ಗೋಣಿಕೊಪ್ಪಲು, ಜ. ೧೫: ಪೊನ್ನಂಪೇಟೆ ತಾಲೂಕಿನ ಘೋಷಣೆ ನಂತರ ತಾಲೂಕು ಕಚೇರಿಗೆ ಹೆಚ್ಚುವರಿ ತಹಶೀಲ್ದಾರರಾಗಿ ನೇಮಕಗೊಂಡು ಹಲವು ತುರ್ತು ಕೆಲಸಗಳನ್ನು ನಿರ್ವಹಿಸಿದ್ದ ತಹಶೀಲ್ದಾರ್ ಕುಸುಮ ಅವರನ್ನು ಪೊನ್ನಂಪೇಟೆ ನಾಗರಿಕ ವೇದಿಕೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಪೊನ್ನಂಪೇಟೆಯ ನೂತನ ತಾಲೂಕು ಕಚೇರಿ ಸಭಾಂಗಣದಲ್ಲಿ ನಾಗರಿಕ ವೇದಿಕೆಯ ಅಧ್ಯಕ್ಷ ಪೊಕ್ಕಳಚಂಡ ಪೂಣಚ್ಚ ಅಧ್ಯಕ್ಷತೆಯಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಪದೋನ್ನತ್ತಿ ಪಡೆದು ಉಪ ವಿಭಾಗಾಧಿಕಾರಿಯಾಗಿ ಮೈಸೂರಿಗೆ ಕರ್ತವ್ಯಕ್ಕೆ ಹಾಜರಾಗು ತ್ತಿರುವ ಎ.ಎ. ಕುಸುಮಾ ಅವರಿಗೆ ಸನ್ಮಾನಿಸಿ ಸೇವೆಯನ್ನು ಶ್ಲಾಘಿಸ ಲಾಯಿತು. ನಾಗರಿಕ ವೇದಿಕೆಯ ಹಿರಿಯ ಉಪಾಧ್ಯಕ್ಷ ಚೆಪ್ಪುಡೀರ ಕೆ. ಸೋಮಯ್ಯ ಮಾತನಾಡಿ, ನೂತನ ಗೋಣಿಕೊಪ್ಪಲು, ಜ. ೧೫: ಪೊನ್ನಂಪೇಟೆ ತಾಲೂಕಿನ ಘೋಷಣೆ ನಂತರ ತಾಲೂಕು ಕಚೇರಿಗೆ ಹೆಚ್ಚುವರಿ ತಹಶೀಲ್ದಾರರಾಗಿ ನೇಮಕಗೊಂಡು ಹಲವು ತುರ್ತು ಕೆಲಸಗಳನ್ನು ನಿರ್ವಹಿಸಿದ್ದ ತಹಶೀಲ್ದಾರ್ ಕುಸುಮ ಅವರನ್ನು ಪೊನ್ನಂಪೇಟೆ ನಾಗರಿಕ ವೇದಿಕೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಪೊನ್ನಂಪೇಟೆಯ ನೂತನ ತಾಲೂಕು ಕಚೇರಿ ಸಭಾಂಗಣದಲ್ಲಿ ನಾಗರಿಕ ವೇದಿಕೆಯ ಅಧ್ಯಕ್ಷ ಪೊಕ್ಕಳಚಂಡ ಪೂಣಚ್ಚ ಅಧ್ಯಕ್ಷತೆಯಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಪದೋನ್ನತ್ತಿ ಪಡೆದು ಉಪ ವಿಭಾಗಾಧಿಕಾರಿಯಾಗಿ ಮೈಸೂರಿಗೆ ಕರ್ತವ್ಯಕ್ಕೆ ಹಾಜರಾಗು ತ್ತಿರುವ ಎ.