ಮಡಿಕೇರಿ, ಡಿ. ೩೧: ಕೊಡಗಿನ ನೃತ್ಯ ಸಂಸ್ಥೆಯಾದ ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ಡಾನ್ಸ್ ಅಂಡ್ ಫಿಟ್ನೆಸ್ ತನ್ನ ೩ನೇ ವಾರ್ಷಿಕೋತ್ಸವದ ಪ್ರಯುಕ್ತ ತಾ.೩, ೪, ೫ ರಂದು ಜಿಲ್ಲೆಯ ಆಸಕ್ತ್ತ ವಿದ್ಯಾರ್ಥಿಗಳಿಗಾಗಿ ಉಚಿತ ನೃತ್ಯ ತರಬೇತಿ ಆಯೋಜಿಸಿದೆ. ಅಲ್ಲದೆ, ೫ ರಂದು ಸಂಸ್ಥೆಗೆ ನೋಂದಾವಣೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಶೇ ೨೫% ರಷ್ಟು ರಿಯಾಯಿತಿ ಸೌಲಭ್ಯವಿದೆ.

ವಯೋಮಿತಿ ೩ ರಿಂದ ೧೫ ವರ್ಷಗಳು ಮಾತ್ರ. ಹೆಚ್ಚಿನ ಮಾಹಿತಿಗಾಗಿ ಕಿಂಗ್ಸ್ ಆಫ್ ಕೂರ್ಗ್ ಡಾನ್ಸ್ ಅಂಡ್ ಫಿಟ್ನೆಸ್,

ಹಿಲ್ ರೋಡ್, ಟಿವಿಎಸ್ ಶೋರೂಮ್ ಬಳಿ, ಮಡಿಕೇರಿ ೯೬೬೩೩೨೬೨೦೪ ಇಲ್ಲಿ ಸಂಪರ್ಕಿಸಬಹುದಾಗಿದೆ.