*ಗೋಣಿಕೊಪ್ಪ, ಜ. ೨೭: ಸುಮಾರು ರೂ. ೬ ಕೋಟಿ ಅನುದಾನದಲ್ಲಿ ನಡೆಯುತ್ತಿರುವ ಪೊನ್ನಂಪೇಟೆ ಹಾಗೂ ವೀರಾಜಪೇಟೆ ತಾಲೂಕಿನ ಬಹುತೇಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ ಡಾಂಬರೀಕರಣ ಗಳಿಗೆ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಭೂಮಿಪೂಜೆ ನೆರವೇರಿಸಿದರು.

ರೂ. ೨ ಕೋಟಿ ಅನುದಾನದಲ್ಲಿ ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನೂರು-ನಿಟ್ಟೂರು ಮುಖ್ಯರಸ್ತೆಯ ಡಾಂಬರೀಕರಣ ಮೊದಲ ಹಂತದಲ್ಲಿ ನಡೆಯಲಿದೆ. *ಗೋಣಿಕೊಪ್ಪ, ಜ. ೨೭: ಸುಮಾರು ರೂ. ೬ ಕೋಟಿ ಅನುದಾನದಲ್ಲಿ ನಡೆಯುತ್ತಿರುವ ಪೊನ್ನಂಪೇಟೆ ಹಾಗೂ ವೀರಾಜಪೇಟೆ ತಾಲೂಕಿನ ಬಹುತೇಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ ಡಾಂಬರೀಕರಣ ಗಳಿಗೆ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಭೂಮಿಪೂಜೆ ನೆರವೇರಿಸಿದರು.

ರೂ. ೨ ಕೋಟಿ ಅನುದಾನದಲ್ಲಿ ಕಾಈ ಸಂದರ್ಭ ಜಿಲ್ಲಾ ಬಿಜೆಪಿ ಖಜಾಂಚಿ ಗುಮ್ಮಟ್ಟೀರ ಕಿಲನ್‌ಗಣಪತಿ, ತಾ.ಪಂ. ಸದಸ್ಯ ಪ್ರಕಾಶ್, ನಿಟ್ಟೂರು ಗ್ರಾ.ಪಂ. ಸದಸ್ಯರುಗಳಾದ ಅಳಮೇಂಗಡ ಪವಿತಾ ರಮೇಶ್, ಜೆ.ಕೆ. ವಾಸು, ಚಕ್ಕೇರ ಸೂರ್ಯ ಅಯ್ಯಪ್ಪ, ಅಮ್ಮಣಿ, ಕವಿತಾಪ್ರಭು, ಮುತ್ತಣ್ಣ, ಜೆ.ಎ. ಸುಮತಿ, ಯರವರ ರಾಜು, ಎ. ಅಯ್ಯಮ್ಮ, ಕಾನೂರು ಗ್ರಾ.ಪಂ. ಸದಸ್ಯ ಸುಳ್ಳಿಮಾಡ ದೀಪಕ್, ಸಚಿನ್, ಹರೀಶ್, ಮುತ್ತಪ್ಪ, ರಾಜ್ಯ ಕೃಷಿ ಮೋರ್ಚಾ ಸದಸ್ಯೆ ಮಾಪಂಗಡ ಯಮುನಾ ಚಂಗಪ್ಪ ಸೇರಿದಂತೆ ಇನ್ನಿತರರು ಇದ್ದರು.

- ಎನ್.ಎನ್. ದಿನೇಶ್‌ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನೂರು-ನಿಟ್ಟೂರು ಮುಖ್ಯರಸ್ತೆಯ ಡಾಂಬರೀಕರಣ ಮೊದಲ ಹಂತದಲ್ಲಿ ನಡೆಯಲಿದೆ.