ಪೊನ್ನಂಪೇಟೆ, ಜ. ೪: ಗ್ರಾ.ಪಂ.ಗೆ ಚುನಾಯಿತಗೊಂಡ ಕೊಡವ ಮುಸ್ಲಿಂ ಅಸೋಸಿಯೇಷನ್ ಪದಾಧಿಕಾರಿ ಗಳನ್ನು ವೀರಾಜಪೇಟೆಯ ಕಚೇರಿ ಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಸನ್ಮಾನಿಸಲಾಯಿತು. ಅಧ್ಯಕ್ಷ ದುದ್ದಿಯಡ ಸೂಫಿ ಮಾತನಾಡಿ, ಜನಪ್ರತಿನಿಧಿಗಳು ಯಾವುದೇ ಕಾರಣಕ್ಕೂ ಜನರ ಯಜಮಾನ ರಾಗಲು ಸಾಧ್ಯವಿಲ್ಲ. ಅವರು ತಮ್ಮ ಅಧಿಕಾರಾವಧಿಯಲ್ಲಿ ಜನಸೇವಕರಾಗಿ ಕಾರ್ಯನಿರ್ವಹಿಸುತ್ತಾ ಜನರ ವಿಶ್ವಾಸಗಳಿಸಿಕೊಳ್ಳುವ ಮೂಲಕ ತಮ್ಮ ರಾಜಕೀಯ ಭವಿಷ್ಯ ಭದ್ರಪಡಿಸಲು ಸದಾ ಚಿಂತಿಸುವAತಾಗಬೇಕು.

ಸಮಾರAಭವನ್ನು ಉದ್ಘಾಟಿಸಿ ಮಾತನಾಡಿದ, ಜಿಲ್ಲೆಯ ಹಿರಿಯ ಧಾರ್ಮಿಕ ವಿದ್ವಾಂಸರೂ ಆಗಿರುವ, ಅಬುಸೈಯದ್ ಪಾಯಡತಂಡ ಎಂ. ಹುಸೈನ್ ಮುಸ್ಲಿಯಾರ್ ಅವರು, ಜನಪ್ರತಿನಿಧಿಗಳು ಜನರ ಅಧೀನ ದಲ್ಲೇ ಕಾರ್ಯನಿರ್ವಹಿಸಿದರೆ ಮಾತ್ರ ಜನರ ‘ಮತ'ಗಳ ಮೌಲ್ಯ ಉಳಿಯಲು ಸಾಧ್ಯ. ಜನರು ತಮ್ಮ ಪ್ರತಿನಿಧಿಗಳನ್ನು ಹುಡುಕಿಕೊಂಡು ಬರುವ ಬದಲು, ಜನಪ್ರತಿನಿಧಿಗಳೇ ಜನರ ಬಳಿ ತೆರಳಿ ಅವರ ಸಮಸ್ಯೆ ಕಾರ್ಯನಿರ್ವಹಿಸುತ್ತಾ ಜನರ ವಿಶ್ವಾಸಗಳಿಸಿಕೊಳ್ಳುವ ಮೂಲಕ ತಮ್ಮ ರಾಜಕೀಯ ಭವಿಷ್ಯ ಭದ್ರಪಡಿಸಲು ಸದಾ ಚಿಂತಿಸುವAತಾಗಬೇಕು.

ಸಮಾರAಭವನ್ನು ಉದ್ಘಾಟಿಸಿ ಮಾತನಾಡಿದ, ಜಿಲ್ಲೆಯ ಹಿರಿಯ ಧಾರ್ಮಿಕ ವಿದ್ವಾಂಸರೂ ಆಗಿರುವ, ಅಬುಸೈಯದ್ ಪಾಯಡತಂಡ ಎಂ. ಹುಸೈನ್ ಮುಸ್ಲಿಯಾರ್ ಅವರು, ಜನಪ್ರತಿನಿಧಿಗಳು ಜನರ ಅಧೀನ ದಲ್ಲೇ ಕಾರ್ಯನಿರ್ವಹಿಸಿದರೆ ಮಾತ್ರ ಜನರ ‘ಮತ'ಗಳ ಮೌಲ್ಯ ಉಳಿಯಲು ಸಾಧ್ಯ. ಜನರು ತಮ್ಮ ಪ್ರತಿನಿಧಿಗಳನ್ನು ಹುಡುಕಿಕೊಂಡು ಬರುವ ಬದಲು, ಜನಪ್ರತಿನಿಧಿಗಳೇ ಜನರ ಬಳಿ ತೆರಳಿ ಅವರ ಸಮಸ್ಯೆ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಲಹೆಗಾರರಾದ ಅಕ್ಕಳತಂಡ ಎಸ್. ಮೊಯ್ದು, ಪದಾಧಿಕಾರಿಗಳಾದ ನಿವೃತ್ತ ಉಪ ತಹಶೀಲ್ದಾರ್ ಚಿಮ್ಮಿಚೀರ ಅಬ್ದುಲ್ಲಾ ಹಾಜಿ, ವೀರಾಜಪೇಟೆ ತಾ. ಪಂ. ಮಾಜಿ ಸದಸ್ಯರಾದ ಕುವೇಂಡ ವೈ. ಆಲಿ, ಆಲೀರ ಅಹ್ಮದ್ ಹಾಜಿ, ಚಿಮ್ಮಿಚೀರ ಕೆ. ಇಬ್ರಾಹಿಂ, ಪೊಯಕೆರ ಎಸ್. ಮೊಹಮ್ಮದ್ ರಫೀಕ್, ಮಂಡೇಡ ಎ. ಮೊಯ್ದು, ಕರತೋರೆ ಮುಸ್ತಫ, ಪುಡಿಯಾಣೆರ ಹನೀಫ್, ದುದ್ದಿಯಂಡ ಹೆಚ್. ಮೊಯ್ದು, ಕುಂಡAಡ ಹನೀಫ್ ಮದನಿ ಉಸ್ತಾದ್, ಕನ್ನಡಿಯಂಡ ಹಸೈನಾರ್ ಮೊದಲಾದವರು ಸೇರಿದಂತೆ ಸಂಸ್ಥೆಯ ಸದಸ್ಯರು ಪಾಲ್ಗೊಂಡಿ ದ್ದರು. ಸಮಾರಂಭದ ಆರಂಭದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಗೆ ಹುಸೈನ್ ಮುಸ್ಲಿಯಾರ್ ಅವರು ನೇತೃತ್ವ ನೀಡಿದರು. ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ ಸ್ವಾಗತಿಸಿದರು. ಹಿರಿಯ ಉಪಾಧ್ಯಕ್ಷ ಆಲೀರ ಎ. ಅಹಮದ್ ಹಾಜಿ ವಂದಿಸಿದರು.