ಮಡಿಕೇರಿ, ಜ. ೨೧: ಪಯ್‌ನರಿ ಜಮಾಅತ್ ಕುಂಜಿಲದ ಅಧೀನ ಸಂಸ್ಥೆಯಾದ ಕುಂಜಿಲ ಪಯ್‌ನರಿ ರಿಲೀಫ್ ಫಂಡ್ ವತಿಯಿಂದ ದಿಕ್ರ್ ಹಲ್ಖಾ ಹಾಗೂ ೧೩ನೇ ವರ್ಷದ ಅನಾಥ ಮತ್ತು ಬಡ ಹೆಣ್ಣು ಮಕ್ಕಳ ಸಾಮೂಹಿಕ ವಿವಾಹ ಸಮಾರಂಭ ಹಾಗೂ ರಿಲೀಫಿನ ಅಧೀನದಲ್ಲಿ ನಿರ್ಮಿಸಿದ ಮನೆಯ ಕೀ ಹಸ್ತಾಂತರ ಕಾರ್ಯಕ್ರಮ ತಾ. ೨೪ ರಂದು ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿಂದು ಈ ಬಗ್ಗೆ ತಿಳಿಸಿದ ಸಮಿತಿಯ ಮಾಜಿ ಕಾರ್ಯದರ್ಶಿ ಸಿರಾ ವಯಕೋಲ್ ಅವರು, ಅಂದು ಬೆಳಿಗ್ಗೆ ೧೧ ಗಂಟೆಗೆ ಕುಂಜಿಲದ ಬದ್ರಿಯಾ ನಗರದ ರೌಳತುಲ್ ಉಲೂಂ ಮದ್ರಸ ಅಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ೧೩ನೇ ವಾರ್ಷಿಕ ಸಾಮೂಹಿಕ ವಿವಾಹ ಕಾರ್ಯಕ್ರಮ ಇದಾಗಿದ್ದು, ಇದುವರೆಗೆ ಒಟ್ಟು ೬೦ ಮಂದಿ ಬಡ ಹೆಣ್ಣು ಮಕ್ಕಳ ವಿವಾಹ ಕಾರ್ಯ ನೆರವೇರಿಸಲಾಗಿದೆ. ಈ ಬಾರಿ ಎರಡು ಹೆಣ್ಣು ಮಕ್ಕಳ ವಿವಾಹ ಕಾರ್ಯ ನೆರವೇರಿಸಲಾಗುತ್ತಿದ್ದು, ಈ ಕಾರ್ಯಕ್ಕೆ ಅಂದಾಜು ರೂ. ೮ ಲಕ್ಷ ಕಾರ್ಯದರ್ಶಿ ಸಿರಾ ವಯಕೋಲ್ ಅವರು, ಅಂದು ಬೆಳಿಗ್ಗೆ ೧೧ ಗಂಟೆಗೆ ಕುಂಜಿಲದ ಬದ್ರಿಯಾ ನಗರದ ರೌಳತುಲ್ ಉಲೂಂ ಮದ್ರಸ ಅಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ೧೩ನೇ ವಾರ್ಷಿಕ ಸಾಮೂಹಿಕ ವಿವಾಹ ಕಾರ್ಯಕ್ರಮ ಇದಾಗಿದ್ದು, ಇದುವರೆಗೆ ಒಟ್ಟು ೬೦ ಮಂದಿ ಬಡ ಹೆಣ್ಣು ಮಕ್ಕಳ ವಿವಾಹ ಕಾರ್ಯ ನೆರವೇರಿಸಲಾಗಿದೆ. ಈ ಬಾರಿ ಎರಡು ಹೆಣ್ಣು ಮಕ್ಕಳ ವಿವಾಹ ಕಾರ್ಯ ನೆರವೇರಿಸಲಾಗುತ್ತಿದ್ದು, ಈ ಕಾರ್ಯಕ್ಕೆ ಅಂದಾಜು ರೂ. ೮ ಲಕ್ಷ ಕಾರ್ಯದರ್ಶಿ ಸಿರಾ ವಯಕೋಲ್ ಅವರು, ಅಂದು ಬೆಳಿಗ್ಗೆ ೧೧ ಗಂಟೆಗೆ ಕುಂಜಿಲದ ಬದ್ರಿಯಾ ನಗರದ ರೌಳತುಲ್ ಉಲೂಂ ಮದ್ರಸ ಅಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ೧೩ನೇ ವಾರ್ಷಿಕ ಸಾಮೂಹಿಕ ವಿವಾಹ ಕಾರ್ಯಕ್ರಮ ಇದಾಗಿದ್ದು, ಇದುವರೆಗೆ ಒಟ್ಟು ೬೦ ಮಂದಿ ಬಡ ಹೆಣ್ಣು ಮಕ್ಕಳ ವಿವಾಹ ಕಾರ್ಯ ನೆರವೇರಿಸಲಾಗಿದೆ. ಈ ಬಾರಿ ಎರಡು ಹೆಣ್ಣು ಮಕ್ಕಳ ವಿವಾಹ ಕಾರ್ಯ ನೆರವೇರಿಸಲಾಗುತ್ತಿದ್ದು, ಈ ಕಾರ್ಯಕ್ಕೆ ಅಂದಾಜು ರೂ. ೮ ಲಕ್ಷ ಅಧ್ಯಕ್ಷ ಅಹ್ಮದ್ ಬಶೀರ್ ಪೊಯಕರೆ, ಕಾರ್ಯದರ್ಶಿ ಹಾರಿಸ್ ಝೈನಿ, ಕಣ್ಣೂರುವಿನ ಮರ್ಕಝುಲ್ ಹುದಾ ಪ್ರಾಂಶುಪಾಲ ಅಲ್ ಹಾಜ್ ಅಬದರ‍್ರಶೀದ್ ಧಾರಿಮಿ, ಎಡಪಲಂ ನಾಯಿಬ್ ಖಾಝಿ ಅಲ್ ಹಾಜ್ ಮಹ್ ಮೂದ್ ಮುಸ್ಲಿಯಾರ್, ಅಲ್ ಹಾಜ್ ಅಬ್ದುಲ್ಲ ಫೈಝಿ, ಎಡಪಲಂ, ರಿಲೀಫ್ ಸಮಿತಿ ಕೋಶಾಧಿಕಾರಿ ಫೈಝಲ್ ಜೌಹರಿ ಉಪಸ್ಥಿತರಿರುª Àರೆಂದು ತಿಳಿಸಿದರು. ಇದಲ್ಲದೆ, ಸಮಿತಿ ವತಿಯಿಂದ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸ, ಬಡವರಿಗೆ ವೈದ್ಯಕೀಯ ವೆಚ್ಚದ ನೆರವು ಕೂಡಾ ನೀಡುತ್ತಾ ಬರಲಾಗುತ್ತಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಬಶೀರ್ ಪೊಯಕರೆ, ಮಾಜಿ ಅಧ್ಯಕ್ಷ ರಜಾಕ್ ಕುಂಡAಡ, ಸದಸ್ಯ ಮಾಮು ಕುಂಜಿಲ ಉಪಸ್ಥಿತರಿದ್ದರು.