ನಾಪೋಕ್ಲು, ಜ. ೯: ನೆಲಜಿ ಫಾಮರ‍್ಸ್, ಕಲ್ಚರ್ ಮತ್ತು ರಿಕ್ರಿಯೇಶನ್ ಅಸೋಸಿಯೇಶನ್ ಕ್ಲಬ್ ವತಿಯಿಂದ ೨ನೇ ವರ್ಷದ ರಾಜ್ಯ ಮಟ್ಟದ ತೆಂಗಿನಕಾಯಿಗೆ ಹೊಡೆಯುವ ಸ್ಪರ್ಧೆ ನಡೆಯಿತು. ಪುರುಷರು, ಮಹಿಳೆಯರು, ಯುವಕರು, ಯುವತಿಯರು ಸೇರಿದಂತೆ ರಾಜ್ಯದ ನಾಪೋಕ್ಲು, ಜ. ೯: ನೆಲಜಿ ಫಾಮರ‍್ಸ್, ಕಲ್ಚರ್ ಮತ್ತು ರಿಕ್ರಿಯೇಶನ್ ಅಸೋಸಿಯೇಶನ್ ಕ್ಲಬ್ ವತಿಯಿಂದ ೨ನೇ ವರ್ಷದ ರಾಜ್ಯ ಮಟ್ಟದ ತೆಂಗಿನಕಾಯಿಗೆ ಹೊಡೆಯುವ ಸ್ಪರ್ಧೆ ನಡೆಯಿತು. ಪುರುಷರು, ಮಹಿಳೆಯರು, ಯುವಕರು, ಯುವತಿಯರು ಸೇರಿದಂತೆ ರಾಜ್ಯದ ಮತ್ತು ಮೂವೆರ ಪಟ್ಟು ಪೆಮ್ಮಯ್ಯ ಚಾಲನೆ ನೀಡಿದರು.

ಪಾಯಿಂಟ್ ೨೨ ವಿಭಾಗದಲ್ಲಿ ಸ್ಪರ್ಧೆಯಲ್ಲಿ ಚೇನಂಡ ಬೋಪಣ್ಣ ಪ್ರಥಮ ಸ್ಥಾನ ಪಡೆದು ೫೦ ಸಾವಿರ ರೂ. ಮತ್ತು ಟ್ರೋಫಿಯನ್ನು ಪಡೆದರು. ದ್ವಿತೀಯ ಬಹುಮಾನ ೩೦ ಸಾವಿರ ಮತ್ತು ಟ್ರೋಫಿಯನ್ನು ಸಣ್ಣುವಂಡ ವಿನು ವಿಶ್ವನಾಥ್, ತೃತೀಯ ಬಹುಮಾನ ೨೦ ಸಾವಿರ ಮತ್ತು ಟ್ರೋಫಿಯನ್ನು ಕೇಲೇಟ್ಟಿರ ಪವಿತ್ ಪಡೆದರೆ, ೧೨ಣh ಬೋರ್ ವಿಭಾಗದಲ್ಲಿ ಪ್ರಥಮ ಬಹುಮಾನ ೧೦ ಸಾವಿರ ಮತ್ತು ಟ್ರೋಫಿಯನ್ನು ಅರಂಬೂರು ರಾಹುಲ್, ದ್ವಿತೀಯ ಬಹುಮಾನ ೭ ಸಾವಿರ ಮತ್ತು ಟ್ರೋಫಿಯನ್ನು ಅಜ್ಜೆಟ್ಟಿರ ಗೌತಮ್, ತೃತೀಯ ಬಹುಮಾನ ೫ ಸಾವಿರ ರೂ. ಮತ್ತು ಟ್ರೋಫಿಯನ್ನು ಮಾಳೆಯಂಡ ಬಿಜು ಅಚ್ಚಪ್ಪ ಪಡೆದುಕೊಂಡರು. ಕ್ಲಬ್‌ನ ಅಧ್ಯಕ್ಷ ಮಂಡೀರ ನಂದಾ ನಂಜಪ್ಪ ಅಧ್ಯಕ್ಷತೆಯಲ್ಲಿ ನಡೆದ ಮತ್ತು ಮೂವೆರ ಪಟ್ಟು ಪೆಮ್ಮಯ್ಯ ಚಾಲನೆ ನೀಡಿದರು.

