ಗೋಣಿಕೊಪ್ಪಲು, ಜ. ೨೨: ಅವಿವಾಹಿತ ಯುವತಿಯ ಮೇಲೆ ದೌರ್ಜನ್ಯ ಮಾಡಿದ ಆರೋಪದ ಹಿನ್ನೆಲೆ ಆರೋಪಿ ತಿತಿಮತಿಯ ಪಿ. ಮನು ನಂಜಪ್ಪ ಎಂಬವರ ಮೇಲೆ ಮಹಿಳಾ ದೌರ್ಜನ್ಯ ಕಾಯ್ದೆಯಡಿ ಹಾಗೂ ಎಸ್ಸಿ ಎಸ್ಟಿ ದೌರ್ಜನ್ಯ ಕಾಯ್ದೆಯಡಿಯಲ್ಲಿ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತನ್ನ ಮನೆಯ ಸಂಸಾರದ ವಿಷಯವನ್ನು ಬೇರೊಬ್ಬರಿಗೆ ಹೇಳುವ ಗೋಣಿಕೊಪ್ಪಲು, ಜ. ೨೨: ಅವಿವಾಹಿತ ಯುವತಿಯ ಮೇಲೆ ದೌರ್ಜನ್ಯ ಮಾಡಿದ ಆರೋಪದ ಹಿನ್ನೆಲೆ ಆರೋಪಿ ತಿತಿಮತಿಯ ಪಿ. ಮನು ನಂಜಪ್ಪ ಎಂಬವರ ಮೇಲೆ ಮಹಿಳಾ ದೌರ್ಜನ್ಯ ಕಾಯ್ದೆಯಡಿ ಹಾಗೂ ಎಸ್ಸಿ ಎಸ್ಟಿ ದೌರ್ಜನ್ಯ ಕಾಯ್ದೆಯಡಿಯಲ್ಲಿ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತನ್ನ ಮನೆಯ ಸಂಸಾರದ ವಿಷಯವನ್ನು ಬೇರೊಬ್ಬರಿಗೆ ಹೇಳುವ ಧರಿಸಿದ್ದ ಟೀ ಶರ್ಟ್ನ್ನು ಎಳೆದು ಬೆದರಿಸಿದ್ದಾನೆ ಎಂದು ಆರೋಪಿಸಲಾಗಿದೆ.
ನೊಂದ ಯುವತಿಯು ತನ್ನ ತಂದೆಯೊAದಿಗೆ ಗೋಣಿಕೊಪ್ಪ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಯುವತಿಯ ದೂರನ್ನು ಆಲಿಸಿದ ವೀರಾಜಪೇಟೆ ಡಿವೈಎಸ್ಪಿ ಜಯಕುಮಾರ್ ಘಟನಾ ಸ್ಥಳಕ್ಕೆ ತೆರಳಿ ಆರೋಪಿ ಮನು ನಂಜಪ್ಪನವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
-ಹೆಚ್.ಕೆ. ಜಗದೀಶ್