ಮಡಿಕೇರಿ, ಜ ೪ : ಕಳಕೇರಿ ನಿಡುಗಣೆ ಗ್ರಾಮ ಪಂಚಾಯಿತಿಗೆ ಚುನಾಯಿತರಾದ ಉದಿಯಂಡ ರೀಟಾ ಮುತ್ತಣ್ಣ, ಡೀನ್ ಬೋಪಣ್ಣ, ಕೊಕ್ಕಲೇರ ಅಯ್ಯಪ್ಪ, ಸತೀಶ್ ಹಾಗೂ ಪಿ.ಸಿ ರಘು ಅವರನ್ನು ನಂದಿಮೊಟ್ಟೆ ಜೀಪ್ ಮಾಲೀಕ ಮತ್ತು ಚಾಲಕ ಸಂಘದಿAದ ಸನ್ಮಾನಿಸಲಾಯಿತು.
ಈ ಸಂದರ್ಭ ಸಂಘದ ಅಧ್ಯಕ್ಷ ತೆಕ್ಕಡ ಕಾಶಿ ಕಾವೇರಪ್ಪ, ಸದಸ್ಯರಾದ ಶರಣು, ನಿತಿನ್, ಸಂಪತ್, ಉಮೇಶ್ ಇದ್ದರು.