ಮಡಿಕೇರಿ ಜ. ೧೭: ಜಿಲ್ಲಾ ಕೇಂದ್ರ ಮಡಿಕೇರಿಯ ಹೃದಯಭಾಗದಲ್ಲಿರುವ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಹಾಗೂ ಸ್ಥಳೀಯರನ್ನು ಆಕರ್ಷಿಸುವ ತಾಣವಾದ ರಾಜಾಸೀಟು ಉದ್ಯಾನ ವನದಲ್ಲಿ ವರ್ಷಂಪ್ರತಿ ಜರುಗುತ್ತಿದ್ದ ಫಲಪುಷ್ಪ ಪ್ರದರ್ಶನವನ್ನು ಈ ಬಾರಿ ಕೈಬಿಡಲಾಗಿದೆ. ಕೊರೊನಾ ಕಾರಣದಿಂದಾಗಿ ಫಲಪುಷ್ಪ ಪ್ರದರ್ಶನ ಆಯೋಜನೆಯನ್ನು ಮಾಡದಿರಲು ತೀರ್ಮಾನಿಸಲಾಗಿದೆ. ಆದರೆ ಉದ್ಯಾನವನದ ಆಕರ್ಷಣೆಯನ್ನು ಹೆಚ್ಚಿಸುವ ಹಾಗೂ ಪ್ರಸ್ತುತ ಇರುವ ವ್ಯವಸ್ಥೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ತೋಟಗಾರಿಕಾ ಇಲಾಖೆ ಗಮನ ಹರಿಸಿದೆ. ಫಲಪುಷ್ಪ ಪ್ರದರ್ಶನದ ಚಿಂತನೆ ಇಲ್ಲದಿದ್ದರೂ ಉದ್ಯಾನ ವನದಲ್ಲಿ ಸುಂದರ ಹೂವುಗಳನ್ನು ಮಡಿಕೇರಿ ಜ. ೧೭: ಜಿಲ್ಲಾ ಕೇಂದ್ರ ಮಡಿಕೇರಿಯ ಹೃದಯಭಾಗದಲ್ಲಿರುವ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಹಾಗೂ ಸ್ಥಳೀಯರನ್ನು ಆಕರ್ಷಿಸುವ ತಾಣವಾದ ರಾಜಾಸೀಟು ಉದ್ಯಾನ ವನದಲ್ಲಿ ವರ್ಷಂಪ್ರತಿ ಜರುಗುತ್ತಿದ್ದ ಫಲಪುಷ್ಪ ಪ್ರದರ್ಶನವನ್ನು ಈ ಬಾರಿ ಕೈಬಿಡಲಾಗಿದೆ. ಕೊರೊನಾ ಕಾರಣದಿಂದಾಗಿ ಫಲಪುಷ್ಪ ಪ್ರದರ್ಶನ ಆಯೋಜನೆಯನ್ನು ಮಾಡದಿರಲು ತೀರ್ಮಾನಿಸಲಾಗಿದೆ. ಆದರೆ ಉದ್ಯಾನವನದ ಆಕರ್ಷಣೆಯನ್ನು ಹೆಚ್ಚಿಸುವ ಹಾಗೂ ಪ್ರಸ್ತುತ ಇರುವ ವ್ಯವಸ್ಥೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ತೋಟಗಾರಿಕಾ ಇಲಾಖೆ ಗಮನ ಹರಿಸಿದೆ. ಫಲಪುಷ್ಪ ಪ್ರದರ್ಶನದ ಚಿಂತನೆ ಇಲ್ಲದಿದ್ದರೂ ಉದ್ಯಾನ ವನದಲ್ಲಿ ಸುಂದರ ಹೂವುಗಳನ್ನು ಮಡಿಕೇರಿ ಜ. ೧೭: ಜಿಲ್ಲಾ ಕೇಂದ್ರ ಮಡಿಕೇರಿಯ ಹೃದಯಭಾಗದಲ್ಲಿರುವ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಹಾಗೂ ಸ್ಥಳೀಯರನ್ನು ಆಕರ್ಷಿಸುವ ತಾಣವಾದ ರಾಜಾಸೀಟು ಉದ್ಯಾನ ವನದಲ್ಲಿ ವರ್ಷಂಪ್ರತಿ ಜರುಗುತ್ತಿದ್ದ ಫಲಪುಷ್ಪ ಪ್ರದರ್ಶನವನ್ನು ಈ ಬಾರಿ ಕೈಬಿಡಲಾಗಿದೆ. ಕೊರೊನಾ ಕಾರಣದಿಂದಾಗಿ ಫಲಪುಷ್ಪ ಪ್ರದರ್ಶನ ಆಯೋಜನೆಯನ್ನು ಮಾಡದಿರಲು ತೀರ್ಮಾನಿಸಲಾಗಿದೆ. ಆದರೆ ಉದ್ಯಾನವನದ ಆಕರ್ಷಣೆಯನ್ನು ಹೆಚ್ಚಿಸುವ ಹಾಗೂ ಪ್ರಸ್ತುತ ಇರುವ ವ್ಯವಸ್ಥೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ತೋಟಗಾರಿಕಾ ಇಲಾಖೆ ಗಮನ ಹರಿಸಿದೆ. ಫಲಪುಷ್ಪ ಪ್ರದರ್ಶನದ ಚಿಂತನೆ ಇಲ್ಲದಿದ್ದರೂ ಉದ್ಯಾನ ವನದಲ್ಲಿ ಸುಂದರ ಹೂವುಗಳನ್ನು ಸಾವಿರಕ್ಕೂ ಅಧಿಕ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದಾರೆ. ಜನವರಿ ಆರಂಭದ ಬಳಿಕವೂ ವಾರಾಂತ್ಯಗಳಲ್ಲಿ ಜನರ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಉದ್ಯಾನವನದ ಆಕರ್ಷಣೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ಜಾಗದಲ್ಲಿ ಸುಮಾರು ೧೦ ಸಾವಿರದಿಂದ ೧೨ ಸಾವಿರದಷ್ಟು ವಿವಿಧ ತಳಿಯ ಹೂಗಿಡಗಳನ್ನು ಬೆಳೆಯಲಾಗುತ್ತಿದೆ. ಕೆಲವಾರು ಗಿಡಗಳಲ್ಲಿ ಹೂಗಳು ಅರಳಿ ನಿಂತಿದ್ದು, ಉದ್ಯಾನವನದ ಕಳೆ ಹೆಚ್ಚಿಸಿದೆ.

