ನಾಪೋಕ್ಲು, ಜ. ೨೫: ಸಮೀಪದ ಹೊದವಾಡ ಅಂಗನವಾಡಿ ಕೇಂದ್ರ ದಲ್ಲಿ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಭುವನೇಶ್ವರಿ ಅವರನ್ನು ಬೀಳ್ಕೊಡ ಲಾಯಿತು. ೧೯೮೯ರಲ್ಲಿ ಕಾರ್ಯಕರ್ತೆ ಯಾಗಿ ನೇಮಕ ಗೊಂಡಿದ್ದ ಭುವನೇಶ್ವರಿ ಅಂಗನವಾಡಿ ಕಟ್ಟಡಕ್ಕೆ ನಿವೇಶನ ಇಲ್ಲದ ಹಿನ್ನೆಲೆ ೩.೫೦ ಸೆಂಟು ಜಾಗವನ್ನು ದಾನವಾಗಿ ನೀಡಿ ಲಾಯಿತು. ೧೯೮೯ರಲ್ಲಿ ಕಾರ್ಯಕರ್ತೆ ಯಾಗಿ ನೇಮಕ ಗೊಂಡಿದ್ದ ಭುವನೇಶ್ವರಿ ಅಂಗನವಾಡಿ ಕಟ್ಟಡಕ್ಕೆ ನಿವೇಶನ ಇಲ್ಲದ ಹಿನ್ನೆಲೆ ೩.೫೦ ಸೆಂಟು ಜಾಗವನ್ನು ದಾನವಾಗಿ ನೀಡಿ ಮಾದರಿಯಾಗಿದ್ದರು. ಇಲಾಖೆಯ ವತಿಯಿಂದ ದೊರಕುವ ಎಲ್ಲ ಸೇವೆ ಗಳನ್ನು ಅರ್ಹ ಫಲಾನುಭವಿ ಗಳಿಗೆ ಒದಗಿಸಿದ್ದಾರೆ. ಈ ಸಂದರ್ಭ ಮೀನಾಕ್ಷಿ, ಶಾರದ, ಆಶಾಲತ ಇದ್ದರು.