ಚೆಟ್ಟಳ್ಳಿ, ಜ. ೪: ಇಂಡಿಯನ್ ಸ್ಪೋರ್ಟ್ಸ್ ಫೆಡರೇಶನ್ ಗೋವಾದಲ್ಲಿ ಆಯೋಜಿಸಿದ್ದ ರಾಷ್ಟçಮಟ್ಟದ ಮುಕ್ತ ಕಾಲ್ಚೆಂಡು ಪಂದ್ಯಾಟದಲ್ಲಿ ಕೊಡಗು ಜಿಲ್ಲೆಯ ಆಟಗಾರರನ್ನೊಳಗೊಂಡ ಬ್ಲೂ ಸ್ಟಾರ್ ಫುಟ್ಬಾಲ್ ಕ್ಲಬ್ ಕರ್ನಾಟಕ ತಂಡ ದ್ವಿತೀಯ ಸ್ಥಾನವನ್ನು ಪಡೆದಿದೆ. ಬ್ಲೂ ಸ್ಟಾರ್ ಕರ್ನಾಟಕ ತಂಡವು ಸೆಮಿಫೈನಲ್ ಪಂದ್ಯದಲ್ಲಿ ಗೋವಾ ರಾಜ್ಯದ ವಿರುದ್ಧ ೬-೦ ಗೋಲುಗಳ ಅಂತರದಿAದ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು. ಬ್ಲೂ ಸ್ಟಾರ್ ಎಫ್.ಸಿ

ಪರವಾಗಿ ಶಾಹಿಬ್ ಕೊಡಗು ೦೩, ಪ್ರೀತಮ್ ಕೊಡಗು ೦೨, ಹಾಗೂ ಸಂಜಿತ್ ಮಂಗಳೂರು ಒಂದು ಗೋಲು ಗಳಿಸಿದರು. ಬ್ಲೂ ಸ್ಟಾರ್ ಎಫ್.ಸಿ ಕರ್ನಾಟಕ ತಂಡವು ಚೆಟ್ಟಳ್ಳಿ, ಜ. ೪: ಇಂಡಿಯನ್ ಸ್ಪೋರ್ಟ್ಸ್ ಫೆಡರೇಶನ್ ಗೋವಾದಲ್ಲಿ ಆಯೋಜಿಸಿದ್ದ ರಾಷ್ಟçಮಟ್ಟದ ಮುಕ್ತ ಕಾಲ್ಚೆಂಡು ಪಂದ್ಯಾಟದಲ್ಲಿ ಕೊಡಗು ಜಿಲ್ಲೆಯ ಆಟಗಾರರನ್ನೊಳಗೊಂಡ ಬ್ಲೂ ಸ್ಟಾರ್ ಫುಟ್ಬಾಲ್ ಕ್ಲಬ್ ಕರ್ನಾಟಕ ತಂಡ ದ್ವಿತೀಯ ಸ್ಥಾನವನ್ನು ಪಡೆದಿದೆ. ಬ್ಲೂ ಸ್ಟಾರ್ ಕರ್ನಾಟಕ ತಂಡವು ಸೆಮಿಫೈನಲ್ ಪಂದ್ಯದಲ್ಲಿ ಗೋವಾ ರಾಜ್ಯದ ವಿರುದ್ಧ ೬-೦ ಗೋಲುಗಳ ಅಂತರದಿAದ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು. ಬ್ಲೂ ಸ್ಟಾರ್ ಎಫ್.ಸಿ ಪರವಾಗಿ ಶಾಹಿಬ್ ಕೊಡಗು ೦೩, ಪ್ರೀತಮ್ ಕೊಡಗು ೦೨, ಹಾಗೂ ಸಂಜಿತ್ ಮಂಗಳೂರು ಒಂದು ಗೋಲು ಗಳಿಸಿದರು. ಬ್ಲೂ ಸ್ಟಾರ್ ಎಫ್.ಸಿ ಕರ್ನಾಟಕ ತಂಡವು