ಗೋಣಿಕೊಪ್ಪಲು, ಜ. ೭: ಪೊನ್ನಂಪೇಟೆ ನೂತನ ತಾಲೂಕಿನ ಘೋಷಣೆ ನಂತರ ತಾಲೂಕು ಕಚೇರಿಗೆ ತುರ್ತಾಗಿ ಬೇಕಾಗಿದ್ದ ಪೀಠೋಪ ಕರಣಗಳು ಹಾಗೂ ತಾಲೂಕಿಗೆ ಉತ್ತಮ ಸೇವೆ ನೀಡಿದ ದಾನಿಗಳನ್ನು ಪೊನ್ನಂಪೇಟೆ ನಾಗರಿಕ ವೇದಿಕೆ ವತಿಯಿಂದ ಸನ್ಮಾನಿಸಿ ಗೌರವಿಸ ಲಾಯಿತು. ಪೊನ್ನಂಪೇಟೆಯ ನೂತನ ತಾಲೂಕು ಕಚೇರಿ ಸಭಾಂಗಣದಲ್ಲಿ ನಾಗರಿಕ ವೇದಿಕೆಯ ಅಧ್ಯಕ್ಷ ಪೊಕ್ಕಳಚಂಡ ಪೂಣಚ್ಚ ಅಧ್ಯಕ್ಷತೆಯಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮ ದಲ್ಲಿ ತಹಶೀಲ್ದಾರ್ ಎ.ಎ. ಕುಸುಮಾ ಹಾಗೂ ಹಿರಿಯರು ದಾನಿಗಳಿಗೆ ಫಲತಾಂಬೂಲ, ನೆನಪಿನ ಕಾಣಿಕೆ ನೀಡಿ ದಾನಿಗಳ ಸೇವೆಯನ್ನು ಶ್ಲಾಘಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಾಗರಿಕ ವೇದಿಕೆಯ ಹಿರಿಯ ಉಪಾಧ್ಯಕ್ಷ ಚೆಪ್ಪುಡೀರ ಕೆ. ಸೋಮಯ್ಯ, ನಾಗರಿಕ ವೇದಿಕೆಯ ಹಿರಿಯರು ತಮ್ಮ ಆಮೂಲ್ಯ ಸಮಯವನ್ನು ನೂತನ ತಾಲೂಕಿಗಾಗಿ ಮೀಸಲಿಟ್ಟು ತಾಲೂಕಿನ ಜನಪ್ರತಿನಿಧಿಗಳ ಹಾಗೂ ಜನತೆಯ ಇಚ್ಚೆಯಂತೆ ತಾಲೂಕು ರಚನೆಯಾಗಿದೆ. ಇದರಿಂದ ಗ್ರಾಮೀಣ ಭಾಗದ ಜನತೆಗೆ ಪ್ರಯೋಜನವಾಗಲಿದೆ ಎಂದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಾಗರಿಕ ವೇದಿಕೆಯ ಹಿರಿಯ ಉಪಾಧ್ಯಕ್ಷ ಚೆಪ್ಪುಡೀರ ಕೆ. ಸೋಮಯ್ಯ, ನಾಗರಿಕ ವೇದಿಕೆಯ ಹಿರಿಯರು ತಮ್ಮ ಆಮೂಲ್ಯ ಸಮಯವನ್ನು ನೂತನ ತಾಲೂಕಿಗಾಗಿ ಮೀಸಲಿಟ್ಟು ತಾಲೂಕಿನ ಜನಪ್ರತಿನಿಧಿಗಳ ಹಾಗೂ ಜನತೆಯ ಇಚ್ಚೆಯಂತೆ ತಾಲೂಕು ರಚನೆಯಾಗಿದೆ. ಇದರಿಂದ ಗ್ರಾಮೀಣ ಭಾಗದ ಜನತೆಗೆ ಪ್ರಯೋಜನವಾಗಲಿದೆ ಎಂದರು.ಗೋಣಿಕೊಪ್ಪಲು, ಜ. ೭: ಪೊನ್ನಂಪೇಟೆ ನೂತನ ತಾಲೂಕಿನ ಘೋಷಣೆ ನಂತರ ತಾಲೂಕು ಕಚೇರಿಗೆ ತುರ್ತಾಗಿ ಬೇಕಾಗಿದ್ದ ಪೀಠೋಪ ಕರಣಗಳು ಹಾಗೂ ತಾಲೂಕಿಗೆ ಉತ್ತಮ ಸೇವೆ ನೀಡಿದ ದಾನಿಗಳನ್ನು ಪೊನ್ನಂಪೇಟೆ ನಾಗರಿಕ ವೇದಿಕೆ ವತಿಯಿಂದ ಸನ್ಮಾನಿಸಿ ಗೌರವಿಸ ಲಾಯಿತು. ಪೊನ್ನಂಪೇಟೆಯ ನೂತನ ತಾಲೂಕು ಕಚೇರಿ ಸಭಾಂಗಣದಲ್ಲಿ ನಾಗರಿಕ ವೇದಿಕೆಯ ಅಧ್ಯಕ್ಷ ಪೊಕ್ಕಳಚಂಡ ಪೂಣಚ್ಚ ಅಧ್ಯಕ್ಷತೆಯಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮ ದಲ್ಲಿ ತಹಶೀಲ್ದಾರ್ ಎ.ಎ. ಕುಸುಮಾ ಹಾಗೂ ಹಿರಿಯರು ದಾನಿಗಳಿಗೆ ಫಲತಾಂಬೂಲ, ನೆನಪಿನ ಕಾಣಿಕೆ ನೀಡಿ ದಾನಿಗಳ ಸೇವೆಯನ್ನು ಶ್ಲಾಘಿಸಿದರು.