ಮಡಿಕೇರಿ, ಫೆ. ೬: ರೋಟರಿ ಜಿಲ್ಲೆ ೩೧೮೧ರ ಜಿಲ್ಲಾ ರಾಜ್ಯಪಾಲರಾದ ಎಂ. ರಂಗನಾಥ ಭಟ್ ಅವರು ಮಡಿಕೇರಿ ರೋಟರಿ ಸಂಸ್ಥೆಗೆ ಇತ್ತೀಚಿಗೆ ಅಧಿಕೃತ ಭೇಟಿ ನೀಡಿದರು.
ನಗರದ ಕೊಡಗು ವಿದ್ಯಾಲಯದ ವಿಶೇಷಚೇತನ ವಿದ್ಯಾರ್ಥಿಗಳ ವಿಭಾಗಕ್ಕೆ ಭೇಟಿ ನೀಡಿದ ಅವರು, ಮಡಿಕೇರಿ ರೋಟರಿ ವತಿಯಿಂದ ಆಟಿಕೆ ಮತ್ತು ಪಠ್ಯಪುಸ್ತಕಗಳನ್ನು ವಿತರಿಸಿದರು. ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ವಾರ್ಷಿಕ ವಿದ್ಯಾರ್ಥಿ ಪುರಸ್ಕಾರವನ್ನು ೪೦ ವಿದ್ಯಾರ್ಥಿಗಳಿಗೆ ತಲಾ ರೂ. ೧ ಸಾವಿರದಂತೆ ನೀಡ ಲಾಯಿತು. ಮಡಿಕೇರಿ, ಫೆ. ೬: ರೋಟರಿ ಜಿಲ್ಲೆ ೩೧೮೧ರ ಜಿಲ್ಲಾ ರಾಜ್ಯಪಾಲರಾದ ಎಂ. ರಂಗನಾಥ ಭಟ್ ಅವರು ಮಡಿಕೇರಿ ರೋಟರಿ ಸಂಸ್ಥೆಗೆ ಇತ್ತೀಚಿಗೆ ಅಧಿಕೃತ ಭೇಟಿ ನೀಡಿದರು.

ನಗರದ ಕೊಡಗು ವಿದ್ಯಾಲಯದ ವಿಶೇಷಚೇತನ ವಿದ್ಯಾರ್ಥಿಗಳ ವಿಭಾಗಕ್ಕೆ ಭೇಟಿ ನೀಡಿದ ಅವರು, ಮಡಿಕೇರಿ ರೋಟರಿ ವತಿಯಿಂದ ಆಟಿಕೆ ಮತ್ತು ಪಠ್ಯಪುಸ್ತಕಗಳನ್ನು ವಿತರಿಸಿದರು. ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ವಾರ್ಷಿಕ ವಿದ್ಯಾರ್ಥಿ ಪುರಸ್ಕಾರವನ್ನು ೪೦ ವಿದ್ಯಾರ್ಥಿಗಳಿಗೆ ತಲಾ ರೂ. ೧ ಸಾವಿರದಂತೆ ನೀಡ ಲಾಯಿತು.