅಂತರರಾಜ್ಯ ರೈತರಿಗೆ ಡಿಗೆ ಎಂದೊಡನೆ ನೆನಪಾಗುವುದು ಕೂಡಿಗೆಯ ಕೃಷಿ ಕ್ಷೇತ್ರದ ಆವರಣ. ಈ ಕ್ಷೇತ್ರದಲ್ಲಿ ಕೃಷಿಗೆ ಸಂಬAಧಿಸಿದAತೆ ಎಂಟು ಇಲಾಖೆಯಗಳು ಇವೆ. ಇವು ರಾಜ್ಯ ಸರ್ಕಾರದ ಮತ್ತು ಜಿಲ್ಲಾ ಪಂಚಾಯಿತಿ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿವೆ. ರಾಜ್ಯದಲ್ಲಿ ಹೆಸರುವಾಸಿಯಾಗಿದ್ದ ಕೂಡಿಗೆ ಕೃಷಿ ಕ್ಷೇತ್ರವು ೧೯೪೨ರಲ್ಲಿ ೩೦೪೦ ಎಕರೆಗಳಷ್ಟು ವಿಸ್ತೀರ್ಣವನ್ನು ಹೊಂದಿದ್ದು, ಅಂದಿನ ಕೊಡಗು ಸರಕಾರದಲ್ಲಿ ತನ್ನದೇ ಆದ ಯೋಜನೆಯ ಅಡಿಯಲ್ಲಿ ಪ್ರಗತಿ ಹೊಂದಿ ಜಿಲ್ಲೆ ಹಾಗೂ ರಾಜ್ಯ ಮತ್ತು ಅಂತರರಾಜ್ಯ ರೈತರಿಗೆ ಅಧಿಕಾರಿಗಳ ವಸತಿ ಕಟ್ಟಡ, ರೈತರ ತರಬೇತಿ ನೀಡುವ ಕೇಂದ್ರ, ರೈತರಿಗೆ ವಸತಿ ನಿಲಯ ಮಹಿಳಾ ರೈತರ ತರಬೇತಿ ಮತ್ತು ವಸತಿ ನಿಲಯ, ಕೋಳಿ ಸಾಕಾಣಿಕೆ ಕೇಂದ್ರ, ಹಂದಿ ಸಾಕಾಣಿಕೆಯ ಕೇಂದ್ರ, ಪಶು ಸಂವರ್ಧನ ಕೇಂದ್ರ ಮತ್ತು ಮಣ್ಣು ಪರೀಕ್ಷಾ ಕೇಂದ್ರಗಳನ್ನು ಒಳಗೊಂಡಿದೆ.
(ಮೊದಲ ಪುಟದಿಂದ) ಇದಿಷ್ಟು ಜಾಗವಿದರೂ ಕರ್ನಾಟಕ ರಾಜ್ಯಕ್ಕೆ ಮಾದರಿಯಾಗಿದ್ದ ಕೂಡಿಗೆ ಕೃಷಿ ಕ್ಷೇತ್ರ ರಾಜ್ಯಕ್ಕೆ ಬೇಕಾಗುವ ಭತ್ತದ ಬಿತ್ತನೆ ಬೀಜಗಳು ನೀಡುತ್ತಿದ್ದ ಈ ಕೇಂದ್ರ ಇದೀಗ ಅಧಿಕಾರಿಗಳು ಇಲ್ಲದೆ ಅಭಿವೃದ್ಧಿ ಕಾರ್ಯಗಳು ನಡೆಯದೆ ನಲುಗಿದೆ ಈ ಜಾಗವನ್ನು ಸರಕಾರ ವಿವಿಧ ಇಲಾಖೆಯಗಳಿಗೆ ಹಂಚುತ್ತಿದ್ದು ಕೃಷಿ ಇಲಾಖೆ ಮುಚ್ಚುವ ಹಂತ ತಲುಪಿದೆ.
ಇಷ್ಟೆಲ್ಲ ಇಲಾಖೆಗಳನ್ನು ಸರಕಾರ ತೆರೆದರೂ ಉಳಿದ ಕೇವಲ ಈಗಿರುವ ೨೫೦ ಎಕರೆ ಪ್ರದೇಶದಲ್ಲಿ ಇದೀಗ ಮಿನಿ ವಿಮಾನ ನಿಲ್ದಾಣ ಮಾಡುವ ಯೋಜನೆಯು ಸರಕಾರದ ಮಟ್ಟದಲ್ಲಿ ಇರುವುದರಿಂದ ಕೂಡಿಗೆಯ ಕೃಷಿ ಕ್ಷೇತ್ರದಲ್ಲಿ ಕೃಷಿ ಇಲಾಖೆಯು ಸಂಪೂರ್ಣವಾಗಿ ಮುಚ್ಚಿ ಹೋಗುವು ದರಲ್ಲಿ ಅನುಮಾನವೇನು ಇಲ್ಲ.
