ವೀರಾಜಪೇಟೆ, ಜ. ೨೨: ವೀರಾಜಪೇಟೆ ಬಳಿಯಲ್ಲಿರುವ ಬಾಳುಗೋಡು ಪೈಸಾರಿಯಲ್ಲಿ ಕಳೆದ ೧೮ ತಿಂಗಳುಗಳಿAದ ಗುಡಿಸಲು ಕಟ್ಟಿಕೊಂಡು ವಾಸ ಮಾಡುತ್ತಿರುವ ಸುಮಾರು ೨೦ ಕುಟುಂಬಗಳಿಗೆ ಈ ತನಕ ಹಕ್ಕುಪತ್ರ ಹಾಗೂ ಮೂಲ ಸೌಲಭ್ಯಗಳನ್ನು ಒದಗಿಸಿಲ್ಲ ಎಂದು ಆರ್ಜಿ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯೆ ಹಾಗೂ ಭೂ ಹಾಗೂ ವಸತಿ ಹೋರಾಟ ಸಮಿತಿಯ ಶೋಭಾ ಆರೋಪಿಸಿದ್ದಾರೆ.
ವೀರಾಜಪೇಟೆ ಪ್ರೆಸ್‌ಕ್ಲಬ್‌ನಲ್ಲಿ ಪತ್ರ‍್ರಿಕಾಗೋಷ್ಠಿಯಲ್ಲಿ ಮಾತನಾಡಿ ವೀರಾಜಪೇಟೆ, ಜ. ೨೨: ವೀರಾಜಪೇಟೆ ಬಳಿಯಲ್ಲಿರುವ ಬಾಳುಗೋಡು ಪೈಸಾರಿಯಲ್ಲಿ ಕಳೆದ ೧೮ ತಿಂಗಳುಗಳಿAದ ಗುಡಿಸಲು ಕಟ್ಟಿಕೊಂಡು ವಾಸ ಮಾಡುತ್ತಿರುವ ಸುಮಾರು ೨೦ ಕುಟುಂಬಗಳಿಗೆ ಈ ತನಕ ಹಕ್ಕುಪತ್ರ ಹಾಗೂ ಮೂಲ ಸೌಲಭ್ಯಗಳನ್ನು ಒದಗಿಸಿಲ್ಲ ಎಂದು ಆರ್ಜಿ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯೆ ಹಾಗೂ ಭೂ ಹಾಗೂ ವಸತಿ ಹೋರಾಟ ಸಮಿತಿಯ ಶೋಭಾ ಆರೋಪಿಸಿದ್ದಾರೆ.

ವೀರಾಜಪೇಟೆ ಪ್ರೆಸ್‌ಕ್ಲಬ್‌ನಲ್ಲಿ ಪತ್ರ‍್ರಿಕಾಗೋಷ್ಠಿಯಲ್ಲಿ ಮಾತನಾಡಿ ಪಟ್ಟಿಯನ್ನು ಅಧಿಕಾರಿಗಳಿಗೆ ತಲುಪಿಸದೆ ತಮಗೆ ಇಷ್ಟ ಬಂದ ನಿರಾಶ್ರಿತರ ಹೆಸರನ್ನು ಪಟ್ಟಿ ಮಾಡಿರುವುದು ನ್ಯಾಯಸಮ್ಮತವಲ್ಲ. ಅಧಿಕಾರಿಗಳು ಸಮೀಕ್ಷೆ ನಡೆಸಿ ನಿಜವಾದ ನೈಜ ಫಲಾನುಭವಿಗಳನ್ನು ಗುರುತಿಸಿ ಹಕ್ಕುಪತ್ರ ವಿತರಣೆಗೆ ವ್ಯವಸ್ಥೆ ಮಾಡಬೇಕು ಈ ಸಂಬAಧದಲ್ಲಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಭೂ ಹಾಗೂ ವಸತಿ ಹೋರಾಟ ಸಮಿತಿಯ ಪರವಾಗಿ ಗಂಗೆ, ಜ್ಯೂಬಿ, ರಾಣಿ, ಪ್ರಿಯಾ ಮತ್ತಿತರರು ಹಾಜರಿದ್ದರು.