ನಾಪೋಕ್ಲು, ಜ. ೧೬: ಕರ್ನಾಟಕ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪರವರು ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರೂರಿನ ಮಂಜಾಟ್ ಕಾಲೋನಿಗೆ ಭೇಟಿ ನೀಡಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ಮಚ್ಚುರ ರವೀಂದ್ರ ಅವರು ಈ ಭಾಗದ ಮೂಲಭೂತ ಸಮಸ್ಯೆಗಳನ್ನು ರವಿ ಕುಶಾಲಪ್ಪ ಅವರಿಗೆ ವಿವರಿಸಿದರು. ನಂತರ ಮಾತನಾಡಿದ ರವಿ ಕುಶಾಲಪ್ಪ ಈ ಮಂಜಾಟ್ ಭಾಗವು ಬೆಟ್ಟ ಗುಡ್ಡಗಳಿಂದ ಕೂಡಿದ ಪಶ್ಚಿಮ ಘಟ್ಟ ಪ್ರದೇಶವಾಗಿದ್ದು, ಇಲ್ಲಿ ಜನರು ಕಷ್ಟದಿಂದ ಬಳುತ್ತಿರುವುದು ತಿಳಿದು ಬಂದಿದೆ. ಇಲ್ಲಿನ ಜನರಿಗೆ ಅರಣ್ಯ ಇಲಾSಯಿಂದ ತೊಂದರೆಯಾಗಿದೆ ಎಂಬದು ಗಮನಕ್ಕೆ ಬಂದಿದ್ದು, ಮುಂದೆ ಇಲ್ಲಿನ ಜನರ ಬೇಕು ಬೇಡಿಕೆಗೆ ಸರಕಾರ ಮತ್ತು ಅರಣ್ಯ ಇಲಾಖೆಯಿಂದ ಸ್ಪಂದನ ನೀಡುವಂತೆ ಕಾರ್ಯಪ್ರವೃತರಾಗುವುದಾಗಿ ಭರವಸೆಯಿತ್ತರು.

ಇಲ್ಲಿನ ಜನರು ಆನೆಗಳಿಂದ ನಾಪೋಕ್ಲು, ಜ. ೧೬: ಕರ್ನಾಟಕ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪರವರು ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರೂರಿನ ಮಂಜಾಟ್ ಕಾಲೋನಿಗೆ ಭೇಟಿ ನೀಡಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ಮಚ್ಚುರ ರವೀಂದ್ರ ಅವರು ಈ ಭಾಗದ ಮೂಲಭೂತ ಸಮಸ್ಯೆಗಳನ್ನು ರವಿ ಕುಶಾಲಪ್ಪ ಅವರಿಗೆ ವಿವರಿಸಿದರು. ನಂತರ ಮಾತನಾಡಿದ ರವಿ ಕುಶಾಲಪ್ಪ ಈ ಮಂಜಾಟ್ ಭಾಗವು ಬೆಟ್ಟ ಗುಡ್ಡಗಳಿಂದ ಕೂಡಿದ ಪಶ್ಚಿಮ ಘಟ್ಟ ಪ್ರದೇಶವಾಗಿದ್ದು, ಇಲ್ಲಿ ಜನರು ಕಷ್ಟದಿಂದ ಬಳುತ್ತಿರುವುದು ತಿಳಿದು ಬಂದಿದೆ. ಇಲ್ಲಿನ ಜನರಿಗೆ ಅರಣ್ಯ ಇಲಾSಯಿಂದ ತೊಂದರೆಯಾಗಿದೆ ಎಂಬದು ಗಮನಕ್ಕೆ ಬಂದಿದ್ದು, ಮುಂದೆ ಇಲ್ಲಿನ ಜನರ ಬೇಕು ಬೇಡಿಕೆಗೆ ಸರಕಾರ ಮತ್ತು ಅರಣ್ಯ ಇಲಾಖೆಯಿಂದ ಸ್ಪಂದನ ನೀಡುವಂತೆ ಕಾರ್ಯಪ್ರವೃತರಾಗುವುದಾಗಿ ಭರವಸೆಯಿತ್ತರು.

ಇಲ್ಲಿನ ಜನರು ಆನೆಗಳಿಂದ ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಕೆಟೋಳಿರ ಹರೀಶ್ ಪೂವಯ್ಯ, ಮಾಜಿ ಆರ್.ಎಂ.ಸಿ. ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರವಂಡ ಸರಸು ಪೆಮ್ಮಯ್ಯ, ಅಪ್ಪಚೇಟ್ಟೋಳಂಡ ದೀಪಕ್, ಮತ್ತಿತರರು ಇದ್ದರು.