ಮಡಿಕೇರಿ, ಜ. ೨೮: ದೇಶದ ರಕ್ಷಣಾಪಡೆಯ ಇತಿಹಾಸದಲ್ಲಿ ಪಿತಾಮಹರೆಂದೇ ಖ್ಯಾತಿವೆತ್ತಿರುವ ಕೊಡಗಿನ ವೀರಸೇನಾನಿ ಫೀಲ್ಡ್ ಮಾರ್ಷಲ್ ಕೊಡಂದೇರ ಎಂ. ಕಾರ್ಯಪ್ಪ ಅವರು ಸಾರ್ವಕಾಲಿಕ ಸ್ಮರಣೀಯರು. ಇವರ ಆದರ್ಶ - ಶಿಸ್ತಿನ ಜೀವನ ಕರ್ತವ್ಯ ಪರತೆ ಭವಿಷ್ಯದಲ್ಲೂ ಎಲ್ಲರಿಗೂ ಮಾರ್ಗ (ಮೊದಲ ಪುಟದಿಂದ) ಅತ್ಯಮೂಲ್ಯವಾದ ಸೇವೆಯಾಗಿದ್ದು, ಯುವ ಜನಾಂಗ ಸೇನೆಗೆ ಸೇರುವ ಮೂಲಕ ದೇಶ ಸೇವೆಗೆ ಮುಂದಾಗ ಬೇಕೆಂದು ಸಲಹೆಯಿತ್ತರು. ಸೇನೆಯಲ್ಲಿನ ಸೇವೆ ಅದೊಂದು ರೀತಿಯ ಸುಂದರವಾದ ಬದುಕು ಎಂದು ತನ್ನ ತಂದೆ ಬಣ್ಣಿಸುತ್ತಿದ್ದರು ಎಂದು ಅವರು ಇದೇ ಸಂದರ್ಭ ಸ್ಮರಿಸಿದರು.ಅತಿಥಿಯಾಗಿದ್ದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ - ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷ ನಿವೃತ್ತ ಕರ್ನಲ್ ಕೆ.ಸಿ. ಸುಬ್ಬಯ್ಯ ಮಾತನಾಡಿ, ರಕ್ಷಣಾ ವ್ಯವಸ್ಥೆಯನ್ನು ರಾಜಕೀಯ ರಹಿತವಾಗಿಸಿದ ಕೀರ್ತಿ ಕಾರ್ಯಪ್ಪ ಅವರಿಗೆ ಸಲ್ಲುತ್ತದೆ. ದೇಶದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿದ ಫೀ.ಮಾ. ಕಾರ್ಯಪ್ಪ ಅವರಿಗೆ ಇದುವರೆಗೂ ಭಾರತ ರತ್ನ ಪುರಸ್ಕಾರ (ಮೊದಲ ಪುಟದಿಂದ) ಅತ್ಯಮೂಲ್ಯವಾದ ಸೇವೆಯಾಗಿದ್ದು, ಯುವ ಜನಾಂಗ ಸೇನೆಗೆ ಸೇರುವ ಮೂಲಕ ದೇಶ ಸೇವೆಗೆ ಮುಂದಾಗ ಬೇಕೆಂದು ಸಲಹೆಯಿತ್ತರು. ಸೇನೆಯಲ್ಲಿನ ಸೇವೆ ಅದೊಂದು ರೀತಿಯ ಸುಂದರವಾದ ಬದುಕು ಎಂದು ತನ್ನ ತಂದೆ ಬಣ್ಣಿಸುತ್ತಿದ್ದರು ಎಂದು ಅವರು ಇದೇ ಸಂದರ್ಭ ಸ್ಮರಿಸಿದರು.

