ವೀರಾಜಪೇಟೆ, ಜ. ೬: ಕೇರಳದ ಪಯ್ಯನೂರಿನಲ್ಲಿ ವರ್ಷಂಪ್ರತಿ ಜನವರಿ ೧೦, ೧೧ ಹಾಗೂ ೧೨ ರಂದು ನಡೆಯುತ್ತಿದ್ದ ಕಾಳೇಗಾಟ್ ದೇವಿಯ ಉತ್ಸವವನ್ನು ಕೋವಿಡ್-೧೯ರ ಮಾರ್ಗಸೂಚಿಯನ್ವಯ ರದ್ದುಗೊಳಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಕಾಳೇಗಾಟ್ ಕಳಿಯಾಟ್ ಮಹೋತ್ಸವ ರದ್ದು