ಪೊನ್ನಂಪೇಟೆ, ಜ. ೨೮: ಪೊನ್ನಂಪೇಟೆ ಸಮೀಪದ ಮುಗುಟಗೇರಿ ಭಗವತಿ ದೇವಸ್ಥಾನದ ನೃತ್ಯ ಸಂಸ್ಥೆಯ ಶಿಕ್ಷಕಿ ಹಾಗೂ ಪ್ರತಿಭಾವಂತ ಭರತನಾಟ್ಯ ಕಲಾವಿದೆ ಪ್ರೇಕ್ಷಾ ಅವರನ್ನು ಹಾಸನ ಜಿಲ್ಲೆಯಲ್ಲಿರುವ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿಯ ಕೊಡಗು ಜಿಲ್ಲಾ ಶಾಖೆಯ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಯಿತು. ಕೊಡಗಿನ ಸುತ್ತಮುತ್ತಲಿನ ಭರತ ನಾಟ್ಯ ಕಲಾವಿದರನ್ನು ಗುರುತಿಸಿ ರಾಷ್ಟçಮಟ್ಟದ ವೇದಿಕೆಯಲ್ಲಿ ಪರಿಚಯಿಸುವ ಉದ್ದೇಶದಿಂದ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿಯ ಶಾಖೆಯೊಂದನ್ನು ಪೊನ್ನಂಪೇಟೆಯಲ್ಲಿ ತೆರೆಯಲಾಗಿದ್ದು, ಮುಗುಟಗೇರಿ ಭಗವತಿ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕಿಗ್ಗಟ್‌ನಾಡ್ ಹಿರಿಯ ನಾಗರಿಕರ ಸಂಘದ ಸಂಸ್ಥಾಪಕ ಕಾರ್ಯದರ್ಶಿ ಪೊನ್ನಂಪೇಟೆ, ಜ. ೨೮: ಪೊನ್ನಂಪೇಟೆ ಸಮೀಪದ ಮುಗುಟಗೇರಿ ಭಗವತಿ ದೇವಸ್ಥಾನದ ನೃತ್ಯ ಸಂಸ್ಥೆಯ ಶಿಕ್ಷಕಿ ಹಾಗೂ ಪ್ರತಿಭಾವಂತ ಭರತನಾಟ್ಯ ಕಲಾವಿದೆ ಪ್ರೇಕ್ಷಾ ಅವರನ್ನು ಹಾಸನ ಜಿಲ್ಲೆಯಲ್ಲಿರುವ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿಯ ಕೊಡಗು ಜಿಲ್ಲಾ ಶಾಖೆಯ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಯಿತು. ಕೊಡಗಿನ ಸುತ್ತಮುತ್ತಲಿನ ಭರತ ನಾಟ್ಯ ಕಲಾವಿದರನ್ನು ಗುರುತಿಸಿ ರಾಷ್ಟçಮಟ್ಟದ ವೇದಿಕೆಯಲ್ಲಿ ಪರಿಚಯಿಸುವ ಉದ್ದೇಶದಿಂದ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿಯ ಶಾಖೆಯೊಂದನ್ನು ಪೊನ್ನಂಪೇಟೆಯಲ್ಲಿ ತೆರೆಯಲಾಗಿದ್ದು, ಮುಗುಟಗೇರಿ ಭಗವತಿ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕಿಗ್ಗಟ್‌ನಾಡ್ ಹಿರಿಯ ನಾಗರಿಕರ ಸಂಘದ ಸಂಸ್ಥಾಪಕ ಕಾರ್ಯದರ್ಶಿ ಪೊನ್ನಂಪೇಟೆ, ಜ. ೨೮: ಪೊನ್ನಂಪೇಟೆ ಸಮೀಪದ ಮುಗುಟಗೇರಿ ಭಗವತಿ ದೇವಸ್ಥಾನದ ನೃತ್ಯ ಸಂಸ್ಥೆಯ ಶಿಕ್ಷಕಿ ಹಾಗೂ ಪ್ರತಿಭಾವಂತ ಭರತನಾಟ್ಯ ಕಲಾವಿದೆ ಪ್ರೇಕ್ಷಾ ಅವರನ್ನು ಹಾಸನ ಜಿಲ್ಲೆಯಲ್ಲಿರುವ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿಯ ಕೊಡಗು ಜಿಲ್ಲಾ ಶಾಖೆಯ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಯಿತು. ಕೊಡಗಿನ ಸುತ್ತಮುತ್ತಲಿನ ಭರತ ನಾಟ್ಯ ಕಲಾವಿದರನ್ನು ಗುರುತಿಸಿ ರಾಷ್ಟçಮಟ್ಟದ ವೇದಿಕೆಯಲ್ಲಿ ಪರಿಚಯಿಸುವ ಉದ್ದೇಶದಿಂದ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿಯ ಶಾಖೆಯೊಂದನ್ನು