ಕುಶಾಲನಗರ, ಜ. ೧೫: ಕುಶಾಲನಗರ ಪಟ್ಟಣದ ಹೆದ್ದಾರಿ ಒತ್ತಿನಲ್ಲಿರುವ ಐತಿಹಾಸಿಕ ಕೆರೆ ಎನಿಸಿರುವ ತಾವರೆಕೆರೆ ಯಾವುದೇ ರೀತಿಯ ಅಭಿವೃದ್ಧಿ ಕಾಣದೆ ಅವನತಿಯ ಅಂಚಿನಲ್ಲಿದೆ. ಸುಮಾರು ೩ ಎಕರೆ ವ್ಯಾಪ್ತಿ ಪ್ರದೇಶದಲ್ಲಿರುವ ತಾವರೆಕೆರೆ ಅಲ್ಲಲ್ಲಿ ಒತ್ತುವರಿ ಯಾಗುವುದರೊಂದಿಗೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಅಲ್ಲದೆ ಪ್ರಸಕ್ತ ಕಲುಷಿತ ನೀರು ತುಂಬುವ ಕೆರೆಯಂತಾಗಿದೆ. ಅಧಿಕಾರಿಗಳ ನಿರ್ಲಕ್ಷö್ಯದಿಂದ ಪಟ್ಟಣದಲ್ಲಿದ್ದ ಹಲವು ಕೆರೆಗಳು ಪರರ ಪಾಲಾಗುವುದರೊಂದಿಗೆ ಕಣ್ಮರೆಯಾಗಿದ್ದು ಇದೀಗ ತಾವರೆಕೆರೆಗೆ ಕೂಡ ಅದೇ ಪರಿಸ್ಥಿತಿ ಎದುರಾಗುವ ಸಂಭವ ಕಂಡುಬAದಿದೆ.
೨೦೧೮ ರಲ್ಲಿ ಕೆರೆಯ ಹಿಂಭಾಗ ಸಾವಿರಾರು ಲೋಡ್‌ಗಳಷ್ಟು ಮಣ್ಣು ತುಂಬಿ ಅಕ್ರಮವಾಗಿ ನಿರ್ಮಾಣ ಗೊಂಡಿದ್ದ ರಸ್ತೆಯನ್ನು ಸ್ಥಳೀಯರ ಮಾಹಿತಿ ಮೇರೆಗೆ ಅಂದಿನ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಕೂಡಲೆ ತೆರವುಗೊಳಿಸಿ ತಾವರೆಕೆರೆ ಯನ್ನು ಉಳಿಸುವ ಪ್ರಯತ್ನ ಮಾಡಿದ್ದರು. ಆ ಸಂದರ್ಭ ಎಡಿಎಲ್‌ಆರ್ ಸರ್ವೆ ಮಾಡುವು ದರೊಂದಿಗೆ ಕೆರೆಯ ಅಸ್ತಿತ್ವವನ್ನು ಉಳಿಸುವಲ್ಲಿ ಜಿಲ್ಲಾಧಿಕಾರಿಗಳು ಯಶಸ್ವಿಯಾಗಿದ್ದರು. ಆದರೆ ನಂತರದ ವರ್ಷಗಳಲ್ಲಿ ಕೆರೆಯ ಕನಿಷ್ಟ ಅಭಿವೃದ್ಧಿ ಕಾರ್ಯ ಕೂಡ ನಡೆದಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ. ಕೆರೆಗೆ ಸಂಬAಧಿಸಿದ ಜಾಗದ ಸಂರಕ್ಷಣೆಗೆ ಕುಶಾಲನಗರ, ಜ. ೧೫: ಕುಶಾಲನಗರ ಪಟ್ಟಣದ ಹೆದ್ದಾರಿ ಒತ್ತಿನಲ್ಲಿರುವ ಐತಿಹಾಸಿಕ ಕೆರೆ ಎನಿಸಿರುವ ತಾವರೆಕೆರೆ ಯಾವುದೇ ರೀತಿಯ ಅಭಿವೃದ್ಧಿ ಕಾಣದೆ ಅವನತಿಯ ಅಂಚಿನಲ್ಲಿದೆ. ಸುಮಾರು ೩ ಎಕರೆ ವ್ಯಾಪ್ತಿ ಪ್ರದೇಶದಲ್ಲಿರುವ ತಾವರೆಕೆರೆ ಅಲ್ಲಲ್ಲಿ ಒತ್ತುವರಿ ಯಾಗುವುದರೊಂದಿಗೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಅಲ್ಲದೆ ಪ್ರಸಕ್ತ ಕಲುಷಿತ ನೀರು ತುಂಬುವ ಕೆರೆಯಂತಾಗಿದೆ. ಅಧಿಕಾರಿಗಳ ನಿರ್ಲಕ್ಷö್ಯದಿಂದ ಪಟ್ಟಣದಲ್ಲಿದ್ದ ಹಲವು ಕೆರೆಗಳು ಪರರ ಪಾಲಾಗುವುದರೊಂದಿಗೆ ಕಣ್ಮರೆಯಾಗಿದ್ದು ಇದೀಗ ತಾವರೆಕೆರೆಗೆ ಕೂಡ ಅದೇ ಪರಿಸ್ಥಿತಿ ಎದುರಾಗುವ ಸಂಭವ ಕಂಡುಬAದಿದೆ.