ಅತಿಥಿಯಾಗಿದ್ದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ - ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷ ನಿವೃತ್ತ ಕರ್ನಲ್ ಕೆ.ಸಿ. ಸುಬ್ಬಯ್ಯ ಮಾತನಾಡಿ, ರಕ್ಷಣಾ ವ್ಯವಸ್ಥೆಯನ್ನು ರಾಜಕೀಯ ರಹಿತವಾಗಿಸಿದ ಕೀರ್ತಿ ಕಾರ್ಯಪ್ಪ ಅವರಿಗೆ ಸಲ್ಲುತ್ತದೆ. ದೇಶದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿದ ಫೀ.ಮಾ. ಕಾರ್ಯಪ್ಪ ಅವರಿಗೆ ಇದುವರೆಗೂ ಭಾರತ ರತ್ನ ಪುರಸ್ಕಾರ (ಮೊದಲ ಪುಟದಿಂದ) ಅತ್ಯಮೂಲ್ಯವಾದ ಸೇವೆಯಾಗಿದ್ದು, ಯುವ ಜನಾಂಗ ಸೇನೆಗೆ ಸೇರುವ ಮೂಲಕ ದೇಶ ಸೇವೆಗೆ ಮುಂದಾಗ ಬೇಕೆಂದು ಸಲಹೆಯಿತ್ತರು. ಸೇನೆಯಲ್ಲಿನ ಸೇವೆ ಅದೊಂದು ರೀತಿಯ ಸುಂದರವಾದ ಬದುಕು ಎಂದು ತನ್ನ ತಂದೆ ಬಣ್ಣಿಸುತ್ತಿದ್ದರು ಎಂದು ಅವರು ಇದೇ ಸಂದರ್ಭ ಸ್ಮರಿಸಿದರು.

ಅತಿಥಿಯಾಗಿದ್ದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ - ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷ ನಿವೃತ್ತ ಕರ್ನಲ್ ಕೆ.ಸಿ. ಸುಬ್ಬಯ್ಯ ಮಾತನಾಡಿ, ರಕ್ಷಣಾ ವ್ಯವಸ್ಥೆಯನ್ನು ರಾಜಕೀಯ ರಹಿತವಾಗಿಸಿದ ಕೀರ್ತಿ ಕಾರ್ಯಪ್ಪ ಅವರಿಗೆ ಸಲ್ಲುತ್ತದೆ. ದೇಶದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿದ ಫೀ.ಮಾ. ಕಾರ್ಯಪ್ಪ ಅವರಿಗೆ ಇದುವರೆಗೂ ಭಾರತ ರತ್ನ ಪುರಸ್ಕಾರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ವಿಭಾಗದಲ್ಲಿ ಆಯೋಜಿಸಲಾಗಿದ್ದ ಪ್ರಬಂಧ ಸ್ಪರ್ಧೆಯ ಬರಹಗಳು ಮತ್ತು ಆಹ್ವಾನಿತ ಲೇಖಕರು ಬರೆದ ಕಾರ್ಯಪ್ಪ ಅವರ ಕುರಿತ ಲೇಖನಗಳ ಸಂಗ್ರಹವಾದ ಪತ್ರಕರ್ತ ಅನಿಲ್ ಎಚ್.ಟಿ. ನಿರ್ವಹಿಸಿದ ‘ನಿತ್ಯ ಸ್ಪೂರ್ತಿಯ ಮಹಾನ್ ಚೇತನ’ ಹೆಸರಿನ ಸ್ಮರಣ ಸಂಚಿಕೆಯನ್ನು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಬಿಡುಗಡೆ ಮಾಡಿದರು.

ಕುಡಿಯರ ಗೋಪಮ್ಮ ಮತ್ತು ತಂಡದವರು ಜಾನಪದ ನೃತ್ಯ ಪ್ರದರ್ಶನ ಮಾಡಿದರು. ಡಾ. ರಾಘವೇಂದ್ರ ಪ್ರಸಾದ್ ಮತ್ತು ತಂಡದವರಿAದ ಗೀತಗಾಯನ ನಡೆಯಿತು. ಎನ್.ಸಿ.ಸಿ. ಅಧಿಕಾರಿ ಮೇ. ರಾಘವ, ಕೂಡಿಗೆ ಸೈನಿಕ ಶಾಲೆಯ ಉಪ ಪ್ರಾಂಶುಪಾಲ ಲೆಫ್ಟಿನೆಂಟ್ ಕರ್ನಲ್ ಸೀಮಾ ತ್ರಿಪಾಠಿ ಇತರರು ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಟಿ.ದರ್ಶನ್ ಸ್ವಾಗತಿಸಿದರು. ಮಾಧವ ನಿರೂಪಿಸಿದರು. ಮಣಜೂರು ಮಂಜುನಾಥ್ ವಂದಿಸಿದರು. ಫೀ.ಮಾ. ಕಾರ್ಯಪ್ಪ ಅವರ ಜನ್ಮ ಜಯಂತಿ ಪ್ರಯುಕ್ತ ನಗರದಲ್ಲಿರುವ ವೀರ ಸೇನಾನಿಗಳು ಸ್ವಾತಂತ್ರö್ಯ ಹೋರಾಟಗಾರರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.