ಮೂರ್ನಾಡು ಜ. ೧೯: ಮೂರ್ನಾಡು ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜಿನಲ್ಲಿ ತಾ. ೧೧ ರಿಂದ ೧೫ರವರೆಗೆ ಎನ್‌ಸಿಸಿ ೧೯ ಏಂಖ ಃಓ ಮಡಿಕೇರಿ ಘಟಕ ಹಾಗೂ ಪದವಿ ಪೂರ್ವ ಕಾಲೇಜಿನ ಎನ್‌ಸಿಸಿ ಅಧಿಕಾರಿಗಳ ನೇತೃತ್ವದಲ್ಲಿ ಎನ್‌ಸಿಸಿ ಕೆಡೇಟ್ ಕ್ಯಾಂಪ್ ನಡೆಯಿತು. ೬೫ ಮಂದಿ ಸೀನಿಯರ್ ಕೆಡೇಟ್‌ಗಳು ಭಾಗಹಿಸಿದ್ದರೆಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.