ಮಡಿಕೇರಿ, ಜ. ೫: ಭಾರತದ ವಿಶೇಷಚೇತನರ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಿರುವ ಪೃಥ್ವಿ ಶೆಟ್ಟಿ ಯುವ ಬಂಟ್ಸ್ ವತಿಯಿಂದ ಆಯೋಜಿಸಿದ್ದ ಬಂಟ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಚಾಂಪಿಯನ್ ತಂಡವಾದ ಬಂಟ್ಸ್ ವಾರಿಯರ್ಸ್ ನೀಲುಮಾಡು ತಂಡದ ಪರ ಆಡಿದರು.
ಉತ್ತಮ ಬೌಲಿಂಗ್ ಮತ್ತು ಬ್ಯಾಟಿಂಗ್ ಮೂಲಕ ವಿಶೇಷ ಚೇತನ ಆಟಗಾರ ಗಮನ ಸೆಳೆದರು. ವಾಕ್ ಹಾಗೂ ಶ್ರವಣ ದೋಷವಿರುವ ಪೃಥ್ವಿ ಮಡಿಕೇರಿ, ಜ. ೫: ಭಾರತದ ವಿಶೇಷಚೇತನರ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಿರುವ ಪೃಥ್ವಿ ಶೆಟ್ಟಿ ಯುವ ಬಂಟ್ಸ್ ವತಿಯಿಂದ ಆಯೋಜಿಸಿದ್ದ ಬಂಟ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಚಾಂಪಿಯನ್ ತಂಡವಾದ ಬಂಟ್ಸ್ ವಾರಿಯರ್ಸ್ ನೀಲುಮಾಡು ತಂಡದ ಪರ ಆಡಿದರು.
ಉತ್ತಮ ಬೌಲಿಂಗ್ ಮತ್ತು ಬ್ಯಾಟಿಂಗ್ ಮೂಲಕ ವಿಶೇಷ ಚೇತನ ಆಟಗಾರ ಗಮನ ಸೆಳೆದರು. ವಾಕ್ ಹಾಗೂ ಶ್ರವಣ ದೋಷವಿರುವ ಪೃಥ್ವಿ