ಗೋಣಿಕೊಪ್ಪಲು, ಫೆ.೮: ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ.ಬೋಪಣ್ಣ ಅವರ ಅನುದಾನದಲ್ಲಿ ಗೋಣಿಕೊಪ್ಪಲುವಿನ ಹಲವು ರಸ್ತೆಗಳು ಅಭಿವೃದ್ದಿ ಕಂಡಿವೆ.ಸAಚಾರಕ್ಕೆ ಯೋಗ್ಯವಲ್ಲದ ರಸ್ತೆಗಳನ್ನು ಗುರುತಿಸಿದ ಗೋಣಿಕೊಪ್ಪಲು, ಫೆ.೮: ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ.ಬೋಪಣ್ಣ ಅವರ ಅನುದಾನದಲ್ಲಿ ಗೋಣಿಕೊಪ್ಪಲುವಿನ ಹಲವು ರಸ್ತೆಗಳು ಅಭಿವೃದ್ದಿ ಕಂಡಿವೆ.ಸAಚಾರಕ್ಕೆ ಯೋಗ್ಯವಲ್ಲದ ರಸ್ತೆಗಳನ್ನು ಗುರುತಿಸಿದ ಗೋಣಿಕೊಪ್ಪಲು, ಫೆ.೮: ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ.ಬೋಪಣ್ಣ ಅವರ ಅನುದಾನದಲ್ಲಿ ಗೋಣಿಕೊಪ್ಪಲುವಿನ ಹಲವು ರಸ್ತೆಗಳು ಅಭಿವೃದ್ದಿ ಕಂಡಿವೆ.ಸAಚಾರಕ್ಕೆ ಯೋಗ್ಯವಲ್ಲದ ರಸ್ತೆಗಳನ್ನು ಗುರುತಿಸಿದ ಅನುದಾನವನ್ನು ವಿನಿಯೋಗಿಸಿದ್ದಾರೆ. ಅಲ್ಲದೆ ಕೈಕೇರಿ ಸಮೀಪವಿರುವ ಕೊಡವ ಸಮಾಜ ರಸ್ತೆ,ಜ್ಯೂಸ್ ಫ್ಯಾಕ್ಟರಿ ರಸ್ತೆ ಹಾಗೂ ವೆಂಕಟಪ್ಪ ಬಡಾವಣೆಯ ರಸ್ತೆಗಳು ಅಭಿವೃದ್ದಿ ಕಂಡಿವೆ. ಈ ಭಾಗದ ಜನರ ಬಹು ಬೇಡಿಕೆಯಾಗಿದ್ದ ರಸ್ತೆ ಕಾಮಗಾರಿಯನ್ನು ಪೂರೈಸುವ ಮೂಲಕ ಜನರ ಪ್ರಶಂಸೆಗೆ ಕಾರಣರಾಗಿದ್ದಾರೆ. ಗುಣಮಟ್ಟದ ರಸ್ತೆ ನಿರ್ಮಾಣವನ್ನು ಮಾಡುವಂತೆ ಸದಸ್ಯರು ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ. ಈ ಸಂದರ್ಭ ಬಿಜೆಪಿಯ ಮುಖಂಡರಾದ ಮಲ್ಚೀರ ಗಾಂಧಿ ದೇವಯ್ಯ, ಜಪ್ಪು ಸುಬ್ಬಯ್ಯ ಮುಂತಾದವರು ಹಾಜರಿದ್ದರು.