ರಾಜ್ಯ ಸರ್ಕಾರಗಳು ಲಕ್ಷಗಟ್ಟಲೆ ಹಣವನ್ನು ವಿನಿಯೋಗಿಸುತ್ತಿವೆ ಎಂದು ತಮ್ಮ ತಮ್ಮ ಅಧಿಕಾರದ ಅವಧಿಯಲ್ಲಿ ಹೇಳುತ್ತಾ ಬಂದಿದ್ದರೂ ಕೊಡಗು ಜಿಲ್ಲೆಯಲ್ಲಿ ಕೃಷಿ ಇಲಾಖೆಗೆ ಸೇರಿದ ಭೂಮಿಯನ್ನು ಉಳಿಸುವುದರಲ್ಲಿ ಗಮನಹರಿಸದೆ ಇರುವುದು ಎದ್ದುಕಾಣುತ್ತಿದೆ. ಜಿಲ್ಲೆಯ ಮಹಿಳಾ ರೈತರಿಗೆ ಮತ್ತು ಪುರುಷ ರೈತರಿಗೆ ತರಬೇತಿ ನೀಡಲು ವ್ಯವಸ್ಥಿತವಾದ ಕಟ್ಟಡ ಇದ್ದರೂ ಪ್ರಾಯೋಗಿಕವಾಗಿ ಮಾಹಿತಿಯನ್ನು ನೀಡಲು ಕೃಷಿ ಭೂಮಿಯೇ ಇಲ್ಲದಂತಾಗಿದೆ. ರೈತರು ಹೈನುಗಾರಿಕೆ ತೋಟಗಾರಿಕೆ ರೇಷ್ಮೆ ಗುಡಿ ಕೈಗಾರಿಕೆ ಸೇರಿದಂತೆ ಅನೇಕ ವಿವಿಧ ತರಬೇತಿಯನ್ನು ನೀಡುತ್ತಿದ್ದರೂ ಬೇರೆಡೆಗೆ ಕರೆದುಕೊಂಡು ಹೋಗಿ ಮಾಹಿತಿ ನೀಡುವಂತಹ ಪರಿಸ್ಥಿತಿ ಬಂದಿದೆ.
ಕೊಡಗು ಸರಕಾರ ಇದ್ದಾಗ ಕೂಡಿಗೆಯು ರೈತರಿಗೆ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಪ್ರವಾಸಿ ಕೇಂದ್ರವಾಗಿತು. ಇದೀಗ ಬೇರೆ ಬೇರೆ ಇಲಾಖೆಗಳಿಗೆ ಜಾಗವನ್ನು ನೀಡಿ ಕೃಷಿತನವನ್ನೇ ಕಳೆದುಕೊಂಡು ಹಾಳು ಕೊಂಪೆಯAತಾಗಿದೆ. ಹೆಸರಿಗೆ ಮಾತ್ರ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಎಂಬ ನಾಮಫಲಕ ಅಳವಡಿಸಿದ್ದರೂ ಇರಬೇಕಾದ ಸೌಕರ್ಯಗಳು ಇಲ್ಲದಾಗುತ್ತಿವೆ.
ಕೃಷಿ ಕ್ಷೇತ್ರದ ಆವರಣದಲ್ಲಿರುವ ಕೃಷಿ ಕ್ಷೇತ್ರಗಳಾದ ತೋಟಗಾರಿಕೆ, ರೇಷ್ಮೆ ಇಲಾಖೆ ಕೇಂದ್ರಗಳು ಮುಚ್ಚುವ ಹಂತವನ್ನು ತಲುಪಿವೆ. ಈ ಕೇಂದ್ರಗಳಿಗೆ ನಿಗದಿಪಡಿಸಿದ ಜಾಗವನ್ನು ಅವರವರ ಸುಪರ್ದಿಗೆ ಇಟ್ಟುಕೊಳ್ಳದೆ, ಬೇಕಾಗುವಂತಹ ಅಧಿಕಾರಿ ವರ್ಗದವರನ್ನು ನೇಮಕ ಮಾಡದೆ ಬೇರೆ ಬೇರೆ ಇಲಾಖೆಗಳಿಗೆ ಜಾಗವನ್ನು ನೀಡಲಾಗಿದೆ.