೨೦೧೮ ರಲ್ಲಿ ಕೆರೆಯ ಹಿಂಭಾಗ ಸಾವಿರಾರು ಲೋಡ್‌ಗಳಷ್ಟು ಮಣ್ಣು ತುಂಬಿ ಅಕ್ರಮವಾಗಿ ನಿರ್ಮಾಣ ಗೊಂಡಿದ್ದ ರಸ್ತೆಯನ್ನು ಸ್ಥಳೀಯರ ಮಾಹಿತಿ ಮೇರೆಗೆ ಅಂದಿನ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಕೂಡಲೆ ತೆರವುಗೊಳಿಸಿ ತಾವರೆಕೆರೆ ಯನ್ನು ಉಳಿಸುವ ಪ್ರಯತ್ನ ಮಾಡಿದ್ದರು. ಆ ಸಂದರ್ಭ ಎಡಿಎಲ್‌ಆರ್ ಸರ್ವೆ ಮಾಡುವು ದರೊಂದಿಗೆ ಕೆರೆಯ ಅಸ್ತಿತ್ವವನ್ನು ಉಳಿಸುವಲ್ಲಿ ಜಿಲ್ಲಾಧಿಕಾರಿಗಳು ಯಶಸ್ವಿಯಾಗಿದ್ದರು. ಆದರೆ ನಂತರದ ವರ್ಷಗಳಲ್ಲಿ ಕೆರೆಯ ಕನಿಷ್ಟ ಅಭಿವೃದ್ಧಿ ಕಾರ್ಯ ಕೂಡ ನಡೆದಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ. ಕೆರೆಗೆ ಸಂಬAಧಿಸಿದ ಜಾಗದ ಸಂರಕ್ಷಣೆಗೆ ಇದುವರೆಗೆ ಯಾವುದೇ ರೀತಿಯ ಯೋಜನೆ ಕಂಡುಬAದಿಲ್ಲ. ಪ್ರಸಕ್ತ ತಾವರೆಕೆರೆ ಅಭಿವೃದ್ಧಿ ಬಗ್ಗೆ ಯಾವುದೇ ಅನುದಾನ ಬಂದಿರು ವುದಿಲ್ಲ ಎನ್ನುತ್ತಾರೆ ಪ್ರಾಧಿಕಾರದ ಅಧ್ಯಕ್ಷ ಎಂ.ಎA. ಚರಣ್.
ಈ ಬಗ್ಗೆ ಕ್ಷೇತ್ರ ಶಾಸಕ ಅಪ್ಪಚ್ಚು ರಂಜನ್ ಅವರೊಂದಿಗೆ ಚರ್ಚಿಸಿ ಕುಶಾಲನಗರದ ಕೆರೆಗಳಿಗೆ ಕಾರ್ಯಕಲ್ಪ ಕಲ್ಪಿಸುವುದಾಗಿ ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಕೆರೆ ಸುತ್ತಲೂ ಭಾರೀ ಪ್ರಮಾಣದ ಪೊದೆಗಳು ಬೆಳೆದಿದ್ದು ಕೆರೆಯ ಒಳಭಾಗ ಕಲುಷಿತ ನೀರಿನೊಂದಿಗೆ ಹೂಳು ತುಂಬಿರುವ ದೃಶ್ಯ ಗೋಚರಿಸುತ್ತಿದೆ. ಕೆರೆಯ ಬದಿಯಲ್ಲಿ ಒಳಚರಂಡಿ ಯೋಜನೆಯ ಪೈಪ್‌ಗಳನ್ನು ಅಳವಡಿಸಲಾಗಿದ್ದು ಇದು ಕೂಡ ಅಪಾಯಕಾರಿ ಬೆಳವಣಿಗೆಯಾದರೆ ಇನ್ನೊಂದೆಡೆ ಬೃಹತ್ ಗಾತ್ರದ ಕಲ್ಲು ಬಂಡೆಗಳನ್ನು ಕೆರೆ ದಡದಲ್ಲಿ ತುಂಬಿಸಿರುವುದು ಕಾಣಬಹುದು.
ಕಳೆದ ನೂರಾರು ವರ್ಷಗಳಿಂದ ಕುಶಾಲನಗರದ ಪ್ರವೇಶ ದ್ವಾರದಲ್ಲಿ ತನ್ನ ಅಸ್ತಿತ್ವವವನ್ನು ಕಾಪಾಡಿಕೊಂಡು ಬಂದಿರುವ ಐತಿಹಾಸಿಕ ತಾವರೆಕೆರೆಗೆ ಇನ್ನಾದರೂ ಕಾಯಕಲ್ಪ ಕಲ್ಪಿಸಬೇಕಿದೆ.
- ಚಂದ್ರಮೋಹನ್