ರಾಜಾಸೀಟ್‌ನ ಕೆಳಭಾಗದಲ್ಲಿ ಬರುವ ತೋಟಗಾರಿಕಾ ಇಲಾಖೆಗೆ ಸೇರಿದ ‘ಕೂರ್ಗ್ ವಿಜೇಲ್’ನಲ್ಲಿ ಹೂವಿನ ನರ್ಸರಿಯನ್ನು ಪ್ರಾರಂಭಿಸ ಲಾಗಿದೆ.

ಸಾವಿರಕ್ಕೂ ಅಧಿಕ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದಾರೆ. ಜನವರಿ ಆರಂಭದ ಬಳಿಕವೂ ವಾರಾಂತ್ಯಗಳಲ್ಲಿ ಜನರ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಉದ್ಯಾನವನದ ಆಕರ್ಷಣೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ಜಾಗದಲ್ಲಿ ಸುಮಾರು ೧೦ ಸಾವಿರದಿಂದ ೧೨ ಸಾವಿರದಷ್ಟು ವಿವಿಧ ತಳಿಯ ಹೂಗಿಡಗಳನ್ನು ಬೆಳೆಯಲಾಗುತ್ತಿದೆ. ಕೆಲವಾರು ಗಿಡಗಳಲ್ಲಿ ಹೂಗಳು ಅರಳಿ ನಿಂತಿದ್ದು, ಉದ್ಯಾನವನದ ಕಳೆ ಹೆಚ್ಚಿಸಿದೆ.

ರಾಜಾಸೀಟ್‌ನ ಕೆಳಭಾಗದಲ್ಲಿ ಬರುವ ತೋಟಗಾರಿಕಾ ಇಲಾಖೆಗೆ ಸೇರಿದ ‘ಕೂರ್ಗ್ ವಿಜೇಲ್’ನಲ್ಲಿ ಹೂವಿನ ನರ್ಸರಿಯನ್ನು ಪ್ರಾರಂಭಿಸ ಲಾಗಿದೆ. ಪ್ರಮೋದ್ ಅವರು ತಿಳಿಸಿದ್ದಾರೆ.

ಉದ್ಯಾನವನದ ಒಳಭಾಗದಲ್ಲಿ ಬರುವ ಇಳಿಜಾರು ಪ್ರದೇಶವನ್ನು ಕೂಡ ವಿವಿಧ ತಳಿಯ ಹೂವುಗಳನ್ನು ಬೆಳೆಯುವ ಮೂಲಕ ಅಭಿವೃದ್ಧಿ ಪಡಿಸುವ ಪ್ರಯತ್ನ ನಡೆಯುತ್ತಿದೆ. ಇದರೊಂದಿಗೆ ಕೆಳಭಾಗಕ್ಕೆ ತೆರಳಲು ಇರುವ ಕಾಲುದಾರಿಯನ್ನು ಇಂಟರ್‌ಲಾಕ್ ಅಳವಡಿಸುವ ಮೂಲಕ ಅಭಿವೃದ್ಧಿ ಪಡಿಸಲಾಗುತ್ತಿವೆ. ಈ ಹಿಂದಿನ ಫಲಪುಷ್ಪ ಪ್ರದರ್ಶನ ಸಂದರ್ಭದಲ್ಲಿ ಉದ್ಯಾನವನದೊಳಗೆ ಅಳವಡಿಸಲಾಗುವ ಆನೆ, ಜಿಂಕೆ, ಜಿರಾಫೆ ಮತ್ತಿತರ ವನ್ಯಜೀವಿಗಳ ಕಲಾಕೃತಿಗಳೂ ಇಲ್ಲಿ ಗಮನ ಸೆಳೆಯುತ್ತವೆ. ಹೂವುಗಳ ಜೋಡಣೆಯನ್ನೂ ಮಾಡಲಾಗಿದೆ.

ಉದ್ಯಾನವನದ ಈಗಿರುವ ಸ್ಥಳ ಹಾಗೂ ಸುತ್ತಮುತ್ತಲಿನಲ್ಲಿ ವಿವಿಧ ತಳಿಯ ಹೂಗಿಡಗಳಾದ ಡೈಲಿಯಾ, ಸಾಲ್ವೀಯಾ, ಚೆಂಡುಹೂವು, ಸಿಲೋಸಿಯಾ, ಡೈಯಾಂಟಿಸ್, ಪೆಟೂನಿಯಾ, ಟೊರೇನಿಯಾ, ಬಿಗೇನಿಯಾ, ಪ್ಲಾಕ್ಸ್, ಬಾಲ್ಸರಿ, ಕ್ಯಾನಾ, ರೋಸ್‌ನಂತಹ ಗಿಡಗಳನ್ನು ಬೆಳೆಯಲಾಗಿದೆ. ಇದರಲ್ಲಿ ಕೆಲವಾರು ಗಿಡಗಳಲ್ಲಿ ಈಗಾಗಲೇ ಹೂವುಗಳು ಅರಳಿ ನಿಂತಿವೆ. - ಶಶಿ