ಪೊನ್ನಂಪೇಟೆಯಲ್ಲಿ ತೆರೆಯಲಾಗಿದ್ದು, ಮುಗುಟಗೇರಿ ಭಗವತಿ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕಿಗ್ಗಟ್‌ನಾಡ್ ಹಿರಿಯ ನಾಗರಿಕರ ಸಂಘದ ಸಂಸ್ಥಾಪಕ ಕಾರ್ಯದರ್ಶಿ ಪೊನ್ನಂಪೇಟೆ, ಜ. ೨೮: ಪೊನ್ನಂಪೇಟೆ ಸಮೀಪದ ಮುಗುಟಗೇರಿ ಭಗವತಿ ದೇವಸ್ಥಾನದ ನೃತ್ಯ ಸಂಸ್ಥೆಯ ಶಿಕ್ಷಕಿ ಹಾಗೂ ಪ್ರತಿಭಾವಂತ ಭರತನಾಟ್ಯ ಕಲಾವಿದೆ ಪ್ರೇಕ್ಷಾ ಅವರನ್ನು ಹಾಸನ ಜಿಲ್ಲೆಯಲ್ಲಿರುವ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿಯ ಕೊಡಗು ಜಿಲ್ಲಾ ಶಾಖೆಯ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಯಿತು. ಕೊಡಗಿನ ಸುತ್ತಮುತ್ತಲಿನ ಭರತ ನಾಟ್ಯ ಕಲಾವಿದರನ್ನು ಗುರುತಿಸಿ ರಾಷ್ಟçಮಟ್ಟದ ವೇದಿಕೆಯಲ್ಲಿ ಪರಿಚಯಿಸುವ ಉದ್ದೇಶದಿಂದ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿಯ ಶಾಖೆಯೊಂದನ್ನು ಪೊನ್ನಂಪೇಟೆಯಲ್ಲಿ ತೆರೆಯಲಾಗಿದ್ದು, ಮುಗುಟಗೇರಿ ಭಗವತಿ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕಿಗ್ಗಟ್‌ನಾಡ್ ಹಿರಿಯ ನಾಗರಿಕರ ಸಂಘದ ಸಂಸ್ಥಾಪಕ ಕಾರ್ಯದರ್ಶಿ ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರತಿಭಾವಂತ ಕಲಾವಿದರನ್ನು ಗುರುತಿಸುವ ಸಾಮರ್ಥ್ಯ, ಧೈರ್ಯ ಈಕೆಯಲ್ಲಿದೆ ಎಂದರು. ಜಿಲ್ಲೆಯ ಜನತೆ ತಮ್ಮ ಮಕ್ಕಳನ್ನು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಮುಂದೆ ತರುವಂತಹ ಪ್ರಯತ್ನ ಮಾಡಿ. ಕಲಿಯಲು ಆಸಕ್ತಿ ಇರುವ ಪ್ರತಿಭೆಗಳಿಗೆ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿಯು ಜಿಲ್ಲಾಧ್ಯಕ್ಷೆ ಮುಖೇನ ಸಂಪೂರ್ಣ ಸಹಕಾರ ನೀಡುತ್ತದೆ ಎಂದರು.
ಈ ಸಂದರ್ಭ ನಾಟ್ಯ ಸಂಕಲ್ಪ ಶಾಲೆಯ ಗ್ರೀಷ್ಮ, ಭೂಮಿಕ, ತನಿಶ, ದಿಶಿಕಾ ಅವರ ಅಮೋಘ ನೃತ್ಯ ಪ್ರದರ್ಶನ ನೆರೆದಿದ್ದ ನೂರಾರು ಪ್ರೇಕ್ಷಕರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿಯ ಅಧ್ಯಕ್ಷೆ ಕೆ.ಆರ್. ಅನಿತ, ಮುಗುಟಗೇರಿ ಭಗವತಿ ದೇವಸ್ಥಾನ ಅಧ್ಯಕ್ಷ ಕಳ್ಳಿಚಂಡ ಪೂವಯ್ಯ, ಖಜಾಂಚಿ ಐನಂಡ ಮಂದಣ್ಣ, ಚೀರಂಡ ಕಂದ ಸುಬ್ಬಯ್ಯ, ಮಲ್ಚೀರ ರಘು ಅಯ್ಯಪ್ಪ, ಪ್ರೇಕ್ಷ ಅವರ ಪೋಷಕರಾದ ಅಶೋಕ್ ಭಟ್, ವಿದ್ಯಾಶ್ರೀ ಭಟ್ ಇನ್ನಿತರರು ಉಪಸ್ಥಿತರಿದ್ದರು.
ಸಾಕ್ಷಿ ತಂಗಮ್ಮ ಪ್ರಾರ್ಥಿಸಿದರು. ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿಯ ಕೊಡಗು ಶಾಖೆಯ ಅಧ್ಯಕ್ಷೆ ಪ್ರೇಕ್ಷ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.
- ಚನ್ನನಾಯಕ