ಮಡಿಕೇರಿ, ಡಿ. ೪: ಮೂಲತಃ ಮಡಿಕೇರಿಯ ದೇಚೂರಿನವರಾದ ಬೆಂಗಳೂರಿನಲ್ಲಿ ನೆಲೆಸಿರುವ ಮುಂಜಾAದಿರ ಕ್ಯಾಪ್ಟನ್ ವಿವೇಕ್ ಹಾಗೂ ಪುನೀತಾ ಕಾರ್ಯಪ್ಪ (ತಾಮನೆ ಬಯವಂಡ) ದಂಪತಿಯ ಪುತ್ರ ಡಾ. ಸ್ಯಾಮ್ ಸೋಮಣ್ಣ ಎಮ್.ಡಿ.ಎಸ್. ಸಂಬAಧ ‘ನೀಟ್’ ಪರೀಕ್ಷೆಯಲ್ಲಿ ರಾಷ್ಟçದಲ್ಲಿ ೨೩ನೇ ರ‍್ಯಾಂಕ್ ಪಡೆದಿದ್ದಾರೆ. ‘ಎ.ಐ.ಐ.ಎಮ್.ಎಸ್’ನ ‘ಬಿ.ಡಿ.ಎಸ್’ ಪರೀಕ್ಷೆಯಲ್ಲಿ ೨೯ನೇ ರ‍್ಯಾಂಕ್ ಪಡೆದಿದ್ದಾರೆ. ಇವರು ಬೆಂಗಳೂರಿನ ಆರ್.ವಿ. ಡೆಂಟಲ್ ಕಾಲೇಜಿನಲ್ಲಿ ವ್ಯಾಸಂಗ ಪೂರ್ಣಗೊಳಿಸಿದ್ದಾರೆ.