ನಾಪೋಕ್ಲು, ಜ. ೧೫: ಸ್ಥಳೀಯ ಸಮುದಾಯ ಆರೋಗ್ಯ ಕೆಂದ್ರದಲ್ಲಿ ತಜ್ಞ ಮೂಳೆ ವೈದ್ಯರು ಮತ್ತು ಎಕ್ಸರೇ ಘಟಕ ಇದ್ದರೂ ಇದಕ್ಕೆ ಟಿಕ್ನೀಷನ್ ಇಲ್ಲ. ದಂತ ವೈದ್ಯರಿದ್ದರೂ ಅವರಿಗೆ ಬೇಕಾದ ಉಪಕರಣಗಳ ವ್ಯವಸ್ಥೆ ಇಲ್ಲದೆ ರೋಗಿಗಳಿಗೆ ತೊಂದರೆಯಾಗಿದ್ದು, ಕೂಡಲೇ ಈ ಸಮುದಾಯ ಕೇಂದ್ರಕ್ಕೆ ಟಿಕ್ನೀಷನ್ ನೇಮಕ ಮತ್ತು ಸೂಕ್ತ ಉಪಕರಣಗಳ ವ್ಯವಸ್ಥೆ ಮಾಡಬೇಕೆಂದು ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಆಗ್ರಹಿಸಿ ಜಿಲ್ಲಾಡಳಿತ ಮತ್ತು ಸರಕಾರಕ್ಕೆ ಮನವಿಯನ್ನು ಕಳುಹಿಸುವಂತೆ ತೀರ್ಮಾನಿಸಲಾಯಿತು.

ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ನಾಪೋಕ್ಲು, ಜ. ೧೫: ಸ್ಥಳೀಯ ಸಮುದಾಯ ಆರೋಗ್ಯ ಕೆಂದ್ರದಲ್ಲಿ ತಜ್ಞ ಮೂಳೆ ವೈದ್ಯರು ಮತ್ತು ಎಕ್ಸರೇ ಘಟಕ ಇದ್ದರೂ ಇದಕ್ಕೆ ಟಿಕ್ನೀಷನ್ ಇಲ್ಲ. ದಂತ ವೈದ್ಯರಿದ್ದರೂ ಅವರಿಗೆ ಬೇಕಾದ ಉಪಕರಣಗಳ ವ್ಯವಸ್ಥೆ ಇಲ್ಲದೆ ರೋಗಿಗಳಿಗೆ ತೊಂದರೆಯಾಗಿದ್ದು, ಕೂಡಲೇ ಈ ಸಮುದಾಯ ಕೇಂದ್ರಕ್ಕೆ ಟಿಕ್ನೀಷನ್ ನೇಮಕ ಮತ್ತು ಸೂಕ್ತ ಉಪಕರಣಗಳ ವ್ಯವಸ್ಥೆ ಮಾಡಬೇಕೆಂದು ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಆಗ್ರಹಿಸಿ ಜಿಲ್ಲಾಡಳಿತ ಮತ್ತು ಸರಕಾರಕ್ಕೆ ಮನವಿಯನ್ನು ಕಳುಹಿಸುವಂತೆ ತೀರ್ಮಾನಿಸಲಾಯಿತು.

ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರುಳಿ ಕರುಂಬಮ್ಮಯ್ಯ, ತಾಲೂಕು ಪಂಚಾಯಿತಿ ಸದಸ್ಯೆ ಉಮÁ ಪ್ರಭು, ರಕ್ಷಾ ಸಮಿತಿಯ ಸದಸ್ಯರಾದ ಎಂ.ಎ. ಮನ್ಸೂರ್ ಅಲಿ, ಪಿ.ಎಂ. ರಷೀದ್, ಸಮುದಾಯ ಅರೋಗ್ಯ ಕೆಂದ್ರದ ಅಡಳಿತ ಅಧಿಕಾರಿ ಡಾ. ಪೂವಯ್ಯ, ಡಾ. ಮದನ್ ಮೋಹನ್, ಡಾ. ಕುಶಾಲ್, ಮದುಸೂದನ್ ಮತ್ತು ಸಿಬ್ಬಂದಿ ವರ್ಗದವರು ಇದ್ದರು.