ಸುಂಟಿಕೊಪ್ಪ, ಜ. ೨೩: ಇಲ್ಲಿನ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ, ಅಪಘಾತದಲ್ಲಿ ಗಾಯಗೊಂಡಿದ್ದ ಆಟೋ ಚಾಲಕ ಶಾಂತಗೇರಿಯ ಬಾಲಕುಮಾರ ಅವರಿಗೆ ರೂ. ೩ ಸಾವಿರ ಸಹಾಯ ಧನವನ್ನು ನೀಡಲಾಯಿತು. ಸಂಘದ ಅಧ್ಯಕ್ಷ ದಿನು, ಗೌರವಾಧ್ಯಕ್ಷ ಚಂದ್ರ, ವಿಶ್ವನಾಥ, ಉಪಾಧ್ಯಕ್ಷರಾದ ನವೀದ್, ಸುನೀಲ್, ಕಾರ್ಯದರ್ಶಿ ಪ್ರಶಾಂತ್, ಫೆಲಿಕ್ಸ್, ಖಜಾಂಚಿ ಧÀನಂಜಯ ಇದ್ದರು.