ರೈತರಿಗೆ ತರಬೇತಿ ನೀಡಲು ಕಟ್ಟಡಗಳು ಇದೆಯೇ ವಿನಃ ತರಬೇತಿ ನೀಡಲು ಬೇಕಾಗುವ ಅಧಿಕಾರಿಗಳು ಹಾಗೂ ಕ್ಷೇತ್ರದ ಅಭಿವೃದ್ಧಿಯೂ ಅಗದೆ ಸರ್ಕಾರದ ನಿರ್ಲಕ್ಷö್ಯ ಎದ್ದುಕಾಣುತ್ತದೆ. ಇರುವ ಒಂದೊAದು ಇಲಾಖೆಯಲ್ಲಿಯೂ ಸಹಾಯಕ ನಿರ್ದೇಶಕರ ಹುದ್ದೆಯು ಇಲ್ಲದೆ ಒಬ್ಬರನೇ ಎರಡೂ ಮೂರು ಸಹಾಯಕ ಹುದ್ದೆಯ ಜವಾಬ್ದಾರಿ ವಹಿಸಿ ಕಾರ್ಯ ನಿರ್ವಹಿಸುತ್ತಿ ರುವುದು ಕಂಡುಬರುತ್ತದೆ. ಜಿಲ್ಲೆಯಲ್ಲಿ ಹೆಚ್ಚು ರೈತರು ಇದ್ದು ಐದು ತಾಲೂಕುಗಳ ರೈತರಿಗೆ ನೀಡಬೇಕಾದ ಈ ಕೇಂದ್ರ ಅವನತಿಯ ಹಾದಿಯಲ್ಲಿದೆ. ರೈತರಿಗೆ ಯಾವುದೇ ರೀತಿಯಲ್ಲಿಯೂ ಉಪಯೋಗವಾಗದಂತಹ ಸ್ಥಿತಿಯನ್ನು ತಲಪಿದೆ. ಇಲ್ಲಿನ ಕಟ್ಟಡಗಳು ನಿರ್ವಹಣೆ ಇಲ್ಲದೆ ಬೀಳುವ ಹಂತದಲ್ಲಿವೆ.
ಈಗಿರುವ ೫೦೦ ಎಕರೆ ಪ್ರದೇಶ ಜಾಗದಲ್ಲಿ ಕೊಡಗು ಸೈನಿಕ ಶಾಲೆಗೆ ೧೫೦ ಎಕರೆ ಜಾಗವನ್ನು ನೀಡಲಾಗಿದೆ. ಇದರ ಜೊತೆಯಲ್ಲಿ ೨೦೨೧ನೇ ಸಾಲಿನಲ್ಲಿ ೨೦ ಎಕರೆ ಪ್ರದೇಶದಲ್ಲಿ ಪೊಲೀಸ್ ತರಬೇತಿ ಕೇಂದ್ರವನ್ನು ತೆರೆಯುವ ಪ್ರಕ್ರಿಯೆಯು ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಈಗಿರುವ ೧೫೦ ಎಕರೆ ಪ್ರದೇಶದಲ್ಲಿ ಮಿನಿ ವಿಮಾನ ನಿಲ್ದಾಣವನ್ನು ಪ್ರಾರಂಭ ಮಾಡಿದರೆ ಕೃಷಿ ಇಲಾಖೆಯು ಸಂಪೂರ್ಣವಾಗಿ ಮುಚ್ಚುವ ಮೂಲಕ ಜಿಲ್ಲೆಯ ರೈತರಿಗೆ ಕೃಷಿ ತರಬೇತಿಯೇ ಇಲ್ಲದಾಗುತ್ತದೆ.
ರೈತರ ಕೃಷಿ ಕ್ಷೇತ್ರವನ್ನು ಸರ್ಕಾರ ನಿರ್ಲಕ್ಷ್ಯಿಸದೆ ಜಿಲ್ಲೆಯ ಶಾಸಕರು ಜನಪ್ರತಿನಿಧಿಗಳು ಈ ಕ್ಷೇತ್ರದ ಅಭಿವೃದ್ಧಿಯತ್ತಾ ಸಾಗಲು ಮುಂದಾಗಿ ಸರ್ಕಾರದ ಗಮನಕ್ಕೆ ತಂದು ರೈತರಿಗೆ ಅನುಕೂಲ ವಾಗುವಂತೆ ಅಭಿವೃದ್ಧಿಪಡಿಸಲು ಮುಂದಾಗಬೇಕು ಮತ್ತು ಅಧಿಕಾರಿ ವರ್ಗದವರನ್ನು ನೇಮಕ ಮಾಡಿ ಇಲಾಖೆಯಿಂದ ಜಿಲ್ಲೆಯ ರೈತರಿಗೆ ಉಪಯುಕ್ತವಾಗುವಂತೆ ಇದರತ್ತ ಗಮನಹರಿಸಬೇಕಾಗಿದೆ.
-ಕೆ.ಕೆ. ನಾಗರಾಜಶೆಟ್ಟಿ