ಕರಿಕೆ, ಜ. ೨೦: ಇಲ್ಲಿಗೆ ಸಮೀಪದ ಎಳ್ಳುಕೊಚ್ಚಿ ಬಳಿಯ ಮಡೆಕಾನ ಅಂಗನವಾಡಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಓಮ್ನಿ ಕಾರೊಂದು ಪ್ರಪಾತಕ್ಕೆ ಉರುಳಿದ ಘಟನೆ ನಡೆದಿದೆ. ಚೆತ್ತುಕಾಯ ನಿವಾಸಿ ಮೀನು ವ್ಯಾಪಾರಿಯಾಗಿರುವ ಶಶಿ ಎಂಬವರು ತಮ್ಮ ಓಮ್ನಿ ಕಾರಿನಲ್ಲಿ ಮಡೆಕಾನ ಎಂಬಲ್ಲಿ ಮೀನು ಮಾರಾಟ ಮಾಡಿ ಕರಿಕೆ, ಜ. ೨೦: ಇಲ್ಲಿಗೆ ಸಮೀಪದ ಎಳ್ಳುಕೊಚ್ಚಿ ಬಳಿಯ ಮಡೆಕಾನ ಅಂಗನವಾಡಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಓಮ್ನಿ ಕಾರೊಂದು ಪ್ರಪಾತಕ್ಕೆ ಉರುಳಿದ ಘಟನೆ ನಡೆದಿದೆ. ಚೆತ್ತುಕಾಯ ನಿವಾಸಿ ಮೀನು ವ್ಯಾಪಾರಿಯಾಗಿರುವ ಶಶಿ ಎಂಬವರು ತಮ್ಮ ಓಮ್ನಿ ಕಾರಿನಲ್ಲಿ ಮಡೆಕಾನ ಎಂಬಲ್ಲಿ ಮೀನು ಮಾರಾಟ ಮಾಡಿ ಬರುತ್ತಿದ್ದಾಗ, ಮಡೆಕಾನ ಅಂಗನವಾಡಿ ಬಳಿಯ ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಪ್ರಪಾತಕ್ಕೆ ಕಾರು ಉರುಳಿ ಬಿದ್ದ ಪರಿಣಾಮ ಗಾಯಗೊಂಡು ಕೇರಳದ ಪೂಡಂಗಲ್ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.