ವೀರಾಜಪೇಟೆ, ಜ. ೧೯: ವೀರಾಜಪೇಟೆ ಬಳಿಯ ಪೆರುಂಬಾಡಿಯ ರೆಸಾರ್ಟ್ ಪಕ್ಕದ ಜಾಗದಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಪೆರುಂಬಾಡಿಯ ಸ್ನೇಕ್ ಅಮಾನ್ ಸೆರೆ ಹಿಡಿದು ಮಾಕುಟ್ಟ ಅರಣ್ಯಕ್ಕೆ ಬಿಟ್ಟಿದ್ದಾರೆ. ಈ ಕಾಳಿಂಗ ಸರ್ಪ ೧೫ ಅಡಿ ಉದ್ದವಿದ್ದು, ೨೦ ಕೆ.ಜಿ. ತೂಕವಿತ್ತು ಎಂದು ಅಮಾನ್ ತಿಳಿಸಿದ್ದಾರೆ.