ನಾಪೋಕ್ಲು, ಜ. ೧೩: ಸ್ಥಳೀಯ ಡೆಕ್ಕನ್ ಯೂತ್ ಕ್ಲಬ್‌ನ ನೂತನ ೨೦೨೧-೨೨ ಸಾಲಿನ ಅಧ್ಯಕ್ಷರಾಗಿ ಪಿ.ಎ. ಮಂಜೂರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಸೈಯಾದ್ ಅನ್ವರ್, ಪ್ರಧಾನ ಕಾರ್ಯದರ್ಶಿಯಾಗಿ ಮಂಜೂರ್ (ಸುರ), ಸಹಕಾರ್ಯದರ್ಶಿಗಳಾಗಿ ಕೆ. ಆಲಿ, ಜುಭೇರ್ ಎಂ.ಎA., ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಶೀಕ್ ಟಿ.ಹೆಚ್., ನೌಫದ್, ರಷೀದ್, ಸಿದ್ದಿಕ್, ಒಬೈದುಲ್ಲ, ಮತ್ತು ಸಲಹ ಸಮಿತಿಗೆ ಮನ್ಸೂರ್ ಆಲಿ ಎಂ.ಎ., ಯೂನಸ್ ಪಿ.ಎಂ., ಅರಫತ್ ಪಿ.ಎಂ. , ಕೆ.ಎ. ಹ್ಯಾರೀಸ್, ಸಯ್ಯದ್, ಆಶೀಫ್, ಮಸೂದ್, ಜಬ್ಬರ್, ಷÀಂಶು, ಸೊಯಬ್, ಆರೀಫ್ ಮತ್ತು ಕಾನೂನು ಸಲಹೆಗಾರರಾಗಿ ಖ್ಯಾತ ವಕೀಲ ಅಬ್ದುಲ್ ರಿಯಾದ್ ಅವರನ್ನು ನೇಮಕ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡೆಕ್ಕನ್ ಯೂತ್ ಕ್ಲಬ್ ಮಾಜಿ ಅಧ್ಯಕ್ಷ ಎಂ.ಎ. ಮನ್ಸೂರ್ ಆಲಿ ವಹಿಸಿದ್ದÄ, ವೇದಿಕೆಯಲ್ಲಿ ಅರಫತ್, ಯುನಸ್, ಕೆ.ಎ. ಹ್ಯಾರೀಸ್, ಜಬ್ಬರ್, ಮತ್ತಿತರರು ಇದ್ದರು.