ಮಡಿಕೇರಿ, ಫೆ. ೫: ರಾಜ್ಯ ಮಟ್ಟದ ಖುಲಾಸೆ ಪ್ರಕರಣಗಳ ಪರಾಮರ್ಶೆ ಸಮಿತಿ ಜೊತೆಗೆ ವಲಯ, ನಗರ, ಜಿಲ್ಲಾ ಮಟ್ಟದ ಖುಲಾಸೆ ಪ್ರಕರಣಗಳ ಪರಾಮರ್ಶೆ ಸಮಿತಿ ರಚನೆ ಮಾಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಪ್ರಶ್ನೆಗೆ ಉತ್ತರಿಸಿದರು.
ಕಳೆದ ಮೂರು ವರ್ಷಗಳಲ್ಲಿ ಖುಲಾಸೆ ಸಮಿತಿಯ ತನಿಖಾಧಿಕಾರಿಗಳ ನ್ಯೂನತೆ ಮತ್ತು ಅಭಿಯೋಜಕರ ನಿರ್ಲಕ್ಷö್ಯತೆಯಿಂದ ಖುಲಾಸೆಗೊಂಡ ಪ್ರಕರಣಗಳ ವರದಿ ಸರ್ಕಾರಕ್ಕೆ ಬಂದಿದೆಯೇ ಎಂದು ಸುನಿಲ್ ಸುಬ್ರಮಣಿ ಮೇಲ್ಮನೆಯಲ್ಲಿ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಗೃಹ ಸಚಿವರು, ಖುಲಾಸೆ ಪ್ರಕರಣಗಳನ್ನು ಪರಾಮರ್ಶಿಸಲು ಕೈಗೊಳ್ಳುವ ತ್ರೆöÊಮಾಸಿಕ ಸಭೆಯಲ್ಲಿ ಪರಿಶೀಲಿಸಿ ಅಗತ್ಯ ನಿರ್ದೇಶನ ಹಾಗೂ ಕ್ರಮಕೈಗೊಳ್ಳಲಾಗುತ್ತದೆ. ರಾಜ್ಯ, ವಲಯ, ನಗರ ಮಟ್ಟದ ಖುಲಾಸೆ ಪ್ರಕರಣಗಳ ಪರಾಮರ್ಶೆ ಸಭೆಯನ್ನು ತ್ರೆöÊಮಾಸಿಕ ಹಾಗೂ ಜಿಲ್ಲಾ ಮಟ್ಟದ ಖುಲಾಸೆ ಪ್ರಕರಣ ಪರಾಮರ್ಶೆ ಸಮಿತಿ ಸಭೆಯನ್ನು ಮಾಸಿಕವಾಗಿ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಮಿತಿ ವರದಿ ಅನ್ವಯ ಕಳೆದ ಮೂರು ವರ್ಷಗಳಲ್ಲಿ ಕೈಗೊಂಡ ಶಿಸ್ತು ಕ್ರಮದ ಬಗ್ಗೆಗಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಖುಲಾಸೆ ಪ್ರಕರಣಗಳನ್ನು ಪರಿಶೀಲಿಸಿ, ತನಿಖಾಧಿಕಾರಿ ಲೋಪಗಳಿಗೆ ಸಂಬAಧಿಸಿದAತೆ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ಇದಕ್ಕೆ ಉತ್ತರಿಸಿದ ಗೃಹ ಸಚಿವರು, ಖುಲಾಸೆ ಪ್ರಕರಣಗಳನ್ನು ಪರಾಮರ್ಶಿಸಲು ಕೈಗೊಳ್ಳುವ ತ್ರೆöÊಮಾಸಿಕ ಸಭೆಯಲ್ಲಿ ಪರಿಶೀಲಿಸಿ ಅಗತ್ಯ ನಿರ್ದೇಶನ ಹಾಗೂ ಕ್ರಮಕೈಗೊಳ್ಳಲಾಗುತ್ತದೆ. ರಾಜ್ಯ, ವಲಯ, ನಗರ ಮಟ್ಟದ ಖುಲಾಸೆ ಪ್ರಕರಣಗಳ ಪರಾಮರ್ಶೆ ಸಭೆಯನ್ನು ತ್ರೆöÊಮಾಸಿಕ ಹಾಗೂ ಜಿಲ್ಲಾ ಮಟ್ಟದ ಖುಲಾಸೆ ಪ್ರಕರಣ ಪರಾಮರ್ಶೆ ಸಮಿತಿ ಸಭೆಯನ್ನು ಮಾಸಿಕವಾಗಿ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಮಿತಿ ವರದಿ ಅನ್ವಯ ಕಳೆದ ಮೂರು ವರ್ಷಗಳಲ್ಲಿ ಕೈಗೊಂಡ ಶಿಸ್ತು ಕ್ರಮದ ಬಗ್ಗೆಗಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಖುಲಾಸೆ ಪ್ರಕರಣಗಳನ್ನು ಪರಿಶೀಲಿಸಿ, ತನಿಖಾಧಿಕಾರಿ ಲೋಪಗಳಿಗೆ ಸಂಬAಧಿಸಿದAತೆ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ನಿಯಮದಂತೆ ಬೇರೆ ಇಲಾಖೆ ಅಧಿಕಾರಿಗಳನ್ನು ಕಂದಾಯ ಇಲಾಖೆಯ ತಹಶೀಲ್ದಾರ್ ಹುದ್ದೆಗೆ ನಿಯೋಜನೆ ಮೇಲೆ ನೇಮಕ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ರೀತಿ ಪ್ರಕ್ರಿಯೆಯಿಂದ ಮಾತೃ ಇಲಾಖೆ ಸಿಬ್ಬಂದಿ ಮತ್ತು ಅಧಿಕಾರಿಗಳು ಬಡ್ತಿಯಿಂದ ವಂಚಿತರಾಗುವುದಿಲ್ಲವೇ ಎಂದು ಸುನಿಲ್ ಪ್ರಶ್ನಿಸಿದರು. ಕಂದಾಯ ಇಲಾಖೆ ತಹಶೀಲ್ದಾರ್ ಹುದ್ದೆಗಳು ಖಾಲಿ ಇರುವುದರಿಂದ ಸಚಿವಾಲಯದ ಅಧಿಕಾರಿ, ನೌಕರರುಗಳನ್ನು ಹಾಗೂ ಬೇರೆ ಇಲಾಖೆಯ ಅಧಿಕಾರಿ, ನೌಕರರನ್ನು ನಿಯೋಜನೆ ಮೇರೆ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮಾತೃ ಇಲಾಖೆಯ ಯಾವುದೇ ಸಿಬ್ಬಂದಿ ಮತ್ತು ಅಧಿಕಾರಿಗಳು ಬಡ್ತಿಯಿಂದ ವಂಚಿತರಾಗಲು ಅವಕಾಶವಿರುವುದಿಲ್ಲ ಎಂದು ಉತ್ತರಿಸಿದರು.