ವೀರಾಜಪೇಟೆ, ಜ.೧೭: ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಪ್ಪೆಯಾಲ್ ಕೊಪ್ಪದಲ್ಲಿ ನೂತನವಾಗಿ ನಿರ್ಮಿಸಿದ ರಸ್ತೆಯನ್ನು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ. ಜಿ. ಬೋಪಯ್ಯ ಉದ್ಘಾಟಿಸಿದರು.
ರೂ. ೮.೪೩ ಲಕ್ಷ ವೆಚ್ಚದ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ನಿರ್ಮಿಸಿದ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಕಾರದ ಅನುದಾನಗಳನ್ನು ಮೂಲಭೂತ ಸೌಲಭ್ಯಗಳಿಗೆ ಸಮರ್ಪಕವಾಗಿ ವೀರಾಜಪೇಟೆ, ಜ.೧೭: ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಪ್ಪೆಯಾಲ್ ಕೊಪ್ಪದಲ್ಲಿ ನೂತನವಾಗಿ ನಿರ್ಮಿಸಿದ ರಸ್ತೆಯನ್ನು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ. ಜಿ. ಬೋಪಯ್ಯ ಉದ್ಘಾಟಿಸಿದರು.
ರೂ. ೮.೪೩ ಲಕ್ಷ ವೆಚ್ಚದ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ನಿರ್ಮಿಸಿದ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಕಾರದ ಅನುದಾನಗಳನ್ನು ಮೂಲಭೂತ ಸೌಲಭ್ಯಗಳಿಗೆ ಸಮರ್ಪಕವಾಗಿಆರ್ಎಂಸಿ ನಿರ್ದೇಶಕ ಕುಂಬೆಯAಡ ಗಣೇಶ್, ಗ್ರಾ.ಪಂ. ಸದಸ್ಯರಾದ ಮಮತ, ಕಿಶೋರ್, ರೇಣು, ಕಾವೇರಮ್ಮ, ವಿನೋದ್ ಹಾಗೂ ಗ್ರಾಮಸ್ಥರು ಇದ್ದರು.