ಮಡಿಕೇರಿ, ರಿ. ೩: ಕಡಂಗ ಎಡಪಾಲದಲ್ಲಿ ಬೊಲೆರೋ ಪ್ಯಾಸೆಂಜರ್ ವಾಹನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಡಿಗೆ ಬಿದ್ದ ಪರಿಣಾಮ ವಾಹನದಲ್ಲಿದ್ದ ೧೩ ಕಾರ್ಮಿಕರು ಗಾಯಗೊಂಡು, ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಚಾಲಕ ಸುರೇಶ್ ಪಾಂಡಿಯನ್ ಕೂಡ ಗಂಭೀರ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪಾಲಿಬೆಟ್ಟ ಸಮೀಪದ ಹೊಳಮಾಳ ಗ್ರಾಮದ ಮಹೇಶ್ವರಿ (೩೫) ಮೃತಪಟ್ಟ ದುರ್ದೈವಿ. ಮಡಿಕೇರಿ, ರಿ. ೩: ಕಡಂಗ ಎಡಪಾಲದಲ್ಲಿ ಬೊಲೆರೋ ಪ್ಯಾಸೆಂಜರ್ ವಾಹನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಡಿಗೆ ಬಿದ್ದ ಪರಿಣಾಮ ವಾಹನದಲ್ಲಿದ್ದ ೧೩ ಕಾರ್ಮಿಕರು ಗಾಯಗೊಂಡು, ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಚಾಲಕ ಸುರೇಶ್ ಪಾಂಡಿಯನ್ ಕೂಡ ಗಂಭೀರ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪಾಲಿಬೆಟ್ಟ ಸಮೀಪದ ಹೊಳಮಾಳ ಗ್ರಾಮದ ಮಹೇಶ್ವರಿ (೩೫) ಮೃತಪಟ್ಟ ದುರ್ದೈವಿ. ಮಡಿಕೇರಿ, ರಿ. ೩: ಕಡಂಗ ಎಡಪಾಲದಲ್ಲಿ ಬೊಲೆರೋ ಪ್ಯಾಸೆಂಜರ್ ವಾಹನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಡಿಗೆ ಬಿದ್ದ ಪರಿಣಾಮ ವಾಹನದಲ್ಲಿದ್ದ ೧೩ ಕಾರ್ಮಿಕರು ಗಾಯಗೊಂಡು, ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಚಾಲಕ ಸುರೇಶ್ ಪಾಂಡಿಯನ್ ಕೂಡ ಗಂಭೀರ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಪಾಲಿಬೆಟ್ಟ ಸಮೀಪದ ಹೊಳಮಾಳ ಗ್ರಾಮದ ಮಹೇಶ್ವರಿ (೩೫) ಮೃತಪಟ್ಟ ದುರ್ದೈವಿ. ಸಂಭವಿಸಿದೆ. ಎಡಪಾಲ- ಕಡಂಗದ ಮಧ್ಯೆ ಇರುವ ಸೇತುವೆ ಬಳಿ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಅವಘಡದಲ್ಲಿ ವಾಹನದಲ್ಲಿದ್ದ ೧೩ ಮಂದಿಗೆ ಗಾಯವಾಗಿದ್ದು, ಗಂಭೀರಗೊAಡ ಐವರನ್ನು
ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಉಳಿದವರನ್ನು ವೀರಾಜಪೇಟೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ವೀರಾಜಪೇಟೆ ಗ್ರಾಮಾಂತರ ಉಪನಿರೀಕ್ಷಕರು ತಿಳಿಸಿದ್ದಾರೆ.