ಹೊದ್ದೂರು, ಜ. ೭: ಗ್ರಾಮೀಣರಿಗೆ ಪ್ರತಿದಿನವೂ ಕನಿಷ್ಟ ೮-೧೦ ಗಂಟೆಗಳ ಕಾಲ ತಡೆರಹಿತ ವಿದ್ಯುತ್ ಸರಬರಾಜು ಮಾಡ ಬೇಕೆಂದು ವಿದ್ಯುತ್ ಬಳಕೆದಾರರ ಬಳಗ ಆಗ್ರಹಿಸಿದೆ.

ಪರೀಕ್ಷಾ ಸಮಯವು ಸನ್ನಿಹಿತವಾಗುತ್ತಿದೆ. ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ, ಅವರ ವ್ಯಾಸಂಗಕ್ಕೆ ಪೂರಕವಾಗಿ ಉನ್ನತ ಫಲಿತಾಂಶದ ಗಳಿಕೆಗಾಗಿ ಪ್ರತಿದಿನ ಬೆಳಗಿನ ಜಾವ ೪ ರಿಂದ ೬, ಸಂಜೆ ೬ ರಿಂದ ೧೧ ಗಂಟೆಯವರೆಗೆ ಜಿಲ್ಲೆಯಲ್ಲಿ ತಡೆ ರಹಿತ ವಿದ್ಯುತ್ ನೀಡುವಂತೆ ಬಳಗ ಒತ್ತಾಯಿಸಿದೆ. ಪದೇ ಪದೇ ವಿದ್ಯುತ್ ಕಟಾವಣೆಯಿಂದ ವಿದ್ಯಾರ್ಥಿಗಳಲ್ಲಿ ವ್ಯಾಸಂಗಾಭಿರುಚಿಗೆ ತೊಡಕಾಗುತ್ತಿದೆ. ಅವರಲ್ಲಿ ಏಕಾಗ್ರತೆ ಹೊದ್ದೂರು, ಜ. ೭: ಗ್ರಾಮೀಣರಿಗೆ ಪ್ರತಿದಿನವೂ ಕನಿಷ್ಟ ೮-೧೦ ಗಂಟೆಗಳ ಕಾಲ ತಡೆರಹಿತ ವಿದ್ಯುತ್ ಸರಬರಾಜು ಮಾಡ ಬೇಕೆಂದು ವಿದ್ಯುತ್ ಬಳಕೆದಾರರ ಬಳಗ ಆಗ್ರಹಿಸಿದೆ.

ಪರೀಕ್ಷಾ ಸಮಯವು ಸನ್ನಿಹಿತವಾಗುತ್ತಿದೆ. ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ, ಅವರ ವ್ಯಾಸಂಗಕ್ಕೆ ಪೂರಕವಾಗಿ ಉನ್ನತ ಫಲಿತಾಂಶದ ಗಳಿಕೆಗಾಗಿ ಪ್ರತಿದಿನ ಬೆಳಗಿನ ಜಾವ ೪ ರಿಂದ ೬, ಸಂಜೆ ೬ ರಿಂದ ೧೧ ಗಂಟೆಯವರೆಗೆ ಜಿಲ್ಲೆಯಲ್ಲಿ ತಡೆ ರಹಿತ ವಿದ್ಯುತ್ ನೀಡುವಂತೆ ಬಳಗ ಒತ್ತಾಯಿಸಿದೆ. ಪದೇ ಪದೇ ವಿದ್ಯುತ್ ಕಟಾವಣೆಯಿಂದ ವಿದ್ಯಾರ್ಥಿಗಳಲ್ಲಿ ವ್ಯಾಸಂಗಾಭಿರುಚಿಗೆ ತೊಡಕಾಗುತ್ತಿದೆ. ಅವರಲ್ಲಿ ಏಕಾಗ್ರತೆಹೊದ್ದೂರು, ಜ. ೭: ಗ್ರಾಮೀಣರಿಗೆ ಪ್ರತಿದಿನವೂ ಕನಿಷ್ಟ ೮-೧೦ ಗಂಟೆಗಳ ಕಾಲ ತಡೆರಹಿತ ವಿದ್ಯುತ್ ಸರಬರಾಜು ಮಾಡ ಬೇಕೆಂದು ವಿದ್ಯುತ್ ಬಳಕೆದಾರರ ಬಳಗ ಆಗ್ರಹಿಸಿದೆ.

ಪರೀಕ್ಷಾ ಸಮಯವು ಸನ್ನಿಹಿತವಾಗುತ್ತಿದೆ. ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ, ಅವರ ವ್ಯಾಸಂಗಕ್ಕೆ ಪೂರಕವಾಗಿ ಉನ್ನತ ಫಲಿತಾಂಶದ ಗಳಿಕೆಗಾಗಿ ಪ್ರತಿದಿನ ಬೆಳಗಿನ ಜಾವ ೪ ರಿಂದ ೬, ಸಂಜೆ ೬ ರಿಂದ ೧೧ ಗಂಟೆಯವರೆಗೆ ಜಿಲ್ಲೆಯಲ್ಲಿ ತಡೆ ರಹಿತ ವಿದ್ಯುತ್ ನೀಡುವಂತೆ ಬಳಗ ಒತ್ತಾಯಿಸಿದೆ. ಪದೇ ಪದೇ ವಿದ್ಯುತ್ ಕಟಾವಣೆಯಿಂದ ವಿದ್ಯಾರ್ಥಿಗಳಲ್ಲಿ ವ್ಯಾಸಂಗಾಭಿರುಚಿಗೆ ತೊಡಕಾಗುತ್ತಿದೆ.