ಶ್ರೀಮಂಗಲ, ಜ. ೧೮: ತಿಂಗಕೋರ್ ಮೊಟ್ಟ್ ತಲಕಾವೇರಿಕ್ ಎಂಬ ವಿಶಿಷ್ಟ ಆಲೋಚನೆಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಕಾವೇರಿ ಮಾತೆಯ ಭಕ್ತರು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಭಾಗಮಂಡಲ ಹಾಗೂ ತಲಕಾವೇರಿಗೆ ಭೆÉÃಟಿ ನೀಡಿ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿ ಪ್ರತಿ ತಿಂಗಳು ತಲಕಾವೇರಿಗೆ ಸಾಂಪ್ರದಾಯಿಕ ಉಡುಪಿನಲ್ಲಿ ಆಗಮಿಸಿ ಸೇವೆ ಸಲ್ಲಿಸುವುದಾಗಿ ಪ್ರಾರ್ಥನೆ ಮಾಡಿ, ಪೂಜೆ ಸಲ್ಲಿಸಿದರು.
ಶ್ರೀಮಂಗಲ, ಜ. ೧೮: ತಿಂಗಕೋರ್ ಮೊಟ್ಟ್ ತಲಕಾವೇರಿಕ್ ಎಂಬ ವಿಶಿಷ್ಟ ಆಲೋಚನೆಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಕಾವೇರಿ ಮಾತೆಯ ಭಕ್ತರು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಭಾಗಮಂಡಲ ಹಾಗೂ ತಲಕಾವೇರಿಗೆ ಭೆÉÃಟಿ ನೀಡಿ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿ ಪ್ರತಿ ತಿಂಗಳು ತಲಕಾವೇರಿಗೆ ಸಾಂಪ್ರದಾಯಿಕ ಉಡುಪಿನಲ್ಲಿ ಆಗಮಿಸಿ ಸೇವೆ ಸಲ್ಲಿಸುವುದಾಗಿ ಪ್ರಾರ್ಥನೆ ಮಾಡಿ, ಪೂಜೆ ಸಲ್ಲಿಸಿದರು.ಮಾದಪ್ಪ, ಪಾರ್ವತಿ ಮಾದಪ್ಪ, ಚೊಟ್ಟೆಪಂಡ ಭರತ್ ಉತ್ತಪ್ಪ, ಮಂಡೀರ ರೋಶನ್, ಮಂಡೀರ ಸುಮನ್ ರೋಷನ್,ಮಂಡೀರ ಸೌಮ್ಯ, ಮಂಡೀರ ತಾನ್ಯಾ ಮಂಡೀರ ಮಿಥುನ್, ಮಂಡೀರ ರಿಪನ್, ಕೋಳೆರ ಮಿಲನ್ ಉತ್ತಪ್ಪ, ನೂರೇರ ಜೀವನ್ ಅಯ್ಯಪ್ಪ, ಚಂಗುಲAಡ ಅಯ್ಯಪ್ಪ, ಚಂಗುಲAಡ ವಿನಯ್, ಚೊಟ್ಟೆಕ್ಮಾಡ ಪ್ರಥಮ್, ಚಿರಿಯಪ್ಪಂಡ ನಿಖಿಲ್ ಕಾಳಪ್ಪ, ಮಲ್ಲಪನೇರ ಲಿಖಿತ್ ಪೊನ್ನಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು..