ಗೋಣಿಕೊಪ್ಪ ವರದಿ, ಜ. ೨೩: ಕೊಡಗು-ಕೇರಳದ ಭಕ್ತರು ಒಂದಾಗಿ ಆಚರಿಸುವ ಉಳಿಕಲ್ ಬೈತೂರು ಹಬ್ಬಕ್ಕೆ ಚಾಲನೆ ನೀಡಲಾಗಿದೆ.
ಪದ್ಧತಿಯಂತೆ ಪುಗ್ಗೇರ ಕುಟುಂಬಸ್ಥರಿAದ ಎತ್ತು ಪೋರಾಟದ ಮೂಲಕ ಚಾಲನೆ ನೀಡಲಾಯಿತು. ಎತ್ತು ಪೋರಾಟದೊಂದಿಗೆ ಅಕ್ಕಿ ಅಳ್ಪೊ ಶಾಸ್ತç ನಡೆಯಿತು. ತಕ್ಕ ಪುಗ್ಗೇರ ಪೊನ್ನಪ್ಪ ಮುಂದಾಳತ್ವದಲ್ಲಿ ಕುಟುಂಬಸ್ಥರು, ಗ್ರಾಮದ ಭಕ್ತರು ಒಂದಾಗಿ ಆಚರಣೆಯಲ್ಲಿ ಪಾಲ್ಗೊಂಡರು.
ಶನಿವಾರ ಪುಗ್ಗೇರ ಕುಟುಂಬ ಗೋಣಿಕೊಪ್ಪ ವರದಿ, ಜ. ೨೩: ಕೊಡಗು-ಕೇರಳದ ಭಕ್ತರು ಒಂದಾಗಿ ಆಚರಿಸುವ ಉಳಿಕಲ್ ಬೈತೂರು ಹಬ್ಬಕ್ಕೆ ಚಾಲನೆ ನೀಡಲಾಗಿದೆ.
ಪದ್ಧತಿಯಂತೆ ಪುಗ್ಗೇರ ಕುಟುಂಬಸ್ಥರಿAದ ಎತ್ತು ಪೋರಾಟದ ಮೂಲಕ ಚಾಲನೆ ನೀಡಲಾಯಿತು. ಎತ್ತು ಪೋರಾಟದೊಂದಿಗೆ ಅಕ್ಕಿ ಅಳ್ಪೊ ಶಾಸ್ತç ನಡೆಯಿತು. ತಕ್ಕ ಪುಗ್ಗೇರ ಪೊನ್ನಪ್ಪ ಮುಂದಾಳತ್ವದಲ್ಲಿ ಕುಟುಂಬಸ್ಥರು, ಗ್ರಾಮದ ಭಕ್ತರು ಒಂದಾಗಿ ಆಚರಣೆಯಲ್ಲಿ ಪಾಲ್ಗೊಂಡರು.
ಶನಿವಾರ ಪುಗ್ಗೇರ ಕುಟುಂಬ ಹಬ್ಬದ ಹಿನ್ನೆಲೆಯಂತೆ ಬೈತೂರು ದೇವಸ್ಥಾನದಿಂದ ಕೋಮರತಚ್ಚ ಇತ್ತೀಚೆಗೆ ಆಗಮಿಸಿ ಕೊಡಗಿನ ದೇವಸ್ಥಾನಗಳಿಗೆ ಮಾಹಿತಿ ನೀಡುವ ಪದ್ಧಿತಿ ನಡೆಸಿತು.