ಪಾಯಿಂಟ್ ೨೨ ವಿಭಾಗದಲ್ಲಿ ಸ್ಪರ್ಧೆಯಲ್ಲಿ ಚೇನಂಡ ಬೋಪಣ್ಣ ಪ್ರಥಮ ಸ್ಥಾನ ಪಡೆದು ೫೦ ಸಾವಿರ ರೂ. ಮತ್ತು ಟ್ರೋಫಿಯನ್ನು ಪಡೆದರು. ದ್ವಿತೀಯ ಬಹುಮಾನ ೩೦ ಸಾವಿರ ಮತ್ತು ಟ್ರೋಫಿಯನ್ನು ಸಣ್ಣುವಂಡ ವಿನು ವಿಶ್ವನಾಥ್, ತೃತೀಯ ಬಹುಮಾನ ೨೦ ಸಾವಿರ ಮತ್ತು ಟ್ರೋಫಿಯನ್ನು ಕೇಲೇಟ್ಟಿರ ಪವಿತ್ ಪಡೆದರೆ, ೧೨ಣh ಬೋರ್ ವಿಭಾಗದಲ್ಲಿ ಪ್ರಥಮ ಬಹುಮಾನ ೧೦ ಸಾವಿರ ಮತ್ತು ಟ್ರೋಫಿಯನ್ನು ಅರಂಬೂರು ರಾಹುಲ್, ದ್ವಿತೀಯ ಬಹುಮಾನ ೭ ಸಾವಿರ ಮತ್ತು ಟ್ರೋಫಿಯನ್ನು ಅಜ್ಜೆಟ್ಟಿರ ಗೌತಮ್, ತೃತೀಯ ಬಹುಮಾನ ೫ ಸಾವಿರ ರೂ. ಮತ್ತು ಟ್ರೋಫಿಯನ್ನು ಮಾಳೆಯಂಡ ಬಿಜು ಅಚ್ಚಪ್ಪ ಪಡೆದುಕೊಂಡರು.

ಕ್ಲಬ್‌ನ ಅಧ್ಯಕ್ಷ ಮಂಡೀರ ನಂದಾ ನಂಜಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಇಂಡಿಯನ್ ಇನ್ಸಿ÷್ಟಟ್ಯುಟ್ ಆಫ್ ಸೈನ್ಸ್ ನಿವೃತ್ತ ಕ್ರೀಡಾಧಿಕಾರಿ ಚೌಂಡೀರ ಪಿ.ಪೂಣಚ್ಚ, ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಮಾಜಿ ಒಲಂಪಿಯನ್, ಅರ್ಜುನ ಪ್ರಶಸ್ತಿ ವಿಜೇತ ಪ್ರಕಾಶ್ ನಂಜಪ್ಪ, ತಾಮರ ಕೂರ್ಗ್ನ ಕಲ್ಯಾಟಂಡ ಗಿರೀಶ್ ಸುಬ್ಬಯ್ಯ, ನೆಲ್ಲಮಕ್ಕಡ ಶರತ್ ಸೋಮಣ್ಣ ಮತ್ತಿತರರು ಇದ್ದರು.

ಪಾಯಿಂಟ್ ೨೨ ವಿಭಾಗದಲ್ಲಿ ಅಂತಿಮವಾಗಿ ಉಳಿದ ೩೦ ವಿಜೇತರಿಗೆ ಮುಳಿಯ ಕೇಶವ ಭಟ್ ವತಿಯಿಂದ ಬೆಳ್ಳಿ ನಾಣ್ಯ ಬಹುಮಾನ ನೀಡಲಾಯಿತು. ಚಿಯಕಪೂವಂಡ ಶ್ರೇಯಾ ಮತ್ತು ಯಶಸ್ವಿ ಪ್ರಾರ್ಥಿಸಿ, ಮುಕ್ಕಾಟಿರ ವಿನಯ್ ಸ್ವಾಗತಿಸಿ, ನಿರೂಪಿಸಿದರೆ, ಮಾಳೆಯಂಡ ಬಿಜು ಪೆಮ್ಮಯ್ಯ ವಂದಿಸಿದರು.

-ಪಿ.ವಿ.ಪ್ರಭಾಕರ್