ವೀರಾಜಪೇಟೆ, ಜ. ೧೩: ವೀರಾಜಪೇಟೆಯ ಮುಖ್ಯ ರಸ್ತೆಯ ಹನಿ ಸೊಸೈಟಿಯ ವಾಣಿಜ್ಯ ಸಂಕೀರ್ಣದ ಕಚೇರಿಯಲ್ಲಿದ್ದ ವಕೀಲ ಎಂ.ವಿ. ಜಗದೀಶ್ ಎಂಬವರಿಗೆ ಅವರ ಕಕ್ಷಿದಾರರಾದ ಕುಟ್ಟಂದಿ ಗ್ರಾಮದ ಎಂ.ಡಿ. ಕಾರ್ಯಪ್ಪ ಅಲಿಯಾಸ್ ರೋಷನ್ ಎಂಬಾತ ಗುದ್ದಲಿಯಿಂದ ತಲೆ, ಕೈಕಾಲು ಭಾಗಗಳಿಗೆ ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸಿದ ಆರೋಪದ ಮೇರೆ ನಗರ ಪೊಲೀಸರು ಆತನÀನ್ನು ಬಂಧಿಸಿ ಐ.ಪಿ.ಸಿ ೩೦೭, ೫೦೬ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ.

ವಕೀಲ ಜಗದೀಶ್ ಬೆಳಿಗ್ಗೆ ೧೦.೩೦ ಗಂಟೆಗೆ ಕಚೇರಿಯಿಂದ ಎಂದಿನAತೆ ಕಕ್ಷಿದಾರರನ್ನು ಭೇಟಿ ವವೀರಾಜಪೇಟೆ, ಜ. ೧೩: ವೀರಾಜಪೇಟೆಯ ಮುಖ್ಯ ರಸ್ತೆಯ ಹನಿ ಸೊಸೈಟಿಯ ವಾಣಿಜ್ಯ ಸಂಕೀರ್ಣದ ಕಚೇರಿಯಲ್ಲಿದ್ದ ವಕೀಲ ಎಂ.ವಿ. ಜಗದೀಶ್ ಎಂಬವರಿಗೆ ಅವರ ಕಕ್ಷಿದಾರರಾದ ಕುಟ್ಟಂದಿ ಗ್ರಾಮದ ಎಂ.ಡಿ. ಕಾರ್ಯಪ್ಪ ಅಲಿಯಾಸ್ ರೋಷನ್ ಎಂಬಾತ ಗುದ್ದಲಿಯಿಂದ ತಲೆ, ಕೈಕಾಲು ಭಾಗಗಳಿಗೆ ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸಿದ ಆರೋಪದ ಮೇರೆ ನಗರ ಪೊಲೀಸರು ಆತನÀನ್ನು ಬಂಧಿಸಿ ಐ.ಪಿ.ಸಿ ೩೦೭, ೫೦೬ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ.

ವಕೀಲ ಜಗದೀಶ್ ಬೆಳಿಗ್ಗೆ ೧೦.೩೦ ಗಂಟೆಗೆ ಕಚೇರಿಯಿಂದ ಎಂದಿನAತೆ ಕಕ್ಷಿದಾರರನ್ನು ಭೇಟಿ ಮಾಡಿ ನ್ಯಾಯಾಲಯಕ್ಕೆ ತೆರಳುವ iÁಡಿ ನ್ಯಾಯಾಲಯಕ್ಕೆ ತೆರಳುವ ನಗರ ಪೊಲೀಸರು ಹಲ್ಲೆಗೆ ಬಳಸಿದ ಗುದ್ದಲಿಯನ್ನು ವಶ ಪಡಿಸಿಕೊಂಡಿದ್ದಾರೆ.

ವಕೀಲರ ಸಂಘ ಖಂಡನೆ

ವಕೀಲ ಜಗದೀಶ್ ಅವರ ಮೇಲೆ ಹಲ್ಲೆ ಮಾಡಿದ ಪ್ರಕರಣವನ್ನು ಇಲ್ಲಿನ ವಕೀಲರ ಸಂಘವು ಖಂಡಿಸುತ್ತದೆ ಎಂದು ಸಂಘದ ಅಧ್ಯಕ್ಷ ಐ.ಆರ್. ಪ್ರಮೋದ್ ತಿಳಿಸಿದರು.

ವಕೀಲರ ಸಂಘದ ವತಿಯಿಂದ ಇಲ್ಲಿನ ಪ್ರೆಸ್‌ಕ್ಲಬ್‌ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಮೋದ್, ಈ ಪ್ರಕರಣದ ವಿರುದ್ಧ ತುರ್ತು ಸಂಘದ ಸಭೆ ಕರೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ವಕೀಲರ ಮೇಲಿನ ಮಾರಣಾಂತಿಕ ಹಲ್ಲೆಯನ್ನು ಸಂಘ ಸಹಿಸುವುದಿಲ್ಲ ಎಂದು ಹೇಳಿದರು.

ಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಎಂ.ಕೆ. ದಿನೇಶ್. ಖಜಾಂಚಿ ವಿ.ಜಿ. ರಾಖೇಶ್ ಎಂ.ಎಸ್. ಪ್ರಶಾಂತ್, ಕೆ.ಸಿ. ಪ್ರದ್ಯುಮ್ನ ಹಾಗೂ ಐ.ಎಂ. ರೀನಾ ಉಪಸ್ಥಿತರಿದ್ದರು.