ಎ. ಕುಸುಮಾ ಅವರಿಗೆ ಸನ್ಮಾನಿಸಿ ಸೇವೆಯನ್ನು ಶ್ಲಾಘಿಸ ಲಾಯಿತು. ನಾಗರಿಕ ವೇದಿಕೆಯ ಹಿರಿಯ ಉಪಾಧ್ಯಕ್ಷ ಚೆಪ್ಪುಡೀರ ಕೆ. ಸೋಮಯ್ಯ ಮಾತನಾಡಿ, ನೂತನ ಗೋಣಿಕೊಪ್ಪಲು, ಜ. ೧೫: ಪೊನ್ನಂಪೇಟೆ ತಾಲೂಕಿನ ಘೋಷಣೆ ನಂತರ ತಾಲೂಕು ಕಚೇರಿಗೆ ಹೆಚ್ಚುವರಿ ತಹಶೀಲ್ದಾರರಾಗಿ ನೇಮಕಗೊಂಡು ಹಲವು ತುರ್ತು ಕೆಲಸಗಳನ್ನು ನಿರ್ವಹಿಸಿದ್ದ ತಹಶೀಲ್ದಾರ್ ಕುಸುಮ ಅವರನ್ನು ಪೊನ್ನಂಪೇಟೆ ನಾಗರಿಕ ವೇದಿಕೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಪೊನ್ನಂಪೇಟೆಯ ನೂತನ ತಾಲೂಕು ಕಚೇರಿ ಸಭಾಂಗಣದಲ್ಲಿ ನಾಗರಿಕ ವೇದಿಕೆಯ ಅಧ್ಯಕ್ಷ ಪೊಕ್ಕಳಚಂಡ ಪೂಣಚ್ಚ ಅಧ್ಯಕ್ಷತೆಯಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಪದೋನ್ನತ್ತಿ ಪಡೆದು ಉಪ ವಿಭಾಗಾಧಿಕಾರಿಯಾಗಿ ಮೈಸೂರಿಗೆ ಕರ್ತವ್ಯಕ್ಕೆ ಹಾಜರಾಗು ತ್ತಿರುವ ಎ.ಎ. ಕುಸುಮಾ ಅವರಿಗೆ ಸನ್ಮಾನಿಸಿ ಸೇವೆಯನ್ನು ಶ್ಲಾಘಿಸ ಲಾಯಿತು. ನಾಗರಿಕ ವೇದಿಕೆಯ ಹಿರಿಯ ಉಪಾಧ್ಯಕ್ಷ ಚೆಪ್ಪುಡೀರ ಕೆ. ಸೋಮಯ್ಯ ಮಾತನಾಡಿ, ನೂತನ ವಕೀಲರಾದ ಮಾಚಿಮಂಡ ಸುರೇಶ್ ಅಯ್ಯಪ್ಪ ಮುಂತಾದವರು ಮಾತನಾಡಿದರು. ದಾನಿಗಳಾದ ಕಾಕಮಾಡ ಜಿ. ಅರ್ಜುನ, ಬುಟ್ಟಿಯಂಡ ಎ. ಬೋಪಣ್ಣ, ಎಂ. ಬಿ. ಗಣಪತಿ, ಪೊನ್ನಂಪೇಟೆಯ ಉದ್ಯಮಿ ಜನಾಬ್ ಅಕಾಳತಂಡ ಎಸ್. ಮೊಯಿದು, ಅಜ್ಜಿಕುಟ್ಟಿರ ಟಿ. ಭೀಮಯ್ಯ, ಪೊನ್ನಂಪೇಟೆ ಕೊಡವ ಸಮಾಜ ಮಾಜಿ ಅಧ್ಯಕ್ಷ ಚೆಪ್ಪುಡೀರ ಎಂ. ಪೊನ್ನಪ್ಪ, ನಿವೃತ್ತ ಉಪಾಧ್ಯಾಯರಾದ ಪಾರುವಂಗಡ ಸಿ. ಮೊಣ್ಣಪ್ಪ, ಕೊಟ್ಟಂಗಡ ಕೆ. ಜೋಯಪ್ಪ (ರಾಜ), ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಮೂಕಳೇರ ಸುಮಿತ ಗಣೇಶ್, ಹಿರಿಯ ವಕೀಲ ಮಾಚಿಮಂಡ ಸುರೇಶ್ ಅಯ್ಯಪ್ಪ, ಕಾರ್ಯದರ್ಶಿ ವೆಳ್ಳಾಳರ ಎ. ಸೆಲ್ವರಾಜ್ ವೇದಿಕೆಯ ನಿರ್ದೇಶಕಿ ರೇಖಾ ಶ್ರೀಧರ್ ಪ್ರಾರ್ಥಿಸಿ, ಕಾರ್ಯದರ್ಶಿ ವೆಳ್ಳಾಳರ ಎ. ಸೆಲ್ವರಾಜ್ ವಂದಿಸಿದರು.