ಚೆಟ್ಟಳ್ಳಿ, ಜ. ೧೨: ಎಸ್.ಕೆ.ಎಸ್. ಎಸ್. ಎಫ್. ಕೇಂದ್ರ ಸಮಿತಿ ಅಧ್ಯಕ್ಷ ಪಾಣಕ್ಕಾಡ್ ಸಯ್ಯಿದ್ ಹಮೀದಲಿ ಶಿಹಾಬ್ ತಂಙಳ್ ಅವರ ನೇತೃತ್ವದಲ್ಲಿ ಜಿಲ್ಲೆಗೆ ಆಗಮಿಸಿದ ಯಾತ್ರೆಗೆ ನೆಲ್ಲಿ ಹುದಿಕೇರಿಯಲ್ಲಿ ಸ್ವಾಗತಿಸಲಾಯಿತು.
ಸ್ಥಳೀಯ ಶಾದಿ ಮಹಲ್ ಸಭಾಂಗಣದಲ್ಲಿ ನಡೆದ ಸ್ವಾಗತ ಸಮಾರಂಭವನ್ನು ಜಿಲ್ಲಾ ಉಪಖಾಝಿ ಎಂ.ಎA. ಅಬ್ದುಲ್ಲಾ ಫೈಝಿ ಉದ್ಘಾಟಿಸಿ ಮಾತನಾಡಿ, ಅಸ್ತಿತ್ವ, ಹಕ್ಕು ಯುವಜನಾಂಗ ಮರಳಿ ಪಡೆಯುತ್ತಿದೆ ಎಂಬ ಧ್ಯೇಯ ವಾಕ್ಯದೊಂದಿಗೆ ಎಸ್.ಕೆ.ಎಸ್. ಎಸ್.ಎಫ್. ಸಂಘಟನೆ ವತಿಯಿಂದ ಉದ್ಘಾಟಿಸಿ ಮಾತನಾಡಿ, ಅಸ್ತಿತ್ವ, ಹಕ್ಕು ಯುವಜನಾಂಗ ಮರಳಿ ಪಡೆಯುತ್ತಿದೆ ಎಂಬ ಧ್ಯೇಯ ವಾಕ್ಯದೊಂದಿಗೆ ಎಸ್.ಕೆ.ಎಸ್. ಎಸ್.ಎಫ್. ಸಂಘಟನೆ ವತಿಯಿಂದ