ಮಡಿಕೇರಿ, ಜ. ೧೭: ಸ್ವಾಮಿ ವಿವೇಕಾನಂದರ ೧೫೮ನೇ ಜನ್ಮದಿನೋತ್ಸವದ ಅಂಗವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ತಾ. ೧೮ ರಂದು (ಇಂದು) ತಿರಂಗಯಾತ್ರೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಜೂನಿಯರ್ ಕಾಲೇಜು ಆವರಣದಿಂದ ಬೆಳಿಗ್ಗೆ ೧೦ ಗಂಟೆಗೆ ತಿರಂಗಯಾತ್ರೆ ಹೊರಡಲಿದೆ. ಕಾರ್ಯಕ್ರಮದಲ್ಲಿ ಯುವ ಜನತೆ ಪಾಲ್ಗೊಳ್ಳುವಂತೆ ಪರಿಷತ್ ಮನವಿ ಮಾಡಿದೆ.