ಶ್ರೀಮಂಗಲ, ಜ. ೧೩: ಆಕಾಶವಾಣಿ ಎಫ್‌ಎಂ ಕೇಂದ್ರವನ್ನು ಬೆಂಗಳೂರಿನ ಆಕಾಶವಾಣಿ ಕೇಂದ್ರದೊAದಿಗೆ ಕಾರ್ಯಕ್ರಮ ವಿಲೀನ ಮಾಡುವುದರಿಂದ ಗುಡ್ಡಗಾಡು ಪ್ರದೇಶವಾದ ಕೊಡಗಿನಲ್ಲಿ ಮಾಹಿತಿಗಾಗಿ ಆಕಾಶವಾಣಿಯನ್ನು ಅವಲಂಬಿಸಿರುವ ಜನರಿಗೆ ದೊಡ್ಡ ನಷ್ಟವಾಗಲಿದೆ. ಆದ್ದರಿಂದ ಇಂತಹ ಯಾವುದೇ ವಿಲೀನ ಪ್ರಕ್ರೀಯೆಯನ್ನು ಸ್ಥಗಿತ ಮಾಡಿ ಈಗ ಇರುವಂತೆಯೇ ಮಡಿಕೇರಿ ಆಕಾಶವಾಣಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಬೇಕೆಂದು ಸಂಸದ ಪ್ರತಾಪ್ ಸಿಂಹ ಅವರಿಗೆ ಕೊಡಗು ಸಂರಕ್ಷಣಾ ವೇದಿಕೆಯ ಪ್ರಮುಖರು ಮನವಿ ಸಲ್ಲಿಸಿದ್ದಾರೆ.

ಪೊನ್ನಂಪೇಟೆಯಲ್ಲಿ ಈ ಬಗ್ಗೆ ಸಭೆ ನಡೆಸಿದ ಪ್ರಮುಖರು ಕೊಡಗು-ಮೈಸೂರು ಕ್ಷೇತ್ರ ಸಂಸದ ಪ್ರತಾಪ್ ಶ್ರೀಮಂಗಲ, ಜ. ೧೩: ಆಕಾಶವಾಣಿ ಎಫ್‌ಎಂ ಕೇಂದ್ರವನ್ನು ಬೆಂಗಳೂರಿನ ಆಕಾಶವಾಣಿ ಕೇಂದ್ರದೊAದಿಗೆ ಕಾರ್ಯಕ್ರಮ ವಿಲೀನ ಮಾಡುವುದರಿಂದ ಗುಡ್ಡಗಾಡು ಪ್ರದೇಶವಾದ ಕೊಡಗಿನಲ್ಲಿ ಮಾಹಿತಿಗಾಗಿ ಆಕಾಶವಾಣಿಯನ್ನು ಅವಲಂಬಿಸಿರುವ ಜನರಿಗೆ ದೊಡ್ಡ ನಷ್ಟವಾಗಲಿದೆ. ಆದ್ದರಿಂದ ಇಂತಹ ಯಾವುದೇ ವಿಲೀನ ಪ್ರಕ್ರೀಯೆಯನ್ನು ಸ್ಥಗಿತ ಮಾಡಿ ಈಗ ಇರುವಂತೆಯೇ ಮಡಿಕೇರಿ ಆಕಾಶವಾಣಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಬೇಕೆಂದು ಸಂಸದ ಪ್ರತಾಪ್ ಸಿಂಹ ಅವರಿಗೆ ಕೊಡಗು ಸಂರಕ್ಷಣಾ ವೇದಿಕೆಯ ಪ್ರಮುಖರು ಮನವಿ ಸಲ್ಲಿಸಿದ್ದಾರೆ.

ಪೊನ್ನಂಪೇಟೆಯಲ್ಲಿ ಈ ಬಗ್ಗೆ ಸಭೆ ನಡೆಸಿದ ಪ್ರಮುಖರು ಕೊಡಗು-ಮೈಸೂರು ಕ್ಷೇತ್ರ ಸಂಸದ ಪ್ರತಾಪ್ ತಲುಪುದಿಲ್ಲ. ಮಡಿಕೇರಿ ಆಕಾಶವಾಣಿ ಇಂತಹ ಸೇವೆಯನ್ನು ನೀಡುತ್ತಿರುವುದು ಜನರಿಗೆ ದೊಡ್ಡ ಮಟ್ಟದಲ್ಲಿ ಪ್ರಯೋಜನವಾಗಿದೆ.

ಬೆಂಗಳೂರು ಆಕಾಶವಾಣಿ ಯೊಂದಿಗೆ ಮಡಿಕೇರಿ ಆಕಾಶವಾಣಿ ವಿಲೀನವಾಗುವುದರಿಂದ ಕೊಡಗು ಜಿಲ್ಲೆಗೆ ಸಂಬAಧಿಸಿದ ಮಾಹಿತಿಗಳನ್ನು ಸ್ವತಂತ್ರವಾಗಿ ಹಾಗೂ ಸಕಾಲದಲ್ಲಿ ಹಂಚಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ.

ಆದ್ದರಿಂದ ಜನವರಿ ೨೬ ರಿಂದ ಬೆಂಗಳೂರು ಆಕಾಶವಾಣಿಯೊಂದಿಗೆ ವಿಲೀನವಾಗುವುದರಿಂದ ತುರ್ತಾಗಿ ಕೇಂದ್ರ ಪ್ರಸಾರ ಖಾತೆ ಸಚಿವರೊಂದಿಗೆ ಈ ಬಗ್ಗೆ ವ್ಯವಹರಿಸಿ ಕೊಡಗಿನ ಜನರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿ ಸಹಕರಿಸುವಂತೆ ಸಂಸದರಲ್ಲಿ ಮನವಿ ಮಾಡಿದ್ದಾರೆ.

ಸಭೆಯಲ್ಲಿ ಕೊಡಗು ಸಂರಕ್ಷಣಾ ವೇದಿಕೆಯ ಚೊಟ್ಟೆಕ್‌ಮಾಡ ರಾಜೀವ್ ಬೋಪಯ್ಯ, ನಿವೃತ್ತ ಕರ್ನಲ್ ಚೆಪ್ಪುಡೀರ ಮುತ್ತಣ್ಣ, ಜಮ್ಮಡ ಗಣೇಶ್ ಅಯ್ಯಣ್ಣ, ಚೆಪ್ಪುಡೀರ ಶೆರಿಸುಬ್ಬಯ್ಯ, ಜಮ್ಮಡ ಮೋಹನ್, ಅಣ್ಣೀರ ಹರೀಶ್ ಮಾದಪ್ಪ, ಮಲ್ಚೀರ ಶಾನ್ ಬೋಪಯ್ಯ ಹಾಜರಿದ್ದರು.