ನಾಪೆೆÇÃಕ್ಲು, ಜ. ೫: ಬಾಳೋಪಾಟ್ ತಜ್ಞರೆಂದೆ ಪ್ರಖ್ಯಾತಿಯನ್ನು ಪಡೆ ದಿರುವ ಕಕ್ಕಬ್ಬೆ ಯವಕಪಾಡಿ ಗ್ರಾಮದ ಕುಡಿಯರ ಪೊನ್ನಪ್ಪ ಅವರಿಗೆ ಈ ಬಾರಿಯ ರಾಜ್ಯ ಜಾನಪದ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ. ಕುಡಿಯರ ಪೊನ್ನಪ್ಪ ತಮ್ಮ ಅಜ್ಜ ಮತ್ತು ತಂದೆಯವರೊAದಿಗೆ ಸೇರಿ ಬಾಲ್ಯದಲ್ಲಿಯೇ ಬಾಳೋ ಪಾಟ್‌ಅನ್ನು ಅಭ್ಯಾಸ ಮಾಡಿಕೊಂಡು ಇಂದು ಬಾಳೋಪಾಟ್ ತಜ್ಞ ಎನಿಸಿಕೊಂಡು ಹಲವಾರು ಪ್ರಶಸ್ತಿ ಗಳನ್ನು ಪಡೆದುಕೊಂಡಿದ್ದಾರೆ.
ರೈತ ಕುಟುಂಬದಲ್ಲಿ ೧೯೫೩ ರಲ್ಲಿ ಕುಟ್ಟಪ್ಪ ಮತ್ತು ಪೂವಮ್ಮ ದಂಪತಿ ಪುತ್ರನಾಗಿ ಜನಿಸಿದ ಇವರು ಹೆಚ್ಚಿನ ವಿದ್ಯಾಭ್ಯಾಸ ಇಲ್ಲದಿದ್ದರು ಜಾನಪದ ನಾಪೆÉÇÃಕ್ಲು, ಜ. ೫: ಬಾಳೋಪಾಟ್ ತಜ್ಞರೆಂದೆ ಪ್ರಖ್ಯಾತಿಯನ್ನು ಪಡೆ ದಿರುವ ಕಕ್ಕಬ್ಬೆ ಯವಕಪಾಡಿ ಗ್ರಾಮದ ಕುಡಿಯರ ಪೊನ್ನಪ್ಪ ಅವರಿಗೆ ಈ ಬಾರಿಯ ರಾಜ್ಯ ಜಾನಪದ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ. ಕುಡಿಯರ ಪೊನ್ನಪ್ಪ ತಮ್ಮ ಅಜ್ಜ ಮತ್ತು ತಂದೆಯವರೊAದಿಗೆ ಸೇರಿ ಬಾಲ್ಯದಲ್ಲಿಯೇ ಬಾಳೋ ಪಾಟ್‌ಅನ್ನು ಅಭ್ಯಾಸ ಮಾಡಿಕೊಂಡು ಇಂದು ಬಾಳೋಪಾಟ್ ತಜ್ಞ ಎನಿಸಿಕೊಂಡು ಹಲವಾರು ಪ್ರಶಸ್ತಿ ಗಳನ್ನು ಪಡೆದುಕೊಂಡಿದ್ದಾರೆ.
ರೈತ ಕುಟುಂಬದಲ್ಲಿ ೧೯೫೩ ರಲ್ಲಿ ಕುಟ್ಟಪ್ಪ ಮತ್ತು ಪೂವಮ್ಮ ದಂಪತಿ ಪುತ್ರನಾಗಿ ಜನಿಸಿದ ಇವರು ಹೆಚ್ಚಿನ ವಿದ್ಯಾಭ್ಯಾಸ ಇಲ್ಲದಿದ್ದರು ಜಾನಪದ (ಮೊದಲ ಪುಟದಿಂದ) ಅಕಾಡೆಮಿಯಿಂದ ಪ್ರಶಸ್ತಿ ಬಂದಿರುವುದು ತುಂಬಾ ಖುಶಿ ತಂದಿದೆ. ಇದಕ್ಕೆ ನನ್ನ ಕುಟುಂಬದವರು ಕಾರಣರಾಗಿದ್ದಾರೆ. ನಾನು ಈವರೆಗೆ ಮಾಡಿದ ಕಾರ್ಯಕ್ಕೆ ದೇವರು ಫಲ ಕೊಟ್ಟಿದ್ದಾನೆ. ಮುಂದೆಯು ಈ ಕಲೆಯನ್ನು ಯುವ ಪೀಳಿಗೆಗೆ ಕಲಿಸುವ ಯೋಜನೆಯನ್ನು ಇಟ್ಟುಕೊಂಡಿದ್ದೇನೆ. ಇಂತಹ ಕಲೆ ಯಾವುದೇ ಕಾರಣಕ್ಕೂ ನಶಿಸಬಾರದು ಯುವಕರು ಇಂತಹ ಕಲೆಯನ್ನು ಕಲಿಯಲು ಮುಂದೆ ಬರಬೇಕೆಂದರು.” ಕುಡಿಯರ ಪೊನ್ನಪ್ಪನವರು ಬೇಬಿ ಅವರನ್ನು ವಿವಾಹವಾಗಿದ್ದು ಇವರಿಗೆ ಎರಡು ಜನ ಗಂಡು ಮತ್ತು ಎರಡು ಜನ ಹೆಣ್ಣು ಮಕ್ಕಳಿದ್ದಾರೆ.
- ದುಗ್ಗಳ ಸದಾನಂದ