ಮಡಿಕೇರಿ,ಜ.೨೨: ಅಯೋಧ್ಯೆ ಯಲ್ಲಿ ನಿರ್ಮಾಣ ವಾಗುತ್ತಿರುವ ಶ್ರೀ ರಾಮ ಮಂದಿರಕ್ಕಾಗಿ ನಿಧಿ ಸಂಗ್ರಹಣೆಗೆ ಶ್ರೀರಾಮ ಜನ್ಮಭೂಮಿ ಮಡಿಕೇರಿ,ಜ.೨೨: ಅಯೋಧ್ಯೆ ಯಲ್ಲಿ ನಿರ್ಮಾಣ ವಾಗುತ್ತಿರುವ ಶ್ರೀ ರಾಮ ಮಂದಿರಕ್ಕಾಗಿ ನಿಧಿ ಸಂಗ್ರಹಣೆಗೆ ಶ್ರೀರಾಮ ಜನ್ಮಭೂಮಿ ಕಚೇರಿಗೂ ಆಗಮಿಸಿದ ಶಾಸಕ ಕೆ.ಜಿ.ಬೋಪಯ್ಯ, ವಿಧಾನಪರಿಷತ್ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ, ಪ್ರಮುಖರುಗಳಾದ ರಮೇಶ್ ಹೊಳ್ಳ, ಅರುಣ್ ಕುಮಾರ್, ಬಿ.ಕೆ.ಅರುಣ್ ಕುಮಾರ್, ಬಿ.ಕೆ.ಜಗದೀಶ್, ಮನು ಮಂಜುನಾಥ್, ಎಂ.ಕೆ.ಜಯಚAದ್ರ, ಡೀನ್ ಬೋಪಣ್ಣ ಇತರರು ನಿಧಿ ಸಮರ್ಪಣೆ ಬಗೆಗಿನ ಕರಪತ್ರ ಹಂಚಿದರು. ಶಕ್ತಿ ಪ್ರಧಾನ ಸಂಪಾದಕ ಜಿ.ರಾಜೇಂದ್ರ, ಸಂಪಾದಕ ಜಿ.ಚಿದ್ವಿಲಾಸ್, ಕಾರ್ಯನಿರ್ವಾಹಕ ವ್ಯವಸ್ಥಾಪಕ ಜಿ.ಆರ್.ಪ್ರಜ್ವಲ್ ಇದ